<< hitherwards hitlers >>

hitler Meaning in kannada ( hitler ಅದರರ್ಥ ಏನು?)



ಹಿಟ್ಲರ್

Noun:

ಹಿಟ್ಲರ್,

People Also Search:

hitlers
hitless
hits
hittable
hitter
hitters
hitting
hittite
hittites
hitty
hiv
hive
hive away
hive off
hive up

hitler ಕನ್ನಡದಲ್ಲಿ ಉದಾಹರಣೆ:

೧೯೩೩ ನೆಯ ಇಸ್ವಿಯಲ್ಲಿ ಅಂದಿನ ಜರ್ಮನಿಯ ಅಧ್ಯಕ್ಷನಾಗಿದ್ದ ಪಾಲ್ ವಾನ್ ಹಿಂಡರ್ಬರ್ಗ್ ಮಹಾಶಯನು, ಹಿಟ್ಲರ್ ಅನ್ನು ಜರ್ಮನಿಯ ಛಾನ್ಸಲರ್ ಆಗಿ ನೇಮಕ ಮಾಡಿದನು.

ಅನಂತರ ನಾಜಿ ಜರ್ಮನಿಯಲ್ಲಿ ಸರ್ವಾಧಿಕಾರಿಯಾದ ಹಿಟ್ಲರ್ ನಾಲ್ಕು ವರ್ಷಗಳ ಯೋಜನೆಯನ್ನು ಆರಂಭಿಸಿದ.

ಇದನ್ನು ಹೀಡ್ಲರ್ (Hiedler ), ಹ್ಯುಟ್ಲರ್ (Huttler ), ಹ್ಯುಯೆಟ್ಲರ್ (Huettler ) ಹಾಗೂ ಹಿಟ್ಲರ್ (Hitler ) ಎಂದೂ ಉಚ್ಚರಿಸಲಾಗುತ್ತದೆ.

ಯುದ್ಧ ಮುಂದುವರಿಸುವುದೇ ತನ್ನ ಧ್ಯೇಯವೆಂದು ಬ್ರಿಟಿಷ್ ಪ್ರಧಾನಿ ಚರ್ಚಿಲ್ ಘೋಷಿಸಿದಾಗಲೂ ಹಿಟ್ಲರ್ ಅದನ್ನು ಕೇವಲ ಬೆದರಿಕೆಯ ಕೂಗಾಟವೆಂದೂ ಬ್ರಿಟನ್ನಿನ ಅಶಕ್ತತೆಯ ಬಗ್ಗೆ ತನ್ನ ಅಭಿಪ್ರಾಯ ಸರಿಯೆಂದೂ ಸಾರಿದ.

ಹಿಟ್ಲರ್ ಮೇನ್ ಕ್ಯಾಂಫ್ ನಲ್ಲಿ ಈ ಕಾರ್ಯಕ್ರಮದ ಬಗ್ಗೆ ನೇರವಾಗಿ ಹೇಳಲಿಲ್ಲ; ಆತನು "ಆಂದೋಲನದ ಕಾರ್ಯಕ್ರಮ" ಎಂದಷ್ತೇ ಹೇಳಿರುವನು.

ಮಾರ್ಚಿ ೧೮ - ಎರಡನೇ ವಿಶ್ವಯುದ್ಧ: ಆಕ್ಸಿಸ್ ಶಕ್ತಿಗಳು - ಅಡೋಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸ್ಸೊಲಿನಿ, ಆಲ್ಪ್‍‍ಸ್‍‍ನಲ್ಲಿರುವ ಬ್ರೆನರ್ ಕಣಿವೆಯಲ್ಲಿ ಭೇಟಿಯಾಗಿ, ಫ್ರಾನ್ಸ್ ಮತ್ತು ಬ್ರಿಟನ್ ವಿರುದ್ಧ ಒಂದು ಒಕ್ಕೂಟ ರಚಿಸಲು ಒಪ್ಪಿದರು.

ತನ್ನ ಸೊಸೆಯ ಸಾವು ಹಿಟ್ಲರ್ ಪಾಲಿಗೆ ಕೊನೆಯಿರದ ನೋವಾಗಿ ಪರಿಣಮಿಸಿತೆಂದು ಹೇಳಲಾಗುತ್ತದೆ.

ಹದಗೆಡುತ್ತಿದ್ದ ಸನ್ನಿವೇಶವು ಹಿಮ್ಲರ್‌ನನ್ನು, ಹಿಟ್ಲರ್‌‌ನಿಂದ ಬರುತ್ತಿದ್ದ ಹೆಚ್ಚಿನ ಮಟ್ಟದ ಒತ್ತಡದ ಅಡಿಯಲ್ಲಿ ಸಿಲುಕುವಂತೆ ಮಾಡಿತು; ಸಮಾವೇಶಗಳಲ್ಲಿ ಆತ ತನ್ನನ್ನು ಸಮರ್ಥಿಸಿಕೊಳ್ಳದಾದ ಮತ್ತು ಧೈರ್ಯಗೆಟ್ಟ.

ಅಡಾಲ್ಫ್ ಹಿಟ್ಲರ್, ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್ ರವರಿಗೆ ಪತ್ರ ಇಲ್ಲಿ ಜೋಪಾನವಾಗಿ ಇರಿಸಲಾಗಿದೆ.

ಪೊಮೆರೇನಿಯಾದ ಮೇಲೆ ಫೆಬ್ರುವರಿಯ ಮಧ್ಯಭಾಗದಲ್ಲಿ ಅವನ ಪಡೆಗಳು ಮಾಡಿದ ಆಕ್ರಮಣಕ್ಕೆ ಜನರಲ್‌‌ ವಾಲ್ಟರ್‌ ವೆನ್ಕ್‌‌‌‌ನ ನಿರ್ದೇಶನವಿತ್ತು; ಹಿಟ್ಲರ್ ಮೇಲೆ ಜನರಲ್‌ ಹೈನ್ಜ್‌‌ ಗುಡೆರಿಯನ್‌‌ ಉಂಟುಮಾಡಿದ ತೀವ್ರ ಒತ್ತಡದ ನಂತರ ಇದು ನಡೆಯಿತು.

(ನೋಡಿ- ಹಿಟ್ಲರ್,-ಅಡಾಲ್ಫ್)ಪ್ಯಾಲಿಸ್ಟೈನಿನಲ್ಲಿ ತಮ್ಮ ರಾಷ್ಟ್ರೀಯ ನೆಲೆಯನ್ನೂರಿಸಬೇಕೆಂದು ಬಹುಕಾಲದಿಂದ ಆಸೆ ಹೊಂದಿದ್ದು, ಯುರೋಪಿನಿಂದ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಬಂದು ತುಂಬಿದ್ದ ಯೆಹೂದ್ಯರಿಗೂ ಅರಬ್ಬರಿಗೂ 1947ರಲ್ಲಿ ಯುದ್ಧವಾಯಿತು.

ಜನವರಿ ೨೩ - ವಿಮಾನ ಚಾಲಕ ಚಾರ್ಲ್ಸ್ ಲಿಂಡ್ಬರ್ಗ್ ಅಮೇರಿಕಾದ ಶಾಸನಸಭೆಯ ಮುಂದೆ ಸಾಕ್ಷ್ಯ ನೀಡಿದನು ಮತ್ತು ಅಮೇರಿಕಾ ಅಡೋಲ್ಫ್ ಹಿಟ್ಲರ್‌‌ನೊಂದಿಗೆ ಒಂದು ನಿಷ್ಪಕ್ಷಪಾತ ಒಪ್ಪಂದ ತೀರ್ಮಾನಿಸುವಂತೆ ಸಲಹೆ ನೀಡಿದನು.

hitler's Usage Examples:

A soul patch (also known as a mouche, a flavour saver, a jazz dot, a slipped hitler, a shizmash or a Nollsey) is a single small patch of facial hair just.


the single cause Post hoc ergo propter hoc Regression fallacy Texas sharpshooter fallacy Jumping to conclusions Association fallacy Reductio ad hitlerum.



Synonyms:

Der Fuhrer, Adolf Hitler,

hitler's Meaning in Other Sites