helplessness Meaning in kannada ( helplessness ಅದರರ್ಥ ಏನು?)
ಅಸಹಾಯಕತೆ, ನಿರಾಶ್ರಿತರು, ಅಸಮರ್ಪಕ,
Noun:
ನಿರಾಶ್ರಿತರು, ಅಸಮರ್ಪಕ,
People Also Search:
helplessnesseshelpline
helplines
helpmann
helpmate
helpmates
helpmeet
helpmeets
helps
helsinki
helter skelter
helterskelter
helthy
helve
helves
helplessness ಕನ್ನಡದಲ್ಲಿ ಉದಾಹರಣೆ:
ಕಾಳಿಯು ಮೃತನಾದ ಶಿವನ ಅಥವಾ ಶವದ (ಸಂಸ್ಕೃತದಲ್ಲಿ ಕಳೇಬರ) ಮೇಲೆ ನಿಂತಿರುವುದು ಕುಂಡಲಿನಿ ಶಕ್ತಿಯು ಮನುಷ್ಯನ ಶರೀರದಲ್ಲಿ ಉಂಟುಮಾಡುವ ಮಾನಸಿಕ ಮತ್ತು ದೈಹಿಕ ಬದಲಾವಣೆಯಿಂದ ಮನುಷ್ಯನಲ್ಲಾಗುವ ಅಸಹಾಯಕತೆಯನ್ನು ಸೂಚಿಸುತ್ತದೆ ಎಂದು ಗೋಪಿಕೃಷ್ಣ ಸೂಚಿಸುತ್ತಾರೆ.
ಭಾಗೀರತಿಯ ಒಂಟೀಭಾವ, ಅನಾಥ ಪ್ರಜ್ಞೆ, ಪ್ರತಿಭಟಿಸಲಾರದ ಅಶಕ್ತತೆ, ಅಸಹಾಯಕತೆ, ಆತಂಕ, ನರಳಿಕೆ ಶೋಕ ನದಿಯಾಗಿ ಪ್ರವಹಿಸಿದೆ.
ಇವನು ಎದುರಿಸುವುದು ಮಹತ್ತ್ವದ ದುರಂತ ಪ್ರಸಂಗಗಳನ್ನೆಲ್ಲ; ದಿನನಿತ್ಯದ ಜಂಜಾಟಗಳನ್ನು, ಬಿಗಿಯಾಗಿ ಕಟ್ಟಿಕೊಂಡ ಕಿಟಕಿ, ತೆರೆಯಲು ಬಾರದ ಬಾಗಿಲು, ಸಮಸ್ಯೆಯಾದ ಕುರ್ಚಿ-ಇಂತಹ ಪ್ರಸಂಗಗಳಲ್ಲಿ ಹೋರಾಡುವ ಬಿಪ್ ಪಾತ್ರದ ಮೂಲಕ ಮನುಷ್ಯಸ್ಥಿತಿಯ ಅಸಹಾಯಕತೆಯನ್ನು ಮಾರ್ಸೋ ಚಿತ್ರಿಸುತ್ತಾನೆ.
ಅಡ್ಡಿ ಅಡಚಣೆಗಳ ಎದುರು ಹೋರಾಟ, ಆಶಾಭಂಗ, ಮಬ್ಬು, ಮಬ್ಬು ಕತ್ತಲೆ, ಅಸಹಾಯಕತೆ, ನರಳಿಕೆ, ನೋವು ಇತ್ಯಾದಿ ಅಹಿತಸಂಗತಿಗಳ ಇರುಕಿನಲ್ಲಿ ಸಿಕ್ಕಿಕೊಂಡು ಸ್ತ್ರೀಪುರಷರು ತಡವರಿಸುತ್ತಾರೆ, ತೂಳಲುತ್ತಾರೆ.
ಬಡತನದ ಅಸಹಾಯಕತೆಯಿಂದ ಬಿರ್ಸಾನ ತಂದೆ ಸುಗನ ತನ್ನ ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದ.
ಕಣ್ಣು ಮತ್ತು ಕಿವಿ ಎರಡೂ ಕೆಲಸ ಮಾಡದಿದ್ದ ಕೆಲ್ಲರ್ ಅವರಿಗೆ ಪ್ರಾರಂಭದಲ್ಲಿ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕ ಹೆಸರುಗಳಿವೆ ಎಂದು ಅರ್ಥೈಸಿಕೊಂಡು ಅದನ್ನು ಗುರುತಿಸುವ ವಿಚಾರದಲ್ಲಿ ಉಂಟಾಗುತ್ತಿದ್ದ ಅಸಹಾಯಕತೆಯಿಂದ ತುಂಬಾ ಜಿಗುಪ್ಸೆಯಾಗುತ್ತಿತ್ತು.
ಕಾದಂಬರಿಯ ಉದ್ದಕ್ಕೂ ಬಂಗಾಳದ ಸಾಮಾನ್ಯ ವ್ಯಕ್ತಿಗಳ ಜೀವನ, ವರ್ತಕರಾಗಿ ಬಂದ ಇಂಗ್ಲಿಷರ ದರ್ಪ, ನವಾಬರ ಅಸಹಾಯಕತೆ, ಆಗಿನ ಕಾಲದ ದೇಶಸ್ಥಿತಿ, ಇತ್ಯಾದಿಗಳ ಚಿತ್ರ ಕಣ್ಣಿಗೆ ಕಟ್ಟುವಂತಿದೆ.
ಇಲ್ಲಿ ಒಂದು ಕಡೆ ದ್ರೋಣರ ಕೆಚ್ಚು ಇನ್ನೊಂದೆಡೆ ದ್ರುಪದನ ಅಸಹಾಯಕತೆ ಕಣ್ಣಿಗೆ ಕಟ್ಟುತ್ತದೆ.
ಮಗಳಿಗಾದ ಅನ್ಯಾಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದರೂ, ಅವರುಗಳ ಅಸಹಾಯಕತೆ, ಗೌಡರ ವಿಳಂಬ ನಿರ್ಧಾರ, ಕೊನೆಗೂ ಕೆಟ್ಟ ಸುದ್ದಿಯಾಗಿಯೇ ಎದುರಾಗುತ್ತದೆ.
ಖಿನ್ನತೆಗೊಳಗಾದವನಲ್ಲಿ ನಿರಾಶೆ, ನಿರುತ್ಸಾಹ ಅಸಹಾಯಕತೆ ಹಾಗೂ ಏಕಾಂಗಿ ತನಗಳನ್ನು ಅನುಭವಿಸುತ್ತಾನೆ.
ಮಧ್ಯಮ ವರ್ಗದ ಮಹಿಳೆಗೆ ವೈಚಾರಿಕ ಸ್ವಾತಂತ್ರ್ಯ ಇಲ್ಲದಿರುವ ಅಸಹಾಯಕತೆ ಅದು.
ಇದರಿಂದಾಗಿ ಆಯಾ ಋತುಗಳಲ್ಲಿ ದೊರೆಯುವ ಆಹಾರವನ್ನು ಮಾತ್ರ ಸೇವಿಸಬೇಕಾದ ಅಸಹಾಯಕತೆಯನ್ನು ನಿವಾರಿಸಲಾಯಿತು.
helplessness's Usage Examples:
attempts and the baffling helplessness of incarceration are examined with agonised honesty".
return in adult life to the paralysing feelings of infantile helplessness.
pliancy thus also index minor negative affects such as helplessness, pitifulness and even despondency.
the feeling of helplessness, a situation which some people find sexually arousing.
helplessness is behavior exhibited by a subject after enduring repeated aversive stimuli beyond their control.
Its merits are its recognition of the helplessness of the old Athenism to satisfy human aspiration after the divine, and the impressive simplicity with which it presents the unfailing argument of the lives of Christians.
of my weakness, of my helplessness, of my want of resources, and of my lowliness before men.
their environment, isolation, monopolising of perception, impression of almightiness, creating a state of learned helplessness, psychological regression and.
In his neoclassical odes he ponders on the briefness of life, the inevitability of death and the helplessness of the human.
These can include, but are not limited to: denial, learned helplessness, genophobia, anger, self-blame, anxiety, shame, nightmares, fear, depression, flashbacks.
His theory of learned helplessness is popular among scientific and clinical psychologists.
accompanied by the utter helplessness, all combined to make this the most unutterably hideous experience.
form of speech that decreases self-confidence and adds to feelings of helplessness.
Synonyms:
impotency, powerlessness, impuissance, impotence, weakness,
Antonyms:
good part, invulnerability, strength, powerfulness, power,