home rule Meaning in kannada ( home rule ಅದರರ್ಥ ಏನು?)
ಹೋಮ್ ರೂಲ್, ಸ್ವಾಯತ್ತತೆ,
Noun:
ಸ್ವಾಯತ್ತತೆ,
People Also Search:
home secretaryhome study
home theater
home theatre
home town
home truth
homeborn
homebound
homeboy
homeboys
homebred
homebuilder
homebuilders
homecoming
homecomings
home rule ಕನ್ನಡದಲ್ಲಿ ಉದಾಹರಣೆ:
ಆ್ಯನಿ ಬೆಸಂಟರ ಹೋಮ್ ರೂಲ್ ಲೀಗನ್ನು ಸೇರಿ ಸಿಂಧ್ ಪ್ರಾಂತೀಯ ರಾಜಕೀಯ ಸಮ್ಮೇಳನದ ಕಾರ್ಯದರ್ಶಿಯಾಗಿ ಚುನಾಯಿತರಾದರು.
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ೧೯೧೬-೧೯೧೮ರ ನಡುವೆ ಸುಮಾರು ಎರಡು ವರ್ಷಗಳ ಕಾಲ ನಡೆದ ನಡೆದ ಇಂಡಿಯನ್ ಹೋಮ್ ರೂಲ್ ಚಳವಳಿಯು, ಐರಿಶ್ ಸ್ವರಾಜ್ಯ ಚಳುವಳಿ ಮತ್ತು ಇತರ ಸ್ವರಾಜ್ಯ ಚಳವಳಿಗಳ ಮಾದರಿಯಲ್ಲೇ ಭಾರತದಲ್ಲಿ ನಡೆದ ಒಂದು ದೊಡ್ಡ ಆಂದೋಲನ.
ಹೋಮ್ ರೂಲ್ ಲೀಗ್ ವಿಸರ್ಜನೆ .
ಹೋಮ್ ರೂಲ್ ಲೀಗ್ ಮೂಲಕ ಅನ್ನಿ ಬೆಸೆಂಟ್ ಅವರು ಐರಿಷ್ ಮಾದರಿಯಲ್ಲಿ ಭಾರತಕ್ಕಾಗಿ ಬೇಡಿಕೆಗಳನ್ನು ರೂಪಿಸಿದರು.
ಮದ್ರಾಸ್ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾಗ, ಅವರು ಥಿಯೊಸೊಫಿಯಲ್ಲಿ ತೊಡಗಿಸಿಕೊಂಡರು ಮತ್ತು ಅನ್ನಿ ಬೆಸೆಂಟ್ ಮತ್ತು ಹೋಮ್ ರೂಲ್ ಚಳುವಳಿ(ಮೂವ್ಮೆಂಟ್) ಯೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದರು.
ಹೋಮ್ ರೂಲ್ ಚಳವಳಿಯ ನಾಯಕರು ಮೊನಚು ಮಾತುಗಳಿಂದ ಕೂಡಿದ ಭಾಷಣಗಳನ್ನು ಮಾಡಿ ಜನರನ್ನು ಹುರಿದುಂಬಿಸಿದರು.
ಆಗಸ್ಟ್ ಘೋಷಣೆ ಎಂದೂ ಕರೆಯಲ್ಪಡುವ ಮಾಂಟೆಗು ಘೋಷಣೆಯ ನಂತರ, ಹೋಮ್ ರೂಲ್ ಲೀಗ್ ತನ್ನ ಚಳವಳಿಯನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿತು.
ಅನಿಬೆಸೆಂಟ್ (ಹೋಮ್ ರೂಲ್ ಚಳುವಳಿಯ ಸ್ಥಾಪಕಿ) ಈ ಐರಿಷ್ ಮಹಿಳೆ ಭಾರತದ ಮೊದಲ ರಾಷ್ಟ್ರೀಯ ಪತ್ರಿಕೋದ್ಯಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.
ಹೋಮ್ ರೂಲ್ ಚಳವಳಿ ತೀವ್ರವಾಗಿದ್ದ ಈ ಸಮಯದಲ್ಲಿ ನೆಲ್ಲೂರು, ಕರ್ನೂಲ್, ಬಳ್ಳಾರಿ, ಕಡಪ, ಕಾಕಿನಾಡ, ರಾಜಮಂಡ್ರಿ ಮತ್ತು ವಿಶಾಖಪಟ್ಟಣಗಳಲ್ಲಿ ಸಭೆಗಳು ನಡೆದವು.
ಹೀಗಾಗಿ, ಹೋಮ್ ರೂಲ್ ಚಳವಳಿಯನ್ನು ಮುನ್ನಡೆಸಲು ನಾಯಕತ್ವವೇ ಇಲ್ಲದಂತಾಯಿತು.
ಅದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಅಸಹಕಾರ ಚಳುವಳಿಗಳಿಂದ ಪ್ರಸಿದ್ಧಿಗೆ ಬರತೊಡಗಿದ್ದರಿಂದ ಹೋಮ್ ರೂಲ್ ಲೀಗಿನ ಮಹತ್ವ ಕಡಿಮೆಯಾಗತೊಡಗಿತು.
ಇದು ಹೋಮ್ ರೂಲ್ ಚಳವಳಿಯ ಮೂಲಕವಾಗಿ ಸಾಧಿಸಲು ಪ್ರಯತ್ನಿಸಿದ ಪ್ರಭುತ್ವದ ಸ್ಥಿತಿಯನ್ನು ಸೂಚಿಸುತ್ತದೆ.
ಭಾರತೀಯ ಹೋಮ್ ರೂಲ್ ಲೀಗ್ ಚಳುವಳಿ.
home rule's Usage Examples:
ReferencesIrkutsk OblastIrkutskIndigenous music The List of urban townships in Ohio provides an alphabetical listing of the Ohio townships which have adopted limited home rule government as prescribed by Chapter 504.
The Indian Home Rule movement was a movement in British India on the lines of Irish Home Rule movement and other home rule movements.
The United Kingdom announced plans for limited home rule for Scotland and Wales, with each to have their own elected unicameral legislatures and control over local government services, in what was seen as a plan to thwart independence movements in both countries.
A Colorado home rule municipality may.
The Irish Home Rule movement was a movement that campaigned for self-government (or "home rule") for Ireland within the United Kingdom of Great Britain.
It was not until the split in the Liberal Party over Irish home rule in 1886 that the Conservatives were able to achieve truly secure majorities through the defection of the Liberal Unionists.
At least 5,000 people are required to reside in unincorporated areas of a township for that township to adopt limited home rule government.
The customs officials suspected that the cargo might contain weapons to arm militant Icelandic home rulers who sought independence from Denmark.
When Greenland was granted home rule, the present flag — with a graphic design unique to Greenland — was adopted in June 1985, supported by fourteen votes against eleven who supported a proposed green-and-white Nordic cross.
However, by 1967 Labour retreated from endorsing home rule mainly because of the open hostility expressed by other Welsh Labour MPs to anything which could be interpreted as a concession to nationalism and because of opposition by the Secretary of State for Scotland, who was responding to a growth of Scottish nationalism.
Irish Home Rule movement compelled the British government to introduce bills that would give Ireland a devolved government within the UK (home rule).
The remark was made during a hearing on home rule for the District of Columbia, which Rarick testified against"mdash;at one point, he described the district as a sinkhole, rat infested"nbsp;.
Article Nine contains seven Sections concerning counties; home rule for counties and municipalities; intergovernmental relations; taxation power of county and municipal governments; limitation on local debt; revenue bonds and community improvement districts.
Synonyms:
home away from home, place, abode, residence, home from home,
Antonyms:
destabilize, deactivation, finish, ending, end,