guavas Meaning in kannada ( guavas ಅದರರ್ಥ ಏನು?)
ಪೇರಲ, ಸೀಬೆಹಣ್ಣು,
Noun:
ಸೀಬೆಹಣ್ಣು,
People Also Search:
guayuleguayules
gubbins
gubbinses
gubernatorial
gucci
guck
gucky
gud
guddle
guddled
gude
gudesire
gudgeon
gudgeons
guavas ಕನ್ನಡದಲ್ಲಿ ಉದಾಹರಣೆ:
ತಾಲ್ಲೂಕಿನ ಎಲ್ಲ ಕಡೆಗಳಲ್ಲೂ ಭತ್ತ,ಕಬ್ಬು,ಶೆಂಗಾ ಬೆಳೆಯುತ್ತಾರೆ ಮತ್ತು ಅಲ್ಲಲ್ಲಿ ಮಾವು, ಸಪೋಟ, ಪೇರಲ, ಬಾಳೆ ಹಣ್ಣಿನ ತೋಟಗಳು ಉಂಟು.
ವಿದ್ಯಾರ್ಥಿಯೊಬ್ಬನಿಗೆ ಓದಲು ಮತ್ತು ಬರೆಯಲು ಕಲಿಸಲು ಸಿದ್ದೇಶನು ಪೇರಲವನ್ನು ನೀಡುತ್ತಾನೆ.
ಸಿದ್ದೇಶನ ತಾಯಿ ಅವನನ್ನು ಶಾಲೆಯ ಬಳಿ ಪೇರಲ ಮಾರಲು ನಿಮಿತ್ತ ಕಳುಹಿಸುತ್ತಾಳೆ.
ಮಿರ್ಟಲ್, ಪೊಹುಟುಕಾವಾ, ಬೇ ರಮ್ ಟ್ರೀ, ಲವಂಗ, ಪೇರಲ, ಅಕಾ ( ಫೀಜೋವಾ ), ಮಸಾಲೆ ಮತ್ತು ನೀಲಗಿರಿ ಈ ಗುಂಪಿನ ಕೆಲವು ಗಮನಾರ್ಹ ಸದಸ್ಯರು.
ಲೈರಾ ಮಧ್ಯಕಾಲೀನ ಪೇರಲೆ ಹಣ್ಣಿನ ಆಕಾರದ ಬಾಗಿದ ತಂತಿ ವಾದ್ಯವಾಗಿದ್ದು ಜೊತೆಗೆ ಮೂರು ಅಥವಾ ಐದು ತಂತಿ ಹೊಂದಿದೆ, ನೇರವಾಗಿ ಹಿಡಿದಿದ್ದು ಮತ್ತು ವಯೋಲಿನ್ ಒಳಗೊಂಡಂತೆ ಹೆಚ್ಚಿನ ಯುರೋಪಿನ ಬಾಗಿದ ವಾದ್ಯಗಳ ಪೂರ್ವಜ ಇದಾಗಿದೆ.
ಕನ್ನಡದಲ್ಲಿ ಪೇರಲ (ಚೇಪೆ ಕಾಯಿ) ಎಂದೂ ಇದಕ್ಕೆ ಹೆಸರಿದೆ.
ಇದು ಪೇರಲ ಹಣ್ಣಿಗಾಗಿ ಪ್ರಸಿದ್ಧ.
ಈ ಊರಿನ ಸುತ್ತ ಮತ್ತು ಊರಿನ ಒಳಬಾಗದಲ್ಲಿ ಕಂಡುಬರುವ ಮರಗಳು ಎಂದರೆ ಬೇವು,ಚಿನಕೇಸರಿ, ಗ್ಲಿರ್ಸೀಡಿಯ, ಆಲ, ಅತ್ತಿ, ಆಸು, ಆಕಾಶಮಲ್ಲಿಗೆ, ನೀಲಗಿರಿ, ತೆಂಗು, ಅಡಿಕೆ, ಬಾಳೆ, ಸೀತಾಫಲ, ಬಾರೆ, ಬೇವು, ಹೆಬ್ಬೇವು, ದಾಳಿಂಬೆ, ಪೇರಲ(ಬುಕ್ಕೆ), ನೇರಳೆ, ಕಾರೆ, ಹಲಸು,.
ರೇಲ್ ರೋಡ್ ಜಂಕ್ಷನ್ (ರೈಲ್ವೆ ಮಾರ್ಗದ ಕೂಡುಸ್ಥಳ)ಹೊಂದಿರುವ ಆಲಿಘಢ್ ಕೃಷಿ ಉತ್ಪನ್ನಗಳಿಗೆ ಪ್ರಾದೇಶಿಕ ಸ್ಥಳವಾಗಿದೆ,ಗೋದಿ,ಕಬ್ಬು,ಹತ್ತಿ,ಜೋಳ,ಬಾರ್ಲಿ,ಆಲೂಗಡ್ಡೆ,ಪೇರಲ ಹಣ್ಣು ಮತ್ತು ಸಜ್ಜೆಅಯಂತಹ ಧಾನ್ಯ್ತ ಬೆಳೆಯುತ್ತದೆ.
ಹಣ್ಣುಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಸಿದಾಗ ಅದು ಭಾಗವನ್ನು ಲಿಚಿ, ಸಿಟ್ರಸ್, ಸಪೋಟಾ, ಪೇರಲ, ದ್ರಾಕ್ಷಿ, ಬಾಳೆಹಣ್ಣು, ಅನಾನಸ್, ಆಪಲ್, ಪಿಯರ್, ಪೀಚ್, ಪ್ಲಮ್ ಮತ್ತು ಚೆರ್ರಿ ಇತ್ಯಾದಿ.
ಒಳನಾಡಿನಲ್ಲಿ ಪೇರಲ ಮತ್ತು ಸೂರ್ಯಕಾಂತಿ ಬೆಳೆಯುತ್ತವೆ.
ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎತ್ತರಿಸಿದ ಪ್ರದೇಶಗಳಲ್ಲಿ ರೈತರು ಪ್ಲಮ್ಸ್, ಪೇರಲು ಹಣ್ಣು,ಮೆಣಸಿನಕಾಯಿ, ಕ್ಯಾರೆಟ್, ಹೂಕೋಸು, ಕೋಸು, ಬೆಳ್ಳುಳ್ಳಿ ಮತ್ತು ಈರುಳ್ಳಿಗಳ ಸಾಗುವಳಿಯನ್ನು ಮಾಡುತ್ತಾರೆ.
guavas's Usage Examples:
The main agricultural products are guavas, mangos, dates, and olives.
Pickled unripe mangoes or burong mangga, unripe tomatoes, guavas, jicama, bitter gourd and other fruit and vegetables still retain.
Frescal cheese is often served with goiabada, a sweet product made out of guavas similar to quince cheese.
planted with a large fruit grove featuring oranges, grapefruit, lemons, loquats and guavas, among others.
It is famous for the production of fruits such as mangoes, guavas, moorhas (reed stools), brass bells, and wrought iron handicrafts.
be called guavas, they belong to other species or genera, such as the pineapple guava, Feijoa sellowiana.
Cnidoscolus urens, and cassava (Manihot esculenta) in the Euphorbiaceae; guavas (Psidium spp.
In 2019, 55 million tonnes of guavas were produced.
Although related species may also be called guavas, they belong to other species or genera, such as the pineapple.
1950s, guavas – particularly the leaves – have been studied for their constituents, potential biological properties and history in folk medicine.
The most notable are mangos, avocados, loquats, and cherimoyas, but it is also easy to find papayas, guavas, lychees, kiwis, figs and.
countries of the world, dating back to the colonial days in Brazil, where guavas were used as a substitute for the quinces used to make marmelada (quince.
The feijoa, a tree that bears green fruits similar to guavas, is named after him.
Synonyms:
Psidium guajava, genus Psidium, Psidium, fruit tree, true guava, guava bush,