<< hazing hazy >>

hazlitt Meaning in kannada ( hazlitt ಅದರರ್ಥ ಏನು?)



ಹ್ಯಾಜ್ಲಿಟ್

ಇಂಗ್ಲಿಷ್ ಪ್ರಬಂಧಕಾರ ಮತ್ತು ಸಾಹಿತ್ಯ ವಿಮರ್ಶಕ (1778-1830),

hazlitt ಕನ್ನಡದಲ್ಲಿ ಉದಾಹರಣೆ:

1809ರಿಂದ 1830ರ ವರಿಗೆನ ಅವಧಿಯಲ್ಲಿ ಹೆಚ್ಚು ಕಾಲವನ್ನು ಈತ ಗ್ರಾಸ್‍ಮಿಯರಿನಲ್ಲಿ-ವರ್ಡ್ಸ್‍ವರ್ತ್‍ನ ಸಾಮೀಪ್ಯದಲ್ಲಿ-ಕಳೆದರೂ ಆಗಾಗ್ಗೆ ಲಂಡನ್ನಿಗೆ ಹೋಗಿ ಬರುತ್ತಿದ್ದು ಕೋಲ್‍ರಿಜ್, ಲ್ಯಾಮ್, ಹ್ಯಾಜ್ಲಿಟ್ ಮತ್ತು ಉಳಿದ ಲೇಕ್ ಡಿಸ್ಟ್ರಿಕ್ಟಿನ ಸಾಹಿತಿಗಳೊಡನೆ ನಿಕಟಸಂಬಂಧವನ್ನಿಟ್ಟುಕೊಂಡಿದ್ದ.

ಬಿಡಿಬಿಡಿಯಾದ ಸಾಹಿತ್ಯ ಕೃತಿಗಳನ್ನೂ ಬೇರೆ ಬೇರೆ ಸಾಹಿತಿಗಳನ್ನೂ ಕುರಿತು ವಿವೇಚಿಸುವಾಗ ಕಾವ್ಯದ ಆದರ್ಶಗಳನ್ನು ಹಿನ್ನೆಲೆಯಾಗಿ ಕಲ್ಪಿಸಿಕೊಳ್ಳುವ ರೊಮ್ಯಾಂಟಿಕ್ ವಿಧಾನವು ಹ್ಯಾಜ್ಲಿಟ್, ಲ್ಯಾಂಬ್ ಮೊದಲಾದವರ ಲೇಖನಗಳಲ್ಲಿ ಕಾಣಸಿಗುತ್ತದೆ.

ಆದರೆ ಈ ಶತಮಾನದ ಶ್ರೇಷ್ಠ ವಿಮರ್ಶಕ, ನಾಟಕಕಾರ ಹಾಗೂ ರಂಗಭೂಮಿಯ ನಿರ್ದೇಶಕನಾದ ಗ್ರೆನ್ವಿಲ್ ಬಾರ್ಕರ್ ಎಂಬಾತ ಲ್ಯಾಮ್, ಹ್ಯಾಜ್ಲಿಟ್, ಬ್ರಾಡ್ಲೆ ಮುಂತಾದವರ ತಪ್ಪು ಅಭಿಪ್ರಾಯವನ್ನು ತಿದ್ದಲು ಯತ್ನಿಸಿದ್ದಾನೆ.

ಷೇಕ್ಸ್‌ಪಿಯರನ ಲಿಯರ್ ನಾಟಕವನ್ನು ಅಭಿನಯಿಸಿ ತೋರಿಸುವುದು ದುಸ್ಸಾಧ್ಯವೆಂದು ಅವನ ಮತ, ಲ್ಯಾಮ್ನ ಮಾತನ್ನು ಹ್ಯಾಜ್ಲಿಟ್ ಸಮರ್ಥಿಸುತ್ತ ಈ ನಾಟಕವನ್ನು ರಚಿಸಿದ ಕವಿ ತಾನು ನೇಯ್ದ ಕಲ್ಪನೆಯ ಬಲೆಯಲ್ಲಿ ತಾನೇ ಚೆನ್ನಾಗಿ ಸಿಕ್ಕಿಬಿದ್ದಿದ್ದಾನೆ- ಎನ್ನುತ್ತಾನೆ.

hazlitt's Meaning in Other Sites