<< halfheartedness halfhourly >>

halfhour Meaning in kannada ( halfhour ಅದರರ್ಥ ಏನು?)



ಅರ್ಧ ಗಂಟೆ

Noun:

ಬೆಲ್ಫೋರ್ಟ್,

halfhour ಕನ್ನಡದಲ್ಲಿ ಉದಾಹರಣೆ:

ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ನಂತರ ಅದರ ತಿರುಳನ್ನು ತೆಗೆದು ನುಣ್ಣಗೆ ಅರೆದು ತಲೆಗೆ ಲೇಪಿಸಿಕೊಡು ಅರ್ಧ ಗಂಟೆಯ ನಂತರ ತೊಳೆಯಬೇಕು.

ಹುಚ್ಚುನಾಯಿ ಕಡಿತಕ್ಕೆ ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಚಿಕಿತ್ಸಾ ಕ್ರಮವೆಂದರೆ ನಾಯಿ ಕಡಿದ ಅರ್ಧ ಗಂಟೆಯೊಳಗೆ ಕೆಂಪಗೆ ಕಾಯಿಸಿದ ಕಬ್ಬಿಣದಿಂದ ಕಡಿದ ಗಾಯದ ಮೇಲೆಯೇ ಬರೆ ಹಾಕುವುದು.

ಎರಡನೆಯ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಬಿಬಿಸಿ ವರ್ಲ್ಡ್ ಸರ್ವೀಸ್ ಅರ್ಧ ಗಂಟೆಗೊಮ್ಮೆ ಇಂಗ್ಲೀಷ್‌ನಲ್ಲಿ ಕಿರು ಸುದ್ದಿ ಸಾರಾಂಶಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿತು ಮತ್ತು ಅದನ್ನು ಮುಂದುವರಿಸಿತು.

ಇದರ ಅರ್ಧ ಗಂಟೆಯ ನಂತರ ಉತ್ತರ ಗೋಪುರ (1)ದ ಪತನವಾಯಿತು.

ವಾರ್ಷಿಕ ಇಡೀ ದಿನದ ವಿರಾಮದೊಂದಿಗೆ ಶಾಲೆಯಲ್ಲಿ ಕ್ರೀಡೆಗಳು ಮತ್ತು ಚಟುವಟಿಕೆಗಳ ಕ್ರೀಡಾದಿನದಂದು ಸ್ವಿಫ್ಟ್ ಅರ್ಧ ಗಂಟೆ ಪ್ರದರ್ಶನ ನೀಡಿದಳು.

ಮಾಂಸದ ಮಿಶ್ರಣವನ್ನು ಅರ್ಧ ಗಂಟೆಯವರೆಗೆ ಇಡಬೇಕು.

ತೀರಾ ಇತ್ತೀಚಿನವರೆಗೂ, ಪ್ರತಿ ಗಂಟೆಯ ಕಾರ್ಯಕ್ರಮ ಭಾಗವು "ದಿಸ್ ಈಸ್ ಲಂಡನ್" ಘೋಷಣೆಯ ನಂತರ ಬರುತ್ತಿತ್ತು— ಇದೀಗ ಪ್ರಚಾರದ "ನೀವು ಎಲ್ಲೇ ಇರಲಿ, ನೀವು ಬಿಬಿಸಿಯೊಂದಿಗೆ ಇದ್ದೀರಿ" ಅಥವಾ "ಪ್ರತಿ ಅರ್ಧ ಗಂಟೆಗೊಮ್ಮೆ ವಿಶ್ವ ಸುದ್ದಿಯೊಂದಿಗೆ, ಇದು ಬಿಬಿಸಿ" ಎಂಬ ಮಾತಿನ ನಂತರ ಬರುತ್ತದೆ.

ಇದನ್ನು ಬಹುಪಾಲು ಯಾವಾಗಲೂ ಗಂಟೆಯ ನಂತರದ ಒಂದು ನಿಮಿಷದ ಸಮಯದಲ್ಲಿ ಪ್ರಸಾರ ಮಾಡಲಾಗುತ್ತದೆ, ಆಗ ಐದು ನಿಮಿಷದ ಕಿರು ಸುದ್ದಿ ಪ್ರಕಟಣೆ ಇರುತ್ತದೆ ಮತ್ತು ಅರ್ಧ ಗಂಟೆಯ ಸಮಯದಲ್ಲಿ ಎರಡು ನಿಮಿಷದ ಸಾರಾಂಶವಿರುತ್ತದೆ.

ಇದಲ್ಲದೆ ಬಕೆಟ್‌ಹೆಡ್‌ ಅಭಿಮಾನಿಗಳಿಗೆ ವಿಶೇಷವಾದ ಅರ್ಧ ಗಂಟೆಯ ದೀರ್ಘ "ವೈಯಕ್ತಿಕ ಧ್ವನಿಮುದ್ರಣ"ಗಳನ್ನು ಪ್ರತಿಯೊಂದಕ್ಕೆ $50 ದರದಲ್ಲಿ ಒದಗಿಸಿದನು.

ಹೆರಿಗೆಯಾದ ಮೇಲೆ ಅರ್ಧ ಗಂಟೆಯೊಳಗೆ ಬರಬೇಕಾದ ಮಾಸು ಹೊರಬರದೇ ತಾಯಿ ದೇಹದಿಂದ ಅತಿ ರಕ್ತಸ್ರಾವ ಆಗಬಹುದು, ತಕ್ಷಣವೇ ಹಿರಿಯ ತಜ್ಞರ ನೆರವಿನಿಂದ ಮಾಸನ್ನು ಬಿಡಿಸಿ ಹೊರತರಬೇಕಾಗುತ್ತದೆ.

ಒಂದು ಅಗಲವಾದ ಪಾತ್ರೆಗೆ ನೀರು, ತುಪ್ಪ, ಹಾಕಿ ಸರಿಯಾಗಿ ಕಲಸಿಕೊಳ್ಳಬೇಕು, ನಂತರ ಅದಕ್ಕೆ ಗೋಧಿ ಹಿಟ್ಟನ್ನು ಹಾಕಿ ಸರಿಯಾಗಿ ಕಲಸಿ ಕೊನೆಗೆ ಅದಕ್ಕೆ ಎಣ್ಣೆ ಹಾಕಿ ಕಲಸಿಟ್ಟು, ಅರ್ಧ ಗಂಟೆಯ ನಂತರ ಉಂಡೆಗಳನ್ನು ಮಾಡಿಟ್ಟು ಅದನ್ನು ಗೋಧಿ ಹಿಟ್ಟಿನಲ್ಲಿ ಅದ್ದಿ ಲಟ್ಟಿಸಬೇಕು .

ಬಳಿಕದ ಅರ್ಧ ಗಂಟೆ ಆಯ್ದ ಸಸ್ಯಗಳನ್ನು ಮೇಯುತ್ತವೆ.

ಕನಿಷ್ಟ ದಿನ ತಪ್ಪದೆ ಅರ್ಧ ಗಂಟೆ ಓಡಿದರೆ ದೇಹದ ಬೊಜ್ಜೂ ಕರಗುವುದು, ಮುಂದೆಬಂದಿರುವ ಡೊಳ್ಳೂ ಕರಗಿ ಆರೋಗ್ಯ ಸೌದರ್ಯ ಹೆಚ್ಚುವುದು.

halfhour's Usage Examples:

program Colour Me Pop, (precursor to The Old Grey Whistle Test) performing a halfhour slot.


direction with Express taking the lead through Didier Jean within the first halfhour after assistant captain Rashid Toha (towering defender nicknamed Per Mertesacker).


that if the writer had "snipped away the sub-plots and cut the thing to a halfhour comment on how people meet the arrows of fate, she would have a play.


There is then a halfhour "consumption period" before bars must close.


combination of stills and action, he made this lightweight piece into a halfhour comedy gem.


women with the care of a household have the claim, on demand, to an extra halfhour, as in Switzerland.



halfhour's Meaning in Other Sites