<< historicities historicize >>

historicity Meaning in kannada ( historicity ಅದರರ್ಥ ಏನು?)



ಐತಿಹಾಸಿಕತೆ, ಐತಿಹಾಸಿಕ ಸತ್ಯ, ರಿಯಾಲಿಟಿ,

Noun:

ಐತಿಹಾಸಿಕ ಸತ್ಯ, ರಿಯಾಲಿಟಿ,

historicity ಕನ್ನಡದಲ್ಲಿ ಉದಾಹರಣೆ:

ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ.

ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆಗಳ ಪ್ರಸಿದ್ಧ ತಾಣವಾಗಿತ್ತು.

ಅನುಭವ ಮಂಟಪದ ಬಗ್ಗೆ ವಿವಾದ ಉಂಟಾದಾಗ," ಸಂಬಂಧಿಸಿದ ಸಾಹಿತ್ಯದ ಅಧ್ಯಯನಮಾಡಿ ಅನುಭವ ಮಂಟಪದ ಐತಿಹಾಸಿಕತೆ ಕುರಿತ ಗ್ರಂಥ ರಚಿಸಿದರು.

ರೇಸಾಯ್ಡ್ (೧೯೬೫), ಧನ್‌ಪಾಲ್‌ವರ್ (೧೯೭೨), ಮತ್ತು ವೋಡ್‌ವೀಲ್ (೧೯೭೪) ರಂತಹ ಇತರ ವಿದ್ವಾಂಸರು, ಒಟ್ಟಾರೆ ಪುಂಡಲೀಕನ ಐತಿಹಾಸಿಕತೆಯನ್ನೇ ಪ್ರಶ್ನಿಸಿದ್ದಾರೆ, ಮತ್ತು ಅವನನ್ನು ಒಬ್ಬ ಕಾಲ್ಪನಿಕ ವ್ಯಕ್ತಿಯೆಂದು ತಳ್ಳಿಹಾಕಿದ್ದಾರೆ.

ದೇವಿಚಂದ್ರಗುಪ್ತದ ಕಥೆ ಯಾವುದೇ ಸಮಕಾಲೀನ ಶಾಸನಶಾಸ್ತ್ರ ಸಾಕ್ಷ್ಯಾಧಾರದಿಂದ ಬೆಂಬಲಿತವಾಗಿಲ್ಲವಾದರೂ, ರಾಮಗುಪ್ತನ ಐತಿಹಾಸಿಕತೆ ಮೂರು ಜೈನ ವಿಗ್ರಹಗಳ ಮೇಲೆ ಅವನ ದುರ್ಜನ್‍ಪುರ್ ಶಾಸನಗಳಿಂದ ಸಾಬೀತಾಗುತ್ತದೆ, ಇವುಗಳಲ್ಲಿ ಅವನನ್ನು ಮಹಾರಾಜಾಧಿರಾಜ ಎಂದು ಉಲ್ಲೇಖಿಸಲಾಗಿದೆ.

ಇದರಿಂದಾಗಿ ಜಮದಗ್ನಿಯ ಐತಿಹಾಸಿಕತೆಯನ್ನು ಖಚಿತವಾಗಿ ಹೇಳುವುದು ತೀರ ಕ್ಲಿಷ್ಟವಾಗಿದೆ.

ವರ್ಷಗಳು ಕಳೆದಂತೆ, ಕವಿವರ ರಾಧಾನಾಥ್ ರೇ ಮತ್ತು ಪಂಡಿತ್ ಗೋದಾವರಿಶ್ ಮಿಶ್ರಾರು ಒಳಗೊಂಡಂತೆ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಧುಗಳು ಅದರ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ನೋಟಗಳಿಗೆ ಯಥೋಚಿತವಾಗಿ ಸರೋವರದ ಐತಿಹಾಸಿಕತೆಯನ್ನು ಶ್ಲಾಘಿಸಿದ್ದಾರೆ.

ಬಲಿ ಐತಿಹ್ಯಗಳ ಐತಿಹಾಸಿಕತೆಯ ಬಗ್ಗೆ ಒಂದು ಮಾತು.

ಮಹಾಭಾರತ ಯುದ್ಧದ ಐತಿಹಾಸಿಕತೆಯು ವಿದ್ವಾಂಸರಲ್ಲಿ ಚರ್ಚೆ ಮತ್ತು ವಿವಾದದ ವಿಷಯವಾಗಿದೆ.

ಐತಿಹಾಸಿಕತೆ ಮತ್ತು ಪರಸ್ಪರ ಅವಲಂಬನೆ.

ಇಂಥ ಸಾಂಪ್ರದಾಯಿಕ ನಿರೂಪಣೆಯಲ್ಲಿ ಐತಿಹಾಸಿಕತೆ ಇರುವುದಿಲ್ಲ.

ಐತಿಹಾಸಿಕತೆ ಡ್ಯೂಮಾಗಿಂತ ಸ್ಕಾಟನಲ್ಲಿ ಅಧಿಕ.

historicity's Usage Examples:

The chronological inconsistencies and creative use of sources tell against the general historicity of the Vita.


Scholars have taken a mixed view as to Jacob"s historicity, with archaeology so far producing no evidence for.


Bible, include detailed stories about Jesus, but scholars differ on the historicity of specific episodes described in the biblical accounts of Jesus.


Twentieth century studies, however, cast doubt on the historicity of the first Doge Paolo Luccio Anafesto and his successor Doge Marcello Tegalliano, suggesting that only following the murder of the Byzantine viceroy Paul Exarch of Ravenna, did the inhabitants of the islands chose their first Doge, Orso Ipato from Eraclea.


The sources are suspect of being against the Qurayza and therefore the historicity of this agreement between Muhammad and the Banu Qurayza is open to grave doubt.


has been prominent in the debate between biblical "maximalists" and "minimalists" over the historicity of the Bible (specifically the Old Testament).


author and activist, whose work focuses on empiricism, atheism, and the historicity of Jesus.


What gives this concept of "academic history" its own historicity, or "cubbyhole in time", challenged by progress, is that an academic history was intended[by.


archaeology emerged in the late 19th century, by British and American archaeologists, with the aim of confirming the historicity of the Bible.


[citation needed] Discussion regarding the historicity of the Book of Mormon often focuses on archaeological.


and historians of Early Christianity as part of the debate over the historicity of the Bible.


The historicity of Jesus relates to whether Jesus of Nazareth is a historical figure.


the details of his life that have been described in the gospels, but virtually all scholars support the historicity of Jesus and reject the Christ myth.



historicity's Meaning in Other Sites