<< holms holocaustal >>

holocaust Meaning in kannada ( holocaust ಅದರರ್ಥ ಏನು?)



ಹತ್ಯಾಕಾಂಡ, ಬೆಂಕಿಯಿಂದ ಸಂಪೂರ್ಣ ನಾಶ, ಸಾಮೂಹಿಕ ಹತ್ಯೆ,

Noun:

ಹತ್ಯಾಕಾಂಡ,

holocaust ಕನ್ನಡದಲ್ಲಿ ಉದಾಹರಣೆ:

ಗಿಣ್ಣುಗಳು ೧೯೮೪ರ ಸಿಖ್ ಹತ್ಯಾಕಾಂಡ, ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ತನ್ನ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾಗಿದ್ದಕ್ಕೆ ಪ್ರತಿಕಾರವಾಗಿ, ಭಾರತದಲ್ಲಿ ಸಿಖ್ಖರ ವಿರುದ್ಧ ನಡೆದ ಸಂಘಟಿತ ಹತ್ಯಾಕಾಂಡಗಳ ಸರಣಿಯಾಗಿದೆ.

ಈಚೆಗೆ ಪೂರ್ವ ಬಂಗಾಲದಲ್ಲಿ ಪಾಕಿಸ್ತಾನೀಯರು ನಡೆಸಿದ ಹತ್ಯಾಕಾಂಡದಲ್ಲಿ ಅನೇಕ ಚಿತ್ರಹಿಂಸೆಯ ವಿಧಗಳು ಹೊರಬಿದ್ದಿವೆ.

೧೯೧೯ - ಅಮೃತಸರದಲ್ಲಿ ಜಲಿಯನ್‍ವಾಲ ಬಾಗ್ ಹತ್ಯಾಕಾಂಡ.

1905ರ ಜನವರಿ ಒಂಬತ್ತರಂದು ನಡೆದ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾದ ಗಾರ್ಕಿ ಅದನ್ನು ಖಂಡಿಸಿದ್ದಾನೆ.

ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಚಳುವಳಿಗೆ ವೇಗೋತ್ಕರ್ಷಕವಾಗಿ ಪರಿಣಮಿಸಿ, ಮಹಾತ್ಮ ಗಾಂಧಿಯವರ ಬ್ರಿಟೀಷರ ವಿರುದ್ಧದ ೧೯೨೦ರಲ್ಲಿ ನಡೆದ ಅಸಹಕಾರ ಸತ್ಯಾಗ್ರಹದಲ್ಲಿ ಹೆಚ್ಚಿನ ಉತ್ಸಾಹದಿಂದ ಜನರು ಪಾಲ್ಗೊಳ್ಳುವಂತಾಯಿತು.

ಕಾನ್ಪುರ ಹತ್ಯಾಕಾಂಡ, ಇದೇ ರೀತಿಯ ಬೇರೆ ಸ್ಥಳಗಳಲ್ಲಿ ನಡೆದ ಘಟನೆಗಳು ಬ್ರಿಟಿಷರಿಂದ ಮಿತಿಯಿಲ್ಲದ ದ್ವೇಷದ ಪ್ರಸಂಗ ಎಂದು ಬಣ್ಣಿಸಲಾಗಿವೆ.

"ಅಮೇರಿಕಾ, ರಷ್ಯಾ ಹಾಗೂ ಇಂಗ್ಲೆಂಡ್‌ಗಳಿಗೆ ಹೀಗೆ ಹತ್ಯಾಕಾಂಡ ನಡೆಯುತ್ತಿದೆಯೆಂದು ಆಗಲೇ ಗೊತ್ತಿದ್ದೂ ಅದರ ಬಗ್ಗೆ ಏನೂ ಮಾಡಲಿಲ್ಲ.

1857ರ ನಂತರದ ಮೀಡೋಸ್ ಪರ್ವತ ಹತ್ಯಾಕಾಂಡದ ಬಳಿಕ ಮತ್ತು 1857-58ರ ಸುಮಾರಿನ ಉತಾಹ್ ಯುದ್ಧದ ಬಳಿಕವಂತೂ ಮೋರ್ಮನ್ ಮತ್ತು ಮೊರ್ಮನ್ನರಲ್ಲದವರಿಗೂ ನಡುವೆ ವೈರತ್ವ ಹೆಚ್ಚುತ್ತಲೇ ಹೋಯಿತು.

ಸೆಂಟ್ರೆಲ್ ಬ್ಯಾಂಕ್ ಮೇಲೆ ದಾಳಿ, ಪಳ್ಳಿಯಗೊದೆಲ್ಲಾ ಹತ್ಯಾಕಾಂಡ, ದಹಿವಾಲಾ ರೈಲಿಗೆ ಬಾಂಬ್, ಭಾರತೀಯ ಶಾಂತಿಪಡೆಯ ಸೈನಿಕರಮೇಲೆ ದಾಳಿ, ಮುಂತಾದವು, ಸುಮಾರು ೨೫ ವರ್ಷಗಳಕಾಲ ಸತತವಾಗಿ ನಡೆದವು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಚಿತ್ರಹಿಂಸೆಗೆ ಒಂದು ಪ್ರಬಲ ನಿದರ್ಶನ.

ಯಹೂದಿ ಹತ್ಯಾಕಾಂಡದ ಆ ಸಮಯದಲ್ಲಿ, ತನ್ನ ಹಲವು ಸಹೋದರಿಯರಲ್ಲಿ ಎಲ್ಲರೂ ನಾಶವಾಗುತ್ತಾರೆಂದು ತನ್ನಿಂದ ಮುಂಚೆಯೇ ಊಹಿಸಲಾಗಲಿಲ್ಲ ಎಂದು ವ್ಯಂಗ್ಯೋಕ್ತಿ ಸಿಡಿಸಿದರು.

೧೯೨೭ - ಬ್ರಿಟೀಷ್ ಅಧಿಕಾರಿ, ಜಲಿಯನ್‍ವಾಲ ಬಾಗ್ ಹತ್ಯಾಕಾಂಡದ ಬ್ರಿಗೇಡಿಯರ್ ರೆಜಿನಾಲ್ಡ್ ಡೈಯರ್.

ಆದರೆ, ಜಲಾಲಾಬಾದ್ ತಲುಪುವ ಮೊದಲೇ ಗ್ಯಾಂಡ್‌ಮಾಕ್‌ನಲ್ಲಿ ಸೈನಿಕರ ಹತ್ಯಾಕಾಂಡ ನಡೆಯಿತು.

holocaust's Usage Examples:

Roberts could write a moving and horrowing post-holocaust tale set in a public lavatory.


One of the earliest attested holocausts was Xenophon"s offering of pigs to Zeus Meilichius.


Tunc acceptabis sacrificium justitiae, oblationes, et holocausta: tunc imponent super altare tuum vitulos.


Prague in 1942, among fictional stories concerning the holocaust, Nazi careerism and the rise of Nazism.


The test-firing of TREPHOLITE - a holocaustic missile designed to be launched from the latest thing in sub-aqua craft.


Doomsday devices and the nuclear holocaust they bring about have been present in literature and art especially in the 20th century.


One of the earliest attested holocausts was Xenophon's offering of pigs to Zeus Meilichius.


was a holocaust, which was wholly consumed in fire and not shared by the votaries, "a dread renunciation to a dreadful power" (Harrison, p.


throughout the novel as varying between a nuclear scientist and a hunter scrabbling for bare existence in the ruins left after a nuclear holocaust.


In attempting to apply the Near and Pentagon Papers standards, the court was concerned about the prospect of publication causing the proliferation of nuclear weapons, and potentially a global nuclear holocaust.


In April 1946, the members of the gar'in boarded a ship in La Spezia, Italy along with 1,400 other Jewish holocaust survivors, but the British discovered the ship and prevented it from sailing.


science fiction drama Cloud Atlas (2012) depicts humans living on a terraformed Europa or Callisto after a nuclear holocaust destroys much of Earth.



Synonyms:

destruction, devastation,

Antonyms:

beginning,

holocaust's Meaning in Other Sites