<< hin hinayana buddhism >>

hinayana Meaning in kannada ( hinayana ಅದರರ್ಥ ಏನು?)



ಹೀನಯಾನ

ಬೌದ್ಧಧರ್ಮವು ತನ್ನದೇ ಆದ ಪ್ರಯತ್ನಗಳ ಮೂಲಕ ವೈಯಕ್ತಿಕ ಮೋಕ್ಷದ ಪ್ರಮುಖ ಶಾಲೆಯಾಗಿದೆ,

Noun:

ಹೀನಯಾನ,

hinayana ಕನ್ನಡದಲ್ಲಿ ಉದಾಹರಣೆ:

1ನೆಯಶತಮಾನಗಳ ನಡುವಣ ಕಾಲದ ಈ ಚೈತ್ಯಾಲಯ ಮೊದಲು ಹೀನಯಾನ ಪಂಥಕ್ಕೆ ಸೇರಿದ್ದು ಅನಂತರ ಸು.

ತೇರವಾದ (ಹೀನಯಾನ) ಮತ್ತು ಮಹಾಯಾನ .

2ನೆಯ ಶತಮಾನದ ಹೀನಯಾನ ಪಂಥದ ಭವ್ಯ ಬುದ್ಧನ ಮೂರ್ತಿಯುಳ್ಳ ಚೈತ್ಯ ಹಾಗೂ ಚೈತ್ಯವಿಹಾರಗಳಿವೆ.

ಹೀನಯಾನ ಗುಹೆಗಳಲ್ಲಿ ಶಿಲ್ಪಚಿತ್ರಗಳು ಕಡಿಮೆ; ಮಹಾಯಾನದವುಗಳಲ್ಲಿ ಹೆಚ್ಚು.

ಹೀನಯಾನ ಮಹಾಯಾನ ಪಂಥಗಳೆರಡಕ್ಕೂ ಸಮಾನಾವಕಾಶವಿತ್ತು.

3ನೆಯ ಶತಮಾನದ ಪೂರ್ವಾರ್ಧದಲ್ಲೇ ಚೀನಿ ಭಾಷೆಗೆ ಅನುವಾದಿಸಲ್ಪಟ್ಟ ಈ ಕಥಾಗುಚ್ಛ ಹೀನಯಾನ ಸಂಪ್ರದಾಯಕ್ಕೆ ಸೇರಿದಂತೆ ತೋರುತ್ತದೆ.

2-1ನೆಯ ಶತಮಾನದಿಂದ 2-3 ನೆಯ ಶತಮಾನದವರೆವಿಗೂ ಮುಂದೆ ಕೆಲವು ಶತಮಾನಗಳ ಅನಂತರ ಅಂದರೆ 4-7 ನೆಯ ಶತಮಾನಗಳಲ್ಲಿ ಮಹಾಯಾನ ಗುಹೆಗಳು ರಚಿತವಾದವೆಂದೂ ಹೀನಯಾನ ಗುಹೆಗಳಲ್ಲಿ ಬುದ್ಧನ ವಿಗ್ರಹಗಳನ್ನು ಮಾಡುವ ಸಂಪ್ರದಾಯ ಇರಲಿಲ್ಲವೆಂದು ಮಹಾಯಾನ ಗುಹೆಗಳಲ್ಲಿ ಬುದ್ಧ ಅವಲೋಕಿತೇಶ್ವರ ಇತ್ಯಾದಿ ಅನೇಕ ದೇವ ದೇವತೆಗಳ ವಿಗ್ರಹಗಳು ಕಾಣುವವೆಂದು ಸಾಮಾನ್ಯವಾಗಿ ತಿಳಿಯಲಾಗಿತ್ತು.

636ರ ವೇಳೆಗೆ ಬನವಾಸಿಗೆ ಬಂದ ಚೀನ ದೇಶದ ಪ್ರವಾಸಿ ಹ್ಯುಯೆನ್ ತ್ಸಾಂಗ್ ಅಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೊರಡೂ ನೆಲೆಸಿದ್ದುವೆಂದೂ ಒಂದು ನೂರು ಬೌದ್ಧ ಸಂಘಾರಾಮಗಳೂ ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದೂ ತಿಳಿಸುತ್ತಾನೆ.

ಬರ್ಮ ಥಾಯ್‍ಲ್ಯಾಂಡ್‍ಗಳಲ್ಲಿ ಹೀನಯಾನ ಅಥವಾ ಥೇರವಾದ ಪಂಗಡವೂ ಕಾಂಬೋಡಿಯ ಮತ್ತು ವಿಯಟ್ನಾಂಗಳಲ್ಲಿ ಮಹಾಯಾನ ಪಂಗಡವೂ ಪ್ರಮುಖವಾದುವು.

ಅಸಂಗನ ತಮ್ಮನೆಂದು ಪ್ರಸಿದ್ಧನಾದ ವಸುಬಂಧುವಿನ ಅಭಿಧರ್ಮಕೋಶ ಹೀನಯಾನ-ಸರ್ವಾನ್ತಿವಾದಿಗಳ ಪಕ್ಷವನ್ನು ಹಿಡಿದು ಬರೆದುದಾದರೂ ಮಹಾಯಾನದ ಅಭಿಧರ್ಮ ಸಂಪ್ರದಾಯದಲ್ಲಿ ಇದೊಂದು ಮೈಲಿಗಲ್ಲು.

ಪಶ್ಚಿಮ ಭಾರತದ ಬೌದ್ಧ ಗುಹಾಲಯವನ್ನು ಹೀನಯಾನ ಮತ್ತು ಮಹಾಯಾನ ಗುಹೆಗಳೆಂದು ವಿಂಗಡಿಸಿ ಹೀನಯಾನ ಗುಹೆಗಳು ಪ್ರ.

ಹೀನಯಾನ ಪಂಥದ ವಿಹಾರಗಳಲ್ಲಿ ಬಾಗಿಲು ದಾಟಿದ ಕೂಡಲೆ ಒಂದು ವಿಶಾಲವಾದ ನಡುಸಾಲೆ ಕಾಣುತ್ತದೆ.

ಅವುಗಳ ರಚನೆ ಹೀನಯಾನ ವಿಹಾರಗಳ ರಚನೆಯಿಂದ ಬೇರೆಯಾಗಿದ್ದರೂ ಮಂಟಪದಲ್ಲಿಯ ಕಂಬಗಳ ರಚನೆಯಲ್ಲಿ ಕಟ್ಟಡಗಳಲ್ಲಿ ಹಿಂದೆ ಬಳಸಲಾದ ನಮೂನೆಯಿದೆ.

hinayana's Meaning in Other Sites