<< guider guides >>

guiders Meaning in kannada ( guiders ಅದರರ್ಥ ಏನು?)



ಮಾರ್ಗದರ್ಶಕರು

ಮಾರ್ಗದರ್ಶಿ,

People Also Search:

guides
guideway
guiding
guiding star
guidings
guido
guidon
guidons
guild
guild socialism
guilder
guilders
guildhall
guildhalls
guildry

guiders ಕನ್ನಡದಲ್ಲಿ ಉದಾಹರಣೆ:

ಇವರೆಲ್ಲ ಡೈಯೋಗನ್ಸ್, ಆಂಟಿಸ್ಥೇನ್ಸ್ ಮತ್ತು ಕ್ರೇಟ್ಸ್‌ರನ್ನು ತಮ್ಮ ಮಾರ್ಗದರ್ಶಕರು ಎಂದು ಭಾವಿಸುತ್ತಾ ಅವರ ಅಭುಮಾನಿಗಳ ಗುಂಪಿಗೆ ಸೇರಿಕೊಳ್ಳುತ್ತಿದ್ದರು".

ಅತ್ಯಂತ ಕುಶಲ ಹಾಗೂ ಶ್ರಮಭರಿತ ದುಡಿಮೆಗೆ ಹೆಸರಾದ ವರ್ಗಿಸ್ ಕುರಿಯನ್ನರು ಯಾವುದೇ ಪ್ರತೀಕೂಲ ಪರಿಸ್ಥಿತಿ ಇದ್ದಾಗ್ಯೂ ಹೇಗೆ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ ದೇಶಕ್ಕೆ ದಾರಿ ದೀಪವಾಗಬಹುದು ಎಂಬುದನ್ನು ಭಾರತೀಯ ಸಮಾಜದಲ್ಲಿ ಸಮರ್ಥವಾಗಿ ಪ್ರತಿಬಿಂಬಿಸಿದ್ದು, ಭಾರತೀಯ ಗ್ರಾಮೀಣ ಅಭಿವೃದ್ಧಿಯ ಆಸಕ್ತಿಯುಳ್ಳ ಹಲವಾರು ಸಂಘಟನೆಗಳ ನೇತಾರರು ಮಾರ್ಗದರ್ಶಕರು ಕೊಡಾ ಆಗಿದ್ದರು.

ಜಾಹೀರಾತು ಅಭಿಯಾನಕ್ಕೆ ಮುಂಚೆ, ಬ್ರಾಟಿಸ್ಲಾವಾದಲ್ಲಿನ ಪ್ರವಾಸ ಮಾರ್ಗದರ್ಶಕರು ಸ್ಕೋಡಾ ವಾಹನ ಕುರಿತು ಲೇವಡಿ ಮಾಡುವುದನ್ನು ಕೇಳುವುದು ಸಾಮಾನ್ಯ ಸಂಗತಿಯಾಗಿತ್ತು, 'ಸ್ಕೋಡಾದ ಬೆಲೆಯನ್ನು ಹೇಗೆ ದ್ವಿಗುಣಗುಳಿಸುತ್ತೀರ? ಇಂಧನ ಟ್ಯಾಂಕ್ ತುಂಬಿಸಿಬಿಡಿ!' ಎನ್ನುತ್ತಿದ್ದರು.

ಈ ಶಿಕ್ಷಣಶಾಸ್ತ್ರವು ಕಲಿಕೆಯ ಅನುಭವ ಮತ್ತು ಕಲಿತ ಜ್ಞಾನ ಅಥವಾ ಬುದ್ಧಿವಂತಿಕೆ ಎರಡನ್ನೂ ರಚಿಸುವುದು, ಇತರರೊಂದಿಗೆ ಕೆಲಸ ಮಾಡುವುದು, ವಿಶ್ಲೇಷಿಸುವುದು ಮತ್ತು ಪ್ರಸ್ತುತಪಡಿಸುವುದು ಮತ್ತು ಹಂಚಿಕೊಳ್ಳುವುದನ್ನು ಒಳಗೊಂಡಿರುತ್ತದೆ, ಇದರಲ್ಲಿ ಗೆಳೆಯರು ಮತ್ತು ಮಾರ್ಗದರ್ಶಕರು ಮತ್ತು ಶಿಕ್ಷಕರು ಸೇರಿದ್ದಾರೆ.

ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು.

ಕಲ್ಕಿಯ ರಾಜನೈತಿಕ ವಿಚಾರಧಾರೆಗೆ ರಾಜಗೋಪಾಲಾಚಾರಿಯವರು ಮಾರ್ಗದರ್ಶಕರು.

ಈ ಯೋಜನೆಯಲ್ಲಿ ಜಂಟಿ ಪಾಲುದಾರರು ಎಂಡಿಎ ಇಸ್ರೇಲ್, ಇಚಿಲೋವ್ ಮೆಡಿಕಲ್ ಸೆಂಟರ್ ಟೆಲ್ ಅವೀವ್, ಇಸ್ರೇಲಿ ಏರ್ಫೋರ್ಸ್, MASHA 7000 ಮತ್ತು ಇತರ ಇಸ್ರೇಲಿ ತಜ್ಞರು ಮತ್ತು ವಿವಿಧ ವಿಭಾಗಗಳಿಂದ ಬರುವ ಮಾರ್ಗದರ್ಶಕರು ಈ ಯೋಜನೆಯನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಒಟ್ಟಾಗಿ ಮುನ್ನಡೆಸುತ್ತಿದ್ದಾರೆ.

ಮೌಂಟಿನ್ ಮತ್ತು ಷಾ ಇಬ್ಬರೂ ತಮ್ಮ ಮಾರ್ಗದರ್ಶಕರು, ಪಿಯಾನಿಸ್ಟ್ ಮಾರ್ಟಿಲ್ ಸೋಲ್ ಮತ್ತು ಗಾಯಕರಾದ ಶೀಲಾ ಜೋರ್ಡಾನ್ರವರು ಎರಡು ಟ್ರ್ಯಾಕ್ಗಳಲ್ಲಿ ಸೇರಿಕೊಂಡಿದ್ದಾರೆ.

ಮಾರ್ಗದರ್ಶಕರು (ಇತರರೊಡನೆ).

ತಪಃಶಕ್ತಿಯ ಮಾರ್ಗದರ್ಶಕರು.

ಕೆಲವು ಸಣ್ಣ ಸಾಮಾಜಿಕ ಗುಂಪುಗಳ ಉದಾಹರಣೆ ಕುಟುಂಬ ಸದಸ್ಯರು,ನಿಖಟ ಸಖ,ಮಾರ್ಗದರ್ಶಕರು,ಸಹೋದ್ಯೋಗಿಗಳು ಮತ್ತು ಆಪ್ತರನ್ನು ಸೇರಿದೆ.

ಆದರೆ, ಕಾಲಕ್ರಮೇಣ, ಮುಸಲ್ಮಾನರನ್ನು ಸಂತೋಷಗೊಳಿಸುವ ಪ್ರಯತ್ನದಲ್ಲಿ ಗಾಂಧಿಯವರು ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆಂಬ ಅಭಿಪ್ರಾಯ ತಳೆದು ,ಗೋಡ್ಸೆ ಹಾಗೂ ಆತನ ಮಾರ್ಗದರ್ಶಕರು ಗಾಂಧಿಯವರ ಪ್ರತಿಪಾದನೆಗಳ ವಿರೋಧಕರಾದರು.

guiders's Usage Examples:

camera mounts, camera couplers, off-axis guiders, guide scopes, illuminated cross-hairs, or auto-guiders mounted on primary telescope or the guide-scope.


Dīpankara, Bv XXVII, 1 states: "Immeasurable eons ago there were four guiders away: these Conquerors, Tanhankara, Medhankara, Saranankara and Dīpankara.


Titias and Kyllenos who alone of the many Cretan Daktyls of Ida are called "guiders of destiny" and "those who sit beside the Idaean Mother".



guiders's Meaning in Other Sites