high position Meaning in kannada ( high position ಅದರರ್ಥ ಏನು?)
ಉನ್ನತ ಸ್ಥಾನ, ಎತ್ತರ,
People Also Search:
high potentialhigh power
high powered
high pressure
high priced
high priest
high principled
high profile
high quality
high ranking
high relief
high renaissance
high resolution
high rise
high risk
high position ಕನ್ನಡದಲ್ಲಿ ಉದಾಹರಣೆ:
ವಾಣಿಜ್ಯದ ಸೌಲಭ್ಯಗಳಿಗಾಗಿ ಜರ್ಮನಿಯ ನಗರಗಳು 14ನೆಯ ಶತಮಾನದಲ್ಲಿ ಮಾಡಿಕೊಂಡ ಹ್ಯಾನ್ಸೀಯಾಟಿಕ್ ಸಂಘದಲ್ಲಿ ಈ ನಗರ ಉನ್ನತ ಸ್ಥಾನ ಪಡೆಯಿತು.
೧೯ ಮತ್ತು ೨೦ ನೇ ಶತಮಾನದ ಪ್ರಾಂಭದ ವರೆಗೆ ಕೊಳವಿಗೊರವಗಳ ಪುಕ್ಕಗಳನ್ನು ಸಮಾಜದ ಉನ್ನತ ಸ್ಥಾನದ ಮಹಿಳೆಯರು ತಮ್ಮ ಟೋಪಿಗಳನ್ನು ಸಿಂಗರಿಸಿಕೊಳ್ಳಲು ಬಳಸುತ್ತಿದ್ದುದ್ದರಿಂದ ಇವುಗಳ ಸಂತತಿಗೆ ಮೊದಲ ಹೊಡೆತ ಬಿತ್ತು.
1982 ರಲ್ಲಿ ತಮ್ಮ ವೃತ್ತಿಯಲ್ಲಿನ ಉನ್ನತ ಸ್ಥಾನದಿಂದ, ಮೂವತ್ತರ ವಯಸ್ಸಿನ ಖಾನ್ ಪಾಕಿಸ್ತಾನಿ ಕ್ರಿಕೆಟ್ ತಂಡದ ಜಾವೇದ್ ಮಿಂದಾದ್ ರವರಿಂದ ನಾಯಕತ್ವವನ್ನು ಪದೆಡುಕೊಂಡರು.
ಪ್ರೀಸ್ಲಿಯು ಮೂರ್ ಅಥವಾ ಸಮಕಾಲೀನರಾದ ಬೋ ಡಿಡ್ಲೀ ಮತ್ತು ಚಕ್ ಬೆರ್ರಿಯಂತೆ ನಾವೀನ್ಯವನ್ನು ಅವಿಷ್ರಿಸುವ ವಾದ್ಯಗಾರನಾಗಿರದಿದ್ದರೂ, ಸಾಂಸ್ಕೃತಿಕ ಇತಿಹಾಸಜ್ಞ ಗಿಲ್ಬರ್ಟ್ ಬಿ ರಾಡ್ ಮನ್ ರೆಕಾರ್ಡ್ ನ ಮೇಲಿನ ಹೊದಿಕಯಲ್ಲಿ ಕಂಡ ಪ್ರೀಸ್ಲಿಯ ರೂಪವು "ಗಿಟಾರ್ ಕೈಯಲ್ಲಿ ಹಿಡಿದು ತನ್ನ ಜೀವನದ ಅತ್ಯುತ್ತಮ ಕ್ಷಣಗಳನ್ನು ಅನುಭವಿಸುತ್ತಿರುವಂತೆ ತೋರಿದ ಚಿತ್ರವು ಗಿಟಾರನ್ನು ಉನ್ನತ ಸ್ಥಾನಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ರಾಜವಂಶೀಯ ವ್ಯವಸ್ಥೆಯಲ್ಲಿ ಔಷಧಿಕಾರರನ್ನು ಚಕ್ರವರ್ತಿಯ ಇಬ್ಬರು ಖಾಸಗಿ ವೈದ್ಯರುಗಳಿಗಿಂತ ಉನ್ನತ ಸ್ಥಾನ ನೀಡಲಾಗಿತ್ತು.
ಆತ್ಮ , ಇಚ್ಚಾ-ಶಕ್ತಿ ,ಹೆಸರು , ಕಣ್ಣುಗಳು , ಸಾಮಾನ್ಯ ಶಕ್ತಿ , ಧೈರ್ಯ , ಒಡೆತನ , ತಂದೆ , ಉನ್ನತ ಸ್ಥಾನದಲ್ಲಿರುವವರು ಹಾಗು ಅಧಿಕಾರ ಇವುಗಳನ್ನು ಸೂರ್ಯನು ಪ್ರತಿನಿಧಿಸುತ್ತಾನೆ.
ಇವರ ಸಮಾಜದಲ್ಲಿ ಸ್ತ್ರೀಯರದು ಉನ್ನತ ಸ್ಥಾನ.
ಅದು ಎಂದೂ ನಾಗರಿಕ ದೇಶವಾಗಿರಲಿಲ್ಲ, ಅಥವಾ ಯಾವುದೇ ನೀಗ್ರೋ ವ್ಯಕ್ತಿಯು ತತ್ವಶಾಸ್ತ್ರ ಅಥವಾ ಯಾವುದೇ ಕಾರ್ಯದಲ್ಲಿ ಉನ್ನತ ಸ್ಥಾನವನ್ನು ಹೊಂದಿಲ್ಲ.
ಅಕ್ಬರ್ ಮತ್ತು ಆತನ ಉತ್ತರಾಧಿಕಾರಿಯಾದ ಜಹಾಂಗೀರ್‌ನ ಸಾಮ್ರಾಜ್ಯದ ಆಸ್ಥಾನಗಳಲ್ಲಿ ರಾಯ್ ಸಿಂಗ್ ಉನ್ನತ ಸ್ಥಾನ ಪಡೆದಿದ್ದನು.
ಆದರೆ, ಅವರ ಶ್ರಮ, ಶ್ರದ್ಧೆ ಮತ್ತು ಸವಾಲುಗಳನ್ನು ಎದುರಿಸಿದ ರೀತಿಯೇ ಅವರು ಅತ್ಯಂತ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು' ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.
ಏಳಿಗೆಯ ಉನ್ನತ ಸ್ಥಾನದಲ್ಲಿದ್ದಾಗ AOL (ಎಒಎಲ್)ನ ಸದಸ್ಯತ್ವವು ಪ್ರಪಂಚದಾದ್ಯಂತ ಸುಮಾರು 30 ದಶಲಕ್ಷ ಮಂದಿಯನ್ನು ಒಳಗೊಂಡಿತ್ತು.
ಈ ಸ್ಥಿರ ವರ್ಗಶ್ರೇಣಿಯಲ್ಲಿ ಔಷಧಿಕಾರರು—ಹಾಗೂ ಔಷಧಿಕಾರ ಸಹಾಯಕರೂ ಕೂಡಾ ಆರೋಗ್ಯ-ಸಂಬಂಧಿ ಕ್ಷೇತ್ರಗಳಲ್ಲಿ ವೈದ್ಯರು ಹಾಗೂ ಸೂಜಿಚಿಕಿತ್ಸಕರುಗಳಂತಹಾ ಉಳಿದವರಿಗಿಂತ ಉನ್ನತ ಸ್ಥಾನಮಾನವನ್ನು ನೀಡಲಾಗಿತ್ತು.
high position's Usage Examples:
The last ruler of the Marinid dynasty, Abd al-Haqq II, appointed many Jews to high positions.
was an ancient Egyptian ranking title, that is a title announcing a high position in the hierarchy of the country.
The white burnous is worn during important events and by people with high positions.
He achieved high position through his outstanding control over the instrument, rendering the Krities.
will also offer high position accuracies over a wide geographical area like the Indian airspace.
young lady of high position, his ambition was aroused, and giving up his tutorship he devoted himself with enthusiasm to legal studies.
magic and theurgy, and by judicious administration of the omens won a high position at court.
Angeles Times as members of Tongan society who traditionally have a "high position in Tongan society" due to the country"s partly matriarchal foundation.
This classic occupies a high position of pride without entering into which like mines of works riches of Indian.
Still, he held a high position in our country, living atop Mt.
the real world is usually embodied in a single person and requires a high position to be effective" and that this contrasts with Hannah Arendt"s notion.
career was rough, and he never obtained a high position, either because of factional disputes, or because of his association with Liu Fen (劉蕡), a prominent.
It is built up through initial high position, wealth, power, ability, through cleverly establishing social ties to a number of prominent people, as well as through avoidance of acts that would cause unfavorable comment.
Synonyms:
anomaly, polls, pride of place, point, post, juxtaposition, lead, left, pitch, right, landmark, rear, situation, stand, lie, front, half-staff, back, half-mast, wing, station, place, pole position, vantage, site, setting,
Antonyms:
right, front, back, left, profit,