heavensent Meaning in kannada ( heavensent ಅದರರ್ಥ ಏನು?)
ಸ್ವರ್ಗೀಯ
ಸ್ವರ್ಗೀಯ,
People Also Search:
heavenwardheavenwards
heaver
heavers
heaves
heavier
heavies
heaviest
heavily
heavily traveled
heaviness
heaving
heavings
heaviside
heavy
heavensent ಕನ್ನಡದಲ್ಲಿ ಉದಾಹರಣೆ:
: ಯೋಸು ಬೋಧಿಸಿದ ಕ್ರೈಸ್ತಧರ್ಮದಂತೆ ನಡೆದು, ಆಧ್ಯಾತ್ಮಿಕ ಜೀವನದಲ್ಲಿ ಹೆಚ್ಚಿನ ಸಾಧುತ್ವಗಿಳಿಸಿ, ದೈವಾಧೀನನಾದ ತಿರುಸಭಾಸದಸ್ಯ, ತನ್ನ ಅಂತ್ಯ ಗುರಿಯಾದ ಸ್ವರ್ಗೀಯ ಆನಂದವನ್ನು ಅನುಭವಿಸುವನೆಂಬ ಧೃಡವಾಕ್ಯವನ್ನು ಪೋಪ್ ಜಗದ್ಗುರು ಬಹಿರಂಗವಾಗಿಯೂ ಅಧಿಕಾರದಿಂದಲೂ ಸಾರುವ ವಿಶಿಷ್ತ ಕಾರ್ಯ (ಕ್ಯಾನೊನ್ಯೆಸೆಷನ್).
ನಂತರ ಅವನು ಸ್ವರ್ಗೀಯ ಮಹಿಳೆಯರನ್ನು ನೋಡುತ್ತಾನೆ.
ಈ ಅಸ್ತಿಭಾರದ ಮೇಲೆಯೇ ಉದಾರವಾದಿಗಳು 18ನೆಯ ಶತಮಾನದ ದಾರ್ಶನಿಕರ ಸ್ವರ್ಗೀಯ ನಗರವನ್ನು ಸೃಷ್ಟಿಸಿದರು.
ಆಗ ತಾನು ಸ್ವರ್ಗಕ್ಕೆ ಹೋಗಿ ಏಸುಕ್ರಿಸ್ತನನ್ನು ಕಂಡಂತೆಯೂ, ತನ್ನನ್ನು ಅವನ ತಮ್ಮನಂತೆ ಆತ ಪರಿಗಣಿಸಿದಂತೆಯೂ ಭೂಮಿಯಲ್ಲಿ ತಾನು ಒಂದು ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸುವುದಕ್ಕೆ ದೇವರಿಂದ ನಿರ್ದೇಶಿಸಲ್ಪಟ್ಟಂತೆಯೂ ಕನಸು ಕಂಡ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಸ್ವರ್ಗೀಯ ಸುಷ್ಮಾ ಸ್ವರಾಜ್, ಲೋಕಸಭೆಯ ೧೬ನೇ ಸ್ಪೀಕರ್ ಸುಮಿತ್ರಾ ಮಹಾಜನ್ ಮುಂತಾದ ಮಹಿಳಾ ರಾಜಕಾರಣಿಗಳು ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು.
ರಾಮಚಂದ್ರನ್ ಜಯಕುಮಾರ್, ಹಾರ್ವರ್ಡ್ ಬುಸಿನೆಸ್ ಸ್ಕೂಲ್‌ನಲ್ಲಿ ಸ್ವರ್ಗೀಯ ಡಾಯ್ವೂ ಪ್ರೊಫೆಸರ್ ಆಫ್ ಬ್ಯುಸಿನೆಸಸ ಅಡ್ಮಿನಿಸ್ಟ್ರೇಷನ್ .
ಹಿಂದು ಧರ್ಮಶಾಸ್ತ್ರವು ಬರಿಯ ದೇವತೆಗಳು ಮತ್ತು ಮನುಷ್ಯರ ಬಗ್ಗೆ ಅಷ್ಟೇ ಅಲ್ಲದೆ, ಸ್ವರ್ಗೀಯ, ಗಾಳಿಯಂತೆ ಹಗುರವಾದ ಮತ್ತು ಇಹಲೋಕದ ಜನರನ್ನೂ ಒಳಗೊಂಡಿದೆ.
ಎರಡನೆಯದಾಗಿ ಸ್ವರ್ಗೀಯ ಕ್ರಿಸ್ತನಿಗೂ ಅವನ ಅಭಿವ್ಯಕ್ತಿಗಾಗಿ ಆರಿಸಿಕೊಂಡ ಐತಿಹಾಸಿಕ ಕ್ರಿಸ್ತನಿಗೂ ವ್ಯತ್ಯಾಸಗಳಿವೆ ಇದನ್ನು ಪಾಷಂಡವಾದ (ಡೊಸೀಡಿಸಮ್) ಎನ್ನುತ್ತಾರೆ.
ಅಂತರಿಕ್ಷದಲ್ಲಿ ಸಂಚರಿಸುವ ಸ್ವರ್ಗೀಯರು (ಗುಹೆ 17).
ವಿಘ್ನರಾಜ () ("ಅಡೆತಡೆಗಳ ರಾಜ"), ವಾಹನ ಸ್ವರ್ಗೀಯ ಹಾವು.
ಇತರ ಪ್ರಸಿದ್ಧ ದೇವಲೋಕದ ನಿವಾಸಿಗರೆಂದರೆ ಸ್ವರ್ಗೀಯ ಋಷಿಗಳು ಮತ್ತು ದೇವರ ಸಂದೇಶಕಾರ ನಾರದ.
ಇಂಥ ದೇವತೆಗಳ ಸಮೂಹವನ್ನು ಸ್ವರ್ಗ, ಅಂತರಿಕ್ಷ ಮತ್ತು ಭೂಮಿ- ಇವುಗಳಿಗೆ ತಕ್ಕಂತೆ ಸ್ವರ್ಗೀಯ ದೇವತೆಗಳು, ಅಂತರಿಕ್ಷ ದೇವತೆಗಳು ಮತ್ತು ಭೂಮಿ ದೇವತೆಗಳೆಂದು ವಿಂಗಡಿಸಬಹುದು.
ದ್ಯೌಃ, ವರುಣ, ಮಿತ್ರ, ಸೂರ್ಯ, ಸವಿತೃ, ಪೂಷನ್, ಅಶ್ವಿನಿಗಳು, ಉಷಸ್, ರಾತ್ರಿ - ಇವು ಸ್ವರ್ಗೀಯ ದೇವತೆಗಳು.