hem in Meaning in kannada ( hem in ಅದರರ್ಥ ಏನು?)
ಮುತ್ತಿಗೆ, ಸರೌಂಡ್,
People Also Search:
hemalheman
hematemeses
hematemesis
hematic
hematite
hematites
hematocrit
hematologist
hematologists
hematology
hematopoietic
heme
hemel
hemen
hem in ಕನ್ನಡದಲ್ಲಿ ಉದಾಹರಣೆ:
ದೆಹಲಿಯ ಮುತ್ತಿಗೆಯು ೧ ಜುಲೈ ನಿಂದ ೩೧ ಆಗಸ್ಟ್ ವರೆಗೆ ಬಾಳಿತು.
ತಂಜಾವೂರಿನ ರಾಜ ಫ್ರೆಂಚರಿಗೆ ಕೊಡಬೇಕಾಗಿದ್ದ ಎಪ್ಪತ್ತು ಲಕ್ಷ ರೂಪಾಯಿಗಳನ್ನು ಕೊಡಬೇಕೆಂದು ಲಾಲಿ ಆ ಊರಿಗೆ ಮುತ್ತಿಗೆ ಹಾಕಿದ.
ಹ್ಯಾಸ್ಡ್ರುಬಲ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆ ಎಂದು ಇದನ್ನು ಗ್ರಹಿಸಿದ ಹಾನ್ನಿಬಾಲ್ ಈ ನಗರಕ್ಕೆಮುತ್ತಿಗೆ ಹಾಕಿದ.
ಇದರ ಸುಳಿವರಿತ ಪೊಲೀಸರು, ಅವರು ಅವಿತಿದ್ದ ಬಣಕಾರರ ಮನೆಗೆ ಮುತ್ತಿಗೆ ಹಾಕಿದರು.
ಸಮಕಾಲೀನ ಬ್ರಿಟಿಷ್ ಕೃತಿಯೊಂದರ ಪ್ರಕಾರ ಈ ಯುದ್ಧದ ಸಮಯದಲ್ಲಿ ಶಿವಾಜಿ ತಾನೇ ಮುಂದೆ ನಿಂತು ಮಲ್ಲಮ್ಮನ ಕೋಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿದ.
ವರ್ಷಗಳಲ್ಲಿ ಬದಲಾವಣೆಗೊಂಡ ಸಂದರ್ಭಗಳಲ್ಲಿ ಅದೇ ಬ್ರಿಟಿಷ್ ಪೆಷ್ವಾಸ್ ನಿಯಂತ್ರಣದಲ್ಲಿದ್ದ ಬೆಳಗಾವಿ ಕೋಟೆಯನ್ನು ಆಕ್ರಮಣ ಮಾಡಿ 21 ಮಾರ್ಚ್ ರಿಂದ 12 ಏಪ್ರಿಲ್ 1818 ರವರೆಗೆ ಮುತ್ತಿಗೆ ಹಾಕಿದರು ಮತ್ತು ಕೋಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಪೇಷವಾಗಳನ್ನು ವಜಾಗೊಳಿಸಿದರು.
ಅವರನ್ನು ಅಲ್ಲಿ ಕೆಲವು ದಿನಗಳ ವರೆಗೆ ಮುತ್ತಿಗೆ ಹಾಕಿ ಪೀಡಿಸಲಾಗಿತ್ತು.
ಈ ರೀತಿ ಜನ್ಮ ಪಡೆದುಕೊಂಡ ಮುತ್ತಿಗೆ ಬೆಳೆಸಿದ ಮುತ್ತುಗಳು ಎನ್ನುತ್ತಾರೆ.
ಬೆಂಗಳೂರನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮಾಡಿದ ಹಲವಾರು ಪ್ರಯತ್ನಗಳನ್ನು ಮೈಸೂರಿನ ಸೈನ್ಯವು ಹಿಮ್ಮೆಟ್ಟಿಸಿತು, ಮುಖ್ಯವಾಗಿ ೧೭೬೮ ರಲ್ಲಿ ಹೈದರ್ ಅಲಿ ಬ್ರಿಟಿಷ್ ಸೈನ್ಯದ ಕರ್ನಲ್ ನಿಕೋಲ್ಸನ್‌ರನ್ನು ಬೆಂಗಳೂರಿನಿಂದ ಮುತ್ತಿಗೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿದನು .
ಟ್ರಾಯ್ ನಗರದ ರಾಜ ಪ್ರಯಮನ ಮಗ ಪ್ಯಾರಿಸ್ ಗ್ರೀಸಿನ ಸ್ಪಾರ್ಟಾದ ಮೆನೆಲಾಸನ ಪತ್ನಿ ಪರಮ ಸುಂದರಿ ಹೆಲೆನಳನ್ನು ಎತ್ತಿಕೊಂಡು ಹೋದುದು ತಮ್ಮ ನಾಡಿಗೇ ಆದ ಅಪಮಾನವೆಂದು ಕೆರಳಿದ ಗ್ರೀಕ್ ರಾಜರು ತಮ್ಮ ತಮ್ಮ ಯೋಧರೊಡನೆ ನೂರಾರು ಹಡಗುಗಳಲ್ಲಿ ಈಜಿಯನ್ ಸಮುದ್ರವನ್ನು ದಾಟಿ ಏಷ್ಯ ಮೈನರಿನ ವಾಯವ್ಯಮೂಲೆಯಲ್ಲಿ ಕಡಲತೀರಕ್ಕೆ ಮೂರು ಮೈಲಿ ದೂರದಲ್ಲಿದ್ದ ಟ್ರಾಯ್ ಕೋಟೆಗೆ ಮುತ್ತಿಗೆ ಹಾಕಿದರು.
ಸ್ವೀಕೃತದಾರರು ಸ್ನೇಹಿತರಿಂದ (ನಂಬಲರ್ಹ ಮೂಲ) ಬಂದಿರುವ ಸಂಪರ್ಕ ಕೊಂಡಿ ಎಂದು ತಿಳಿದು ಅದನ್ನು ಅನುಸರಿಸಿದರೆ, ವೈರಸ್ ಇರುವ ಸೈಟ್ ಈ ಹೊಸ ಕಂಪ್ಯೂಟರ್‌ನ್ನು ಮುತ್ತಿಗೆ ಹಾಕಿ, ತನ್ನ ಪ್ರಸರಣವನ್ನು ಮುಂದುವರಿಸುತ್ತದೆ.
ಇವಳಲ್ಲದೆ ಕಲಕತ್ತಾ ಮುತ್ತಿಗೆಯಿಂದ ತೊಂದರೆಗೊಳಗಾದ ಶಹಾ ಮತ್ತು ಸೇನಾ ಮುಖ್ಯಸ್ಥಾನದಿಂದ ಪದಚ್ಯುತನಾದ ಮೀರ್ ಜಾಫರ್ ಇವರೂ ಪ್ರಬಲ ಶತ್ರುಗಳಾಗಿದ್ದರು.
ಲಾಲಿ ತಂಜಾವೂರಿನ ಮುತ್ತಿಗೆಯನ್ನು ಹಿಂತೆಗೆದುಕೊಂಡ.
hem in's Usage Examples:
Potomack Company, the Alexandria, Virginia, auction house assigned to handle the urns, advertised them in December 2010—which brought the urns to the attention of preservationists in the D.
killed by a grizzly bear named Makoos, Andre ties the two animals together, plops them in the canoe, and heads for the rapids.
William tells Danny a bedtime story sequence of a Big Friendly Giant who captures good dreams and blows them into children's bedrooms at night.
A 2011 study for the Fort Worth Chamber of Commerce concluded that the Barnett Shale development was responsible for 119,000 jobs in Texas, 100,000 of them in the Fort Worth region.
Lynch grew up as a Richmond fan, ironically barracking for them in a match against Collingwood a month before being drafted to.
remaining speakers in the north of the Island: one Saturday, he said, he bucked up enough courage to speak to them in Manx when they came to his counter.
The Senate"s powers over financial bills were more restricted: it could veto them in their entirety, but could not amend them.
Live 8On 2 July 2005, at the Live 8 concert in Hyde Park, London, Coldplay invited Ashcroft to perform the song with them in their set.
albeit becoming separated from them in time in the process, ERG-1"s energy leeched into space too, congealing as a "star" noticed by Shikari"s nomadic people.
Although Zoe is forced to relent to Den"s blackmail, Dennis ends up seeing them in bed together and ends.
campaign the majority of soldiers found these cumbersome and used cloth puttees or stuffed them in their boots to hold them tight.
After Davos Seaworth questions his course of action, Stannis has three leeches drawn with Gendry's blood and throws them into a fire, calling for the death of Robb Stark, Balon Greyjoy and Joffrey Baratheon.
During all-night Saturday Night Live writing sessions, Sarah Silverman often stole underwear and socks from a cache of fresh clothes Maxtone-Graham kept in his office, and wore them in lieu of her own clothes.
Synonyms:
skirt, border, ring, environ, surround, hedge,
Antonyms:
finish, evolution, open, confront, tide,