hogward Meaning in kannada ( hogward ಅದರರ್ಥ ಏನು?)
ಹಾಗ್ವಾರ್ಟ್ಸ್
Noun:
ಹೊವಾರ್ಡ್,
People Also Search:
hogwashhogwashes
hogweed
hoiden
hoik
hoiked
hoiking
hoiks
hoing
hoise
hoisin sauce
hoising
hoist
hoisted
hoister
hogward ಕನ್ನಡದಲ್ಲಿ ಉದಾಹರಣೆ:
ಹಾಗ್ವಾರ್ಟ್ಸ್‌ನಲ್ಲಿ ಹ್ಯಾರಿ ಪಾಟರ್‌ನ ಕಲಿಕೆಯ ಆರನೆಯ ವರ್ಷದಲ್ಲಿ ಇದರ ಕಥೆಯನ್ನು ಹೆಣೆಯಲಾಗಿದೆ.
ಹಾಗ್ವಾರ್ಟ್ಸ್‌ನಲ್ಲಿ ನಡೆದ ಕದನದಲ್ಲಿ ಹ್ಯಾರಿಯೊಂದಿಗೆ ನಡೆದ ಅಂತಿಮ ಹಂತದ ಹೋರಾಟದಲ್ಲಿ ಮಾತ್ರ, ಆತ ತಾನು ದಂಡದ ಹಿಂದಿನ ಯಜಮಾನನನ್ನು ಸೋಲಿಸಿ ದಂಡದ ಸ್ವಾಮ್ಯತೆಯನ್ನು ಪಡೆದಿರದ ಕಾರಣ ತಾನು ದಂಡದ ನಿಜಾವಾದ ಸ್ವಾವಿನಿಷ್ಟೆಯನ್ನು ಜಯಿಸಲಿಲ್ಲ ಎಂದು ಆತನು ಹೇಳಲ್ಪಟ್ಟನು.
ಹ್ಯಾರಿಯ ಹಾಗ್ವಾರ್ಟ್ಸ್ ಹೌಸ್ ಗ್ರಿಫಿನ್ಡಾರ್, ಶಾಲೆಯ ಕ್ವಿಡ್ಡಿಚ್ ಸ್ಪರ್ಧೆ ಗೆಲ್ಲುತ್ತದೆ.
ಅದೇ ರೀತಿ ಅಂತಹ ಪ್ರಮುಖ ಪಾತ್ರಗಳೆಂದರೆ ಹ್ಯಾಂಡ್ ಆಫ್ ಗ್ಲೋರಿ ಮತ್ತು ಬೋರ್ಜಿನ್ ಮತ್ತು ಬರ್ಕೆಸ್; ನಲ್ಲಿ ಕ್ಷೀರ ಸ್ಪಟಿಕ ಕಂಠಹಾರವು ಮಾರಾಟಗೊಳ್ಳಲ್ಪಟ್ಟ ದೃಶ್ಯ ಹಾಗೂ ಪೀವ್ಸ್ ದಿ ಪಾಲ್ಟರ್ಜಿಯಸ್ಟ್; ನಿಂದ ಹಾನಿ ಗೊಳ್ಳಲ್ಪಟ್ಟ ಹಾಗ್ವಾರ್ಟ್ಸ್ ನ ಒಂದು ಬಹಿಷ್ಕೃತ ಕ್ಯಾಬಿನೆಟ್ ಮತ್ತು ಟಾಮ್ ರಿಡಲ್ ನ ದಿನಚರಿ; ಅದೇ ಮುಂದೆ ಹಾರ್‍ಕೃಕ್ಸ್ನಂತೆ ಬಿಂಬಿಸಲ್ಪಟ್ಟಿತ್ತು.
ಹ್ಯಾರಿ ಪಾಟರ್ ಮತ್ತು ಆತನ ಆಪ್ತ ಸ್ನೇಹಿತರಾದ ರಾನ್ ವೀಸ್ಲೆ ಮತ್ತು ಹರ್ಮಿಯೊನ್ ಗ್ರ್ಯಾಂಗರ್ ಮಂತ್ರವಿದ್ಯೆಯ ಆರನೆಯ ವರ್ಷದ ಕಲಿಕೆಗಾಗಿ ಹಾಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್‌ಕ್ರಾಫ್ಟ್ ಅಂಡ್ ವಿಝಾರ್ಡ್ರಿಗೆ ಮರಳುತ್ತಾರೆ.
ಹಾಗ್ವಾರ್ಟ್ಸ್ ಶಾಲಾ ಅಂಗಳದಲ್ಲಿ ಕೆರೆಯೊಂದರ ಪಕ್ಕ ಡಂಬಲ್ಡೊರ್ ಮತ್ತು ಆತನ ದಂಡವನ್ನು ಗೋರಿಯೊಂದರಲ್ಲಿ ಹೂಳಲಾಗುತ್ತದೆ.
ಅವರು ಹಾಗ್ವಾರ್ಟ್ಸ್‌ಗೆ ಮರಳಿದೊಡನೆ, ಹಾಗ್ವಾರ್ಟ್ಸ್‌ನ ಖಗೋಳವೈಜ್ಞಾನಿಕ ಗೋಪುರದ ಮೇಲೆ ವೊಲ್ಡ್ಮಾರ್ಟ್ ಸಂಕೇತವು ತೂಗಾಡುತ್ತಿರುವುದು ಕಾಣುತ್ತದೆ.
ಹ್ಯಾರಿ ಮತ್ತು ಅವನ ಸ್ನೇಹಿತರಾದ ರಾನ್ ವೀಸ್ಲಿ ಮತ್ತು ಹರ್ಮಿಯೋನೆ ಗ್ರ್ಯಾಂಗರ್r ಹಾಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್ ಕ್ರಾಫ್ಟ್ ಅಂಡ್ ವಿಝರ್ಡ್ರೀಗೆ ಮರಳಿದಾಗ ಸಿರಿಯಸ್ ಬ್ಲ್ಯಾಕ್ ಪರಾರಿಯಾಗಿರುವುದರ ಕಾರಣ ಭದ್ರತಾವ್ಯವಸ್ಥೆಗಳು ಬಿಗಿಗೊಳಿಸಲ್ಪಟ್ಟಿರುವುದನ್ನು ಕಾಣುತ್ತಾರೆ.
ಹಾಗ್ವಾರ್ಟ್ಸ್ ಶಾಲೆಯ ಮುಖ್ಯೋಪಾಧ್ಯಾಯ ಅಲ್ಬಸ್ ಡಂಬಲ್ಡೊರ್‌ಗಾಗಿ ಉದ್ದೇಶಿತ ವಿಷಕಾರಿ ಮಾದಕ ದ್ರವ್ಯ ಸೇವಿಸಿ ರಾನ್ ಸಾವಿನಿಂದ ಕೂದಲೆಳೆಯಲ್ಲಿಯೇ ಪಾರಾದಾಗಲೇ ಈ ಬಿರುಕು ಇತ್ಯರ್ಥವಾಗುವುದು.