horrendously Meaning in kannada ( horrendously ಅದರರ್ಥ ಏನು?)
ಭಯಂಕರವಾಗಿ
ಭಯಂಕರವಾಗಿ,
People Also Search:
horrenthorrible
horribles
horribly
horrid
horridly
horridness
horrific
horrifically
horrified
horrifies
horrify
horrifying
horrifyingly
horripilate
horrendously ಕನ್ನಡದಲ್ಲಿ ಉದಾಹರಣೆ:
ಮುಂದೇನು ಮಾಡಬೇಕು ಎಂಬ ಒತ್ತಡವು ಭಯಂಕರವಾಗಿರುತ್ತದೆ.
ಈ ಮಧ್ಯದಲ್ಲಿ, ಸೌರಾನ್ ಭಯಂಕರವಾಗಿ ಕಾಣುವ [[ರಿಂಗ್ವ್ರೈತ್ಸ್]] ಸೇವಕರನ್ನು ಉಂಗುರವನ್ನು ವಶಪಡಿಸಿಕೊಳ್ಳಲು ಕಳಿಸುತ್ತಾನೆ.
ಜೀಯಸ್ ಅದನ್ನು ಹೇಸಿಗೆಯಿಂದ ಪಕ್ಕಕ್ಕೆ ಸರಿಸಿ, ಕೋಪಗೊಂಡು ಇಡೀ ಅರಮನೆಯೇ ನಡುಗುವಂತೆ ಭಯಂಕರವಾಗಿ ಆರ್ಭಟಿಸಿದ.
ಮೈಬಣ್ಣದಲ್ಲಿ ಮಳೆ ಮೋಡದಂತೆಯೇ ಗಾಢ, ಅವನ ದಂತಗಳು ಬಿಳಿ, ತೀಕ್ಷ್ಣ ಮತ್ತು ಭಯಂಕರವಾಗಿವೆ.
ಸಿಂಹವೊಂದು ಮಾತ್ರ ವಯಸ್ಕ ಜಿರಾಫೆಯನ್ನು ಭಯಂಕರವಾಗಿ ಬೇಟೆಯಾಡುವ ಪ್ರಾಣಿಯಾಗಿದೆ.
ಹರಕೆ ಹೊತ್ತುಕೊಂಡಿರುವ ಭಕ್ತರ ಮನೆಯಲ್ಲಿ ಕಳ್ಳತನವಾದರೆ ಕಳ್ಳರನ್ನು ದೇವಿ ಭಯಂಕರವಾಗಿ ಶಿಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ.
ಇಲ್ಲಿನ ಸಿಥಿಯನ್ನರು ಭಯಂಕರವಾಗಿ ಕಾದಾಡಿದರು.
ಈ ವಧೆಗಳು ಭಯಾನಕವಾಗಿಎಬೇಕೆಂಬುದು ವಧಿಸುವವರ ಬಯಕೆಯಾಗಿರುತ್ತಿತ್ತು ಹಾಗೂ ಎಲ್ಲಾ ವಿಧದಲ್ಲೂ ಅವು ನಿಜಕ್ಕೂ ಭಯಂಕರವಾಗಿರುತ್ತಿದ್ದವು.
ಪತಿಯ ಮರಣಾನಂತರ ಈಕೆ ಮಕ್ಕಳೊಡನೆ ವನದಲ್ಲಿ ಸಂಚರಿಸುತ್ತಿರುವಾಗ ಈಕೆಯ ಉಕ್ಕುವ ಯೌವನ, ಮೃದು ಕಂಠ, ಆಕರ್ಷಕ ರೂಪಗಳನ್ನು ಕಂಡ ಅಗಸ್ತ್ಯ ನಿನ್ನ ಈ ಮೋಹಕ ರೂಪ ತರುಣ ಕಾಮುಕರಿಗೆ ಭಯಂಕರವಾಗಿ ತೋರಲಿ, ನಿನ್ನ ಮಕ್ಕಳಿಬ್ಬರೂ ರಾಕ್ಷಸರಾಗಲಿ, ಎಂದು ಶಾಪವಿತ್ತ.
ಆದರೆ ಗುಡುಗು ಸಿಡಿಲಂತೂ ಭಯಂಕರವಾಗಿ ಇರುತ್ತದೆ.
ಇದನ್ನು ಕೇಳಿ ನೀರಿನಲ್ಲಿ ಮಲಗಿದ್ದ ಪಂಚಶಿರನಾದ ಮುರ ನಿದ್ದೆಯಿಂದೆದ್ದು ಭಯಂಕರವಾಗಿ ಆರ್ಭಟಿಸುತ್ತ ಕೃಷ್ಣನ ಮೇಲೆರಗಿದ.
ಬಿರುಗಾಳಿಗಳಲ್ಲಿ ಇವಾನ್ ಬಿರುಗಾಳಿಯು 86ವರ್ಷಗಳಲ್ಲಿಯೇ ಅತಿ ಭಯಂಕರವಾಗಿದ್ದು, ಕೆಲವು ಪ್ರದೇಶಗಳಲ್ಲಿ ಹಲವಾರು ತಿಂಗಳುಗಳವರೆಗೆ ವಿದ್ಯುಚ್ಛಕ್ತಿ, ನೀರು ಮತ್ತು ಸಂಪರ್ಕಗಳನ್ನು ಕಡಿತಗೊಳ್ಳುವಂತೆ ಮಾಡಿತ್ತು.
horrendously's Usage Examples:
Hockenheim in Germany when he crashed horrendously and went into trees after blacking out whilst taking the ultra-fast Ostkurve nearly flat out at 270 km/h (170 mph).
player-manager of the American League Washington Senators, but he started off horrendously, going 1–16 (.
Depailler at a testing session at Hockenheim in Germany when he crashed horrendously and went into trees after blacking out whilst taking the ultra-fast Ostkurve.
[citation needed] Various aircraft were used, from the obsolete and horrendously vulnerable Fairey Battle in 1939 to the command"s most numerous and successful.
The 1996 tournament vastly simplified the competition format after a horrendously complex system used in the previous Games in Barcelona.
The race soon gained a reputation for being horrendously demanding and gruelling, with the very bumpy track often breaking up.
it"s the last test of the year and SpongeBob, as per usual, manages to horrendously fail on his boating test.
film was "so undeniably inept, so horrendously hobbled, so gosh-darn god awful that it’s friggin’ great!" Jane, Ian (October 11, 2007).
over the Duralumin P83, but the car and engine combination was still horrendously overweight compared to its F1 contemporaries, weighing over 620 kg compared.
X(A/N)th first appears in the second book, The Source of Magic, and is the star of the 20th Xanth book, Yon Ill Wind (as Nimby, a horrendously ugly donkey-headed dragon), and the 23rd, Xone of Contention.
Puff"s Boating School, it"s the last test of the year and SpongeBob, as per usual, manages to horrendously fail on his boating test.
However, at the show’s end his more familiar face is suddenly returned to him following an accident and the fact that this happens without horrendously disfiguring him is pondered upon by Moe himself as the credits roll.
And those are horrendously complicated, though the plot is not intended to convince.