<< guard ship guardage >>

guardable Meaning in kannada ( guardable ಅದರರ್ಥ ಏನು?)



ಕಾವಲುಗಾರ

Adjective:

ವಿಂಗಡಿಸಬಹುದಾದ,

guardable ಕನ್ನಡದಲ್ಲಿ ಉದಾಹರಣೆ:

5 ಮೀಟರ‍್‌‍ಗಳಷ್ಟು (ಸುಮಾರು 5 ಆಡಿ) ಉದ್ದದ ಚಾವಟಿಯಿಂದ ಮಹಿಳೆಯರಿಗೆ ಹೊಡೆಯುವ ಮುನ್ನ, ಅವರನ್ನು ಹೀಯಾಳಿಸಲು ಮತ್ತು ಕಿರುಕುಳ ಕೊಡಲು ಕಾವಲುಗಾರರು ಸಾರ್ವಜನಿಕ ಭಾಷಣ ವ್ಯವಸ್ಥೆಯನ್ನು ಬಳಸುತ್ತಿದ್ದರು.

ದಿನದ ಕೊನೆಯಲ್ಲಿ ಹೊಸ ಚೆಂಡಿನಿಂದ ಇತರ ಬ್ಯಾಟ್ಸ್‌ಮನ್‌ಗಳನ್ನು ರಕ್ಷಿಸಲು ರಾತ್ರಿಕಾವಲುಗಾರನಾಗಿ ಆಡಬೇಕಾದುದು ಅವರ ಎರಡನೇ ಇನ್ನಿಂಗ್ಸ್‌ನ ಸಾಧನೆಯಾಗಿತ್ತು.

ಹೊಂಚುಹಾಕಿ ರಾತ್ರಿಯ ವೇಳೆ ಕಾವಲುಗಾರರ ಕಣ್ತಪ್ಪಿಸಿ ಬಂದು ಆ ಅಕ್ಕ ತಂಗಿಯರ ಮೇಲೆ ದಾಳಿ ಮಾಡುತ್ತಾನೆ.

ಉತ್ಪಾದನಾನುಗುಣ ಕೂಲಿ ವ್ಯವಸ್ಥೆಯನ್ನು ಸಾಮಾನ್ಯವಾಗಿ ಉತ್ಪಾದನೆಗೆ ಸಂಬಂಧಿಸಿದ ಕಾರ್ಮಿಕರ ಪ್ರತ್ಯಕ್ಷ ಶ್ರಮಕ್ಕೆ ಅನ್ವಯಿಸುವಂತೆ ಆಚರಣೆಗೆ ತರಬಹುದೇ ಹೊರತು ಪರೋಕ್ಷ ಶ್ರಮಿಕರಾದ ಕಾವಲುಗಾರ, ಗುಮಾಸ್ತ, ಮತ್ತಿತರ ಆಡಳಿತ ವರ್ಗದವರಿಗೆ ಅನ್ವಯಿಸಲು ಸಾಧ್ಯವಿಲ್ಲ.

 ಕೋಟೆಯ ಒಳಗೆ ಅಧಿಕಾರಿಗಳಿಗೆ ಹಾಗೂ ಕಾವಲುಗಾರರಿಗೆ ಕಟ್ಟಿಸಿದ ವಸತಿ ಗೃಹಗಳ ಅವಶೇಷಗಳನ್ನು ನೋಡಬಹುದು.

ಕೋಟೆಯ ಕಾವಲುಗಾರನ ಹೆಂಡತಿ ಮಾಳಗುಂಡಮ್ಮಳೆಂಬ ಮಹಿಳೆ ಸಂಸ್ಥಾನದ ರಕ್ಷಣೆಗಾಗಿ ಹೋರಾಡಿ ಮಡಿದ ಕತೆ ಜನಪದ ಸಾಹಿತ್ಯದಲ್ಲಿ ಜನಜನಿತವಾಗಿದೆ.

ಎರಡು ವರ್ಷಗಳಿಂದ ಈ ಅರಣ್ಯ ವಲಯಕ್ಕೆ ಕಾವಲುಗಾರರನ್ನು ಇಲಾಖೆ ನೇಮಿಸದಿರುವುದರಿಂದ ಇಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತಿರುವ ಗಿಡಮೂಲಿಕೆ ಸಸ್ಯ ಮತ್ತು ವನ ಸಂಪತ್ತು ಲೂಟಿಕೋರರ ದಾಳಿಗೆ ತುತ್ತಾಗತೊಡಗಿದೆ.

ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ.

ಗ್ರಾಮದ ಅಗತ್ಯಗಳನ್ನು ಪೂರೈಸುವ ಬಡಿಗ (ರಥಕಾರ), ಕಂಬಾರ, ಕುಂಬಾರ, ಹಜಾಮ, ಅಗಸ, ಅಂಬಿಗ, ಪುರೋಹಿತ, ಶಿಕ್ಷಕ, ಕಾವಲುಗಾರ, ವೈದ್ಯ, ಪಟವಾರಿ, ಗಾಣಿಗ ಮೊದಲಾದವರು ಗ್ರಾಮದ ಪ್ರಧಾನ ಕುಲವಾದ ಕೃಷಿಕ ವರ್ಗದ ಆಶ್ರಿತರೂ ಸಹಾಯಕರೂ ಆಗಿ ಗ್ರಾಮಜೀವನದ ಅಂಗವಾಗಿ ಬೆಳೆದು ಬಂದರು.

ಪಿಪ್ಪಿನ್ ಮಿನಾಸ್ ತಿರಿತ್‌ನ ಕೋಟೆಯ ಒಬ್ಬ ಕಾವಲುಗಾರನಾಗುತ್ತಾನೆ, ಈ ಮಧ್ಯದಲ್ಲಿ ಮೆರ್ರಿ, ರೋಹನ್‌ನಲ್ಲೇ ಉಳಿದು ಅದರ ರಾಜನಿಗೆ ಬೆಂಗಾವಲಾಗುತ್ತಾನೆ.

ಆಗಸ್ಟ್ 9, 1925 ರಂದು, ಶಹಜಹಾನ್ಪುರದಿಂದ ಲಕ್ನೋಗೆ ಪ್ರಯಾಣಿಸುವ ರೈಲು ಕಾಕೋರಿ ಪಟ್ಟಣವನ್ನು ಸಮೀಪಿಸುತ್ತಿತ್ತು (ಈಗ ಉತ್ತರಪ್ರದೇಶದಲ್ಲಿದೆ ), ಕ್ರಾಂತಿಕಾರಿಗಳಲ್ಲಿ ಒಬ್ಬರು ರೈಲು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದರು ನಂತರ ಕಾವಲುಗಾರರನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಮೈಸೂರಿನ ಬರಹಗಾರರು ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ.

guardable's Usage Examples:

One way to prove this is to use subgraphs that are guardable by a single cop: the cop can move to track the robber in such a way that.



guardable's Meaning in Other Sites