<< habilitating habilitator >>

habilitation Meaning in kannada ( habilitation ಅದರರ್ಥ ಏನು?)



ವಸತಿ

Noun:

ಪುನರ್ವಸತಿ,

habilitation ಕನ್ನಡದಲ್ಲಿ ಉದಾಹರಣೆ:

ದ್ವಿತೀಯ ಮಹಾಯುದ್ದದ ಸಮಾಪ್ತಿಯ ತರುವಾಯ 'ಸಾಯನ್‌'ನಲ್ಲಿರುವ ಸೈನಿಕ ವಸತಿಗಳಿಂದ ಸೈನಿಕರು ನಿರ್ಮಿಸಿದ ನಂತರ ದಿವಾನ್ ಬಹಾದ್ದೂರ್ ರಾಮಸ್ವಾಮಿ ಹಾಗೂ ಶ್ರೀ ಗುಬ್ಬಿಯವರ ಪ್ರಯತ್ನದಿಂದ ಮುಂಬಯಿ ಮಹಾನಗರ ಪಾಲಿಕೆಯಿಂದ ಸೈನಿಕ ವಸತಿಗಳನ್ನು ಶಾಲೆ ನಡೆಸಲು ಪಡೆಯಲಾಯಿತು.

ವಸತಿ ಕೊರತೆಯನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಜನಗಣತಿಯಲ್ಲಿ ನೀಡಿರುವ ಅಂಕಿಅಂಶದ ಆಧಾರದ ಮೇರಿಗೆ ಗಣನೆಗೆ ತೆಗೆದುಕೊಳ್ಳಲಾಗುವುದು.

ಇದು ಹಲವುವೇಳೆ ಒಂದು ಮನೆ, ಅಪಾರ್ಟ್‌ಮಂಟ್, ಅಥವಾ ಬೇರೆ ಕಟ್ಟಡ, ಅಥವಾ ಪರ್ಯಾಯವಾಗಿ ಚರ ವಸತಿ, ದೋಣಿಮನೆ, ಮಡಸಬಹುದಾದ ಡೇರೆ ಅಥವಾ ಇತರ ಯಾವುದೇ ಸಾಗಿಸಬಲ್ಲ ಆಶ್ರಯವಾಗಿರುತ್ತದೆ.

ರಬ್ಬರ್ ನೆಡುತೋಪುಗಳ ಕಾರ್ಯಕ್ರಮದೊಂದಿಗೆ ಶ್ರೀಲಂಕಾದಿಂದ ಬಂದ ನಿರಾಶ್ರಿತರಿಗೆ ಪುನರ್ವಸತಿಕಲ್ಪಿಸುವ ಕಾರ್ಯಕ್ರಮವನ್ನು ಜೋಡಿಸಲಾಗಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ಸು.

ಜನಸಂಖ್ಯೆ ಮತ್ತು ಜನವಸತಿ.

ಫ್ಲಾಟ್‌ಗಳು ಪ್ರವಾಸಿಗರಿಗೆ ಬಾಡಿಗೆಗೆ ನೀಡುವ ಮಹಡಿ ಮೇಲಿನ ವಸತಿಗೃಹಗಳು.

ಗುಂಡು ಹಾರಿಸುವ ಅಭ್ಯಾಸ ನಡೆಸುವ ಸಮಯ, ಈ ಪತ್ತೆದಾರಿಯು ತನ್ನ ಬೇಕರ್‌ ಸ್ಟ್ರೀಟ್‌ ವಸತಿಗೃಹದ ಗೋಡೆಯತ್ತ ಗುಂಡು ಹಾರಿಸಿ, ಗುಂಡುಗಳ ಬೊಕ್ಕೆಗಳ ಮೂಲಕ "VR" (ವಿಕ್ಟೊರಿಯಾ ರೆಜಿನಾ )ಎಂಬ ಆರಂಭಾಕ್ಷರಗಳ ಗುರುತನ್ನು ಮಾಡಿದ್ದ.

ವಸತಿ ಮತ್ತು ಬೆಳಗಿನ ತಿಂಡಿ ದೊರೆಯುವಂತಹ ಮನೆಗಳು ಸಾಮಾನ್ಯವಾಗಿ ಕೈಗೆಟುಕುವ ದರದಲ್ಲಿದ್ದು ಬೆಳಗಿನ ಉಪಾಹಾರವನ್ನೊಳಗೊಂಡಿರುತ್ತದೆ.

ಕ್ರಮೇಣ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆ ಜಾಸ್ತಿಯಾದಂತೆಲ್ಲ, ವಸತಿ ವ್ಯವಸ್ಥೆ ಮತ್ತಿತರ ವ್ಯವಸ್ಥೆಗಳ ಅನುಕೂಲಗಳು ಹೆಚ್ಚಾದವು ಮತ್ತು ಅಂಗಡಿ ಮುಂಗಟ್ಟುಗಳೂ ತಲೆ ಎತ್ತಿದವು.

ವಿದ್ಯಾಭ್ಯಾಸದ ಉಪಯುಕ್ತತೆ ಮತ್ತು ಆವಶ್ಯಕತೆಗಳನ್ನು ಬಲ್ಲ ಸ್ವಾಮಿಗಳು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ವಸತಿಗೃಹವನ್ನು ಪ್ರಾರಂಭಿಸಿದರು.

ಅಗ್ರಹಾರ, ಬ್ರಹ್ಮಪುರಿ ಮುಂತಾದ ಇತರ ಉನ್ನತ ವಿದ್ಯಾವಸತಿಗಳು ಹಿಂದಿನ ಪ್ರೋತ್ಸಾಹವಿಲ್ಲದೆ ಹಿಂಬದಿಗೆ ಬಿದ್ದುವು.

ಜುಲೈ ೨೦೦೭ರ ಹೊತ್ತಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ದೆಹಲಿಯನ್ನು ಒಂಬತ್ತು ಜಿಲ್ಲೆಗಳು, ೨೭ ತೆಹ್ಸಿಲ್‌ಗಳು, ೫೯ ಗಣತಿ ನಗರಗಳು, ೧೬೫ ಗ್ರಾಮಗಳು ಮತ್ತು ಮೂರು ಕಾನೂನು ಸಮ್ಮತ ನಗರಗಳಾದ ದೆಹಲಿಯ ಪುರಸಭೆ(MCD), ನವ ದೆಹಲಿ ಪುರಸಭೆ ಸಮಿತಿ (NDMC) ಮತ್ತು ದೆಹಲಿ ಸೇನಾವಸತಿ ಮಂಡಳಿ (DCB) ಸಂಕ್ಷಿಪ್ತಗೊಳಿಸಲಾಗಿತ್ತು.

ಶ ೧೭೨೭ ರಲ್ಲಿ ಸವಣೂರು ನವಾಬರ ವಂಶಸ್ಥನಾದ ಅಬ್ದುಲ್ ಮಜೀದ್ ಖಾನ್ ಹಳೇ ಹುಬ್ಬಳ್ಳಿಯ ಪಕ್ಕದಲ್ಲಿ ಇನ್ನೊಂದು ಜನವಸತಿ ಪ್ರದೇಶವನ್ನು ಸ್ಥಾಪಿಸಿದನು.

habilitation's Usage Examples:

Clause does not prevent financial assistance from a state vocational rehabilitation program from being used for religious instruction.


Tang; the father of rehabilitation in Asia Sir Harry Fang; Hong Kong senior judge and politician Simon Li; Chief Executive Leung Chun Ying; Hong Kong media mogul George Ho and many other remarkable personages in the area.


station rehabilitation, pipe cleaning and maintenance and public notices of overflows.


Construction of a modern public market, a self-liquidating project funded by the Rehabilitation Finance Corporation.


Sea View Hospital Rehabilitation Center " Home earned the 2007 Ernest Amory Codman Award from The Joint Commission for the use of outcomes measurements as a means to achieve improvement in the quality and safety of health care.


Since then, sensory substitution has contributed to the study of brain function, human cognition and rehabilitation.


After reconstructive surgery and physical rehabilitation, McGahee signed a five-year contract with the Bills worth about "16 million.


wheelchair transportation, national emergency alarm system, services for the homebound, legal aid for the elderly, geriatric dentistry, day rehabilitation centers.


Later, Perazich worked for the Industrial Rehabilitation Division of the Yugoslavian Mission.


She instituted a job training and rehabilitation program.


for nonviolent felons, changes policies on juvenile prosecution, and authorizes sentence credits for rehabilitation, good behavior, and education.



habilitation's Meaning in Other Sites