<< hernia hernial >>

herniae Meaning in kannada ( herniae ಅದರರ್ಥ ಏನು?)



ಹರ್ನಿಯಾ

Noun:

ಅಂಡವಾಯು,

herniae ಕನ್ನಡದಲ್ಲಿ ಉದಾಹರಣೆ:

ಇತ್ತೀಚೆಗೆ, ಶಸ್ತ್ರಚಿಕಿತ್ಸೆಯ ಇತರ ಕ್ಷೇತ್ರಗಳಲ್ಲಿರುವಂತೆ ತೊಡೆಸಂದಿನ ಹರ್ನಿಯಾದ ಲ್ಯಾಪರೊಸ್ಕೋಪಿಕ್ ಸರಿಪಡಿಸುವಿಕೆಯು ಒಂದು ಆಯ್ಕೆಯಾಗಿ ಕಂಡುಬಂದಿದೆ.

ನಾಭಿಯು ಮುಂಚಾಚಿರುವಂತೆ(ಔಟೈ) ಗೋಚರಿಸಲು ಕಾರಣ ಹೊಕ್ಕುಳಬಳ್ಳಿಯಿಂದ ಹೆಚ್ಚುವರಿ ಚರ್ಮವು ಉಳಿದಿರುವುದು ಅಥವಾ ಹೊಕ್ಕುಳಿನ ಹರ್ನಿಯಾಗಳು.

೫ನೇ ಶತಮಾನದ ಸಿರಿಯಾಕ್ ಬುಕ್ ಆಫ್ ಮೆಡಿಸಿನ್ಸ್'' ಎಂಬ ಪುಸ್ತಕವು ಮೆಣಸನ್ನು ಮಲಬದ್ಧತೆ , ಅತಿಸಾರ, ಕಿವಿನೋವು , ವ್ರಣ, ಹೃದಯ ವಿಕಾರಗಳು(ಹೃದ್ರೋಗ) , ಹರ್ನಿಯಾ , ಗಂಟಲ ಬೇನೆ, ಅಜೀರ್ಣ , ಕೀಟ ವಿಷಭಾದೆ, ನಿದ್ರಾಹೀನತೆ , ಕೀಲು ನೋವು , ಯಕೃತ್ತಿನ ತೊಂದರೆ, ಪುಪ್ಪುಸ(ಶ್ವಾಶಕೋಶ)ದ ಕಾಯಿಲೆಗಳು , ಬಾಯಿ ಹುಣ್ಣು , ಚರ್ಮರೋಗ, ಹುಳುಕು ಹಲ್ಲು, ಮತ್ತು ಹಲ್ಲು ನೋವು ಗಳಿಗೆ ಔಷಧಿಯಂತೆ ಉಪಯೋಗಿಸಬಹುದೆಂದು ತಿಳಿಸುತ್ತದೆ .

ಹರ್ನಿಯಾವನ್ನು ಸರಿಪಡಿಸುವ ಒಂದು ಕಾರ್ಯಸಾಧ್ಯ ವಿಧಾನವನ್ನು ಮೊದಲು ಬ್ಯಾಸ್ಸಿನಿ ೧೮೮೦ರಲ್ಲಿ ವಿವರಿಸಿದರು; ಬ್ಯಾಸ್ಸಿನಿಯ ವಿಧಾನವನ್ನು 'ಟೆನ್ಷನ್' ರಿಪೇರಿಯೆಂದು ಕರೆಯಲಾಗುತ್ತದೆ, ಇದರಲ್ಲಿ ಊನಗೊಂಡ ಭಾಗದ ಅಂಚುಗಳನ್ನು ಯಾವುದೇ ಬಲವರ್ಧನೆ ಅಥವಾ ಕೃತಕಾಂಗವಿಲ್ಲದೆ ಹೊಲಿಯಲಾಗುತ್ತದೆ.

ತೊಡೆಸಂದಿನ ನಾಳಕ್ಕೆ ಯಾವುದೇ ತೊಂದರೆಯನ್ನು ಉಂಟುಮಾಡದೆ ಹರ್ನಿಯಾ ಪೊರೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು 'ಹರ್ನಿಯೋಟಮಿ' ಎಂದು ಕರೆಯಲಾಗುತ್ತದೆ.

ಹರ್ನಿಯೋರ್ರಫಿ ಎಂಬುದು ಹರ್ನಿಯಾದ ದುರಸ್ತಿಯಾದರೆ, ಪೆರಿನಿಯೋರ್ರಫಿ ಎಂಬುದು ಮೂಲಾಧಾರ ಭಾಗದ ದುರಸ್ತಿ.

ಹರ್ನಿಯಾ ಎಂದರೆ ಆಂತರಿಕ ಅಂಗಗಳ ಅಥವಾ ಅಂಗಾಂಶಗಳ ಊದಿಕೊಳ್ಳುವಿಕೆಯಾಗಿದೆ, ಇದು ಸ್ನಾಯುವಿನ ಪೊರೆಯಲ್ಲಿ ಅಪಸಾಮಾನ್ಯ ಬಿರುಕಿನ ಮೂಲಕ ಮುಂಚಾಚಿಕೊಳ್ಳುತ್ತದೆ.

ರಚನಾತ್ಮಕ ಮನಶಾಸ್ತ್ರ ಹರ್ನಿಯೋರಫಿ ಯು (ಹರ್ನಿಯೋಪ್ಲಾಸ್ಟಿ, ಹರ್ನಿಯಾ ರಿಪೇರ್) ಹರ್ನಿಯಾವನ್ನು ಸರಿಪಡಿಸುವ ಒಂದು ಶಸ್ತ್ರಚಿಕಿತ್ಸಕ ಕ್ರಿಯೆಯಾಗಿದೆ.

ಹರ್ನಿಯಾಗಳು ಕಿಬ್ಬೊಟ್ಟೆಯಲ್ಲಿ, ತೊಡೆಸಂದುವಿನಲ್ಲಿ ಮತ್ತು ಹಿಂದೆ ಶಸ್ತ್ರಚಿಕಿತ್ಸೆಯಾದ ಜಾಗದಲ್ಲಿ ಕಂಡುಬರಬಹುದು.

ಅಮೇರಿಕನ್ ಕಾಲೇಜ್ ಆಫ್ ಸರ್ಜನ್ಸ್ ಆರ್ಟಿಕಲ್ ಆನ್ ಓಪನ್ ಹರ್ನಿಯಾ ರಿಪೇರ್ .

herniae's Usage Examples:

and an improved mode of performing the taxis, in cases of intestinal herniae".


Maydl"s hernia should be suspected in patients with large incarcerated herniae and in patients with evidence of intra-abdominal strangulation or peritonitis.


Patients present clinically similar to other incarcerated femoral herniae.


Repair of large herniae with tantalum gauze; an experimental and clinical study.



herniae's Meaning in Other Sites