groundnut Meaning in kannada ( groundnut ಅದರರ್ಥ ಏನು?)
ನೆಲಗಡಲೆ, ಕಡಲೆಕಾಯಿ,
Noun:
ಕಡಲೆಕಾಯಿ,
People Also Search:
groundnut oilgroundnut vine
groundnuts
groundplan
grounds
groundsel
groundsel tree
groundsels
groundsheet
groundsheets
groundsill
groundsman
groundsmen
groundspeed
groundspeeds
groundnut ಕನ್ನಡದಲ್ಲಿ ಉದಾಹರಣೆ:
ನೆಲಗಡಲೆ, ದ್ವಿದಳ ಧಾನ್ಯಗಳು, ಹತ್ತಿ ಇವೂ ಬೆಳೆಯುತ್ತದೆ.
ಬತ್ತ, ಕಬ್ಬು, ನೆಲಗಡಲೆ, ಜೋಳ, ಹತ್ತಿ ಇಲ್ಲಿಯ ಪ್ರಧಾನಬೆಳೆಗಳು.
ಅಡಿಕೆ, ಭತ್ತ, ರಾಗಿ ಹಾಗೂ ನೆಲಗಡಲೆ ಇಲ್ಲಿನ ಪ್ರಮುಖ ಬೆಳೆಗಳು.
ಸುತ್ತಣ ಪ್ರದೇಶದಲ್ಲಿ ಬೇಳೆಯುವ ಹತ್ತಿ, ನೆಲಗಡಲೆ, ಎಣ್ಣೆಬೀಜ ಇಲ್ಲಿ ಸಂಗ್ರಹವಾಗುತ್ತವೆ.
ನೆಲಗಡಲೆ ಮತ್ತಿತರ ಎಣ್ಣೆಬೀಜಗಳು, ಬಾದಾಮಿ, ಗೋಡಂಬಿ, ಪಿಸ್ತ ಇವುಗಳಲ್ಲಿ ಕೊಬ್ಬಿನ ಅಂಶ ಹೆಚ್ಚು.
ನೆಲಗಡಲೆ ಮತ್ತು ಹತ್ತಿ ಈ ರಾಜ್ಯದ ಎರಡು ಮುಖ್ಯ ಬೆಳೆಗಳು.
ಈ ತಾಲ್ಲೂಕಿನ ಬೆಳೆಗಳಲ್ಲಿ ಜೋಳ, ಸಜ್ಜೆ, ಬತ್ತ, ಮೆಕ್ಕೆಜೋಳ, ನೆಲಗಡಲೆ, ಮೆಣಸಿನಕಾಯಿ ಮುಖ್ಯವಾದುವು.
ಸಾಮಾನ್ಯವಾಗಿ ಮಳೆ ಅಭಾವ ಪ್ರದೇಶಗಳಲ್ಲಿ ನೆಲಗಡಲೆ ಮತ್ತು ಕೇಸರಿ ಬೆಳೆ ಜನಪ್ರಿಯ.
ಚಿತ್ರದುರ್ಗಾ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನೆಲಗಡಲೆಯ ಬೆಳೆಯನ್ನು ತೆಗೆದರು.
ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಕಂಡುಬಂದರೆ, ಗಣನೀಯ ಪ್ರಮಾಣದಲ್ಲಿ ತೆಂಗು,ಬಾಳೆ,ನೆಲಗಡಲೆ, ಸೂರ್ಯಕಾಂತಿ,ಮೆಕ್ಕೆಜೋಳ .
ರಾಗಿ ಬೀಸುವಾಗ, ಬತ್ತಕುಟ್ಟುವಾಗ, ಹೊಲದಲ್ಲಿ ಕಳೆಕೀಳುವಾಗ, ನಾಟಿಮಾಡುವಾಗ, ಧಾನ್ಯಗಳನ್ನು ಒನೆಯುವಾಗ, ನೆಲಗಡಲೆ ಸುಲಿಯುವಾಗ, ಕಣದಲ್ಲಿ ದವಸಧಾನ್ಯಗಳನ್ನು ತೂರುವಾಗ ಸ್ತ್ರೀಯರು ಹಾಡುಗಳನ್ನು ಹೇಳಿಕೊಂಡು ತಮ್ಮ ಕೆಲಸದ ಶ್ರಮವನ್ನು ಕಡಿಮೆಮಾಡಿಕೊಳ್ಳುತ್ತಾರೆ.
ಇಡೀ ದೇಶದಲ್ಲಿ ನೆಲಗಡಲೆಯ ಬೆಳೆಗೆ ಒಳಪಟ್ಟ ಭೂಮಿಯ ಶೇ.
ಇಲ್ಲಿನ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ ,ಭತ್ತ.
groundnut's Usage Examples:
So, from a permacultural perspective, Native Americans may well have cultivated the groundnut.
In her 1939 description of the Native American use of American groundnut, Gretchen Beardsley states that several historical sources describe the cultivation of American groundnut by Indigenous peoples.
The American groundnut was an important factor in the survival of the Pilgrims during the first few winters of their settlement.
Peanut stew or groundnut stew, also called as maafe (Wolof, mafé, maffé, maffe), sauce d"arachide (French), tigadèguèna or domoda, is a stew that is a.
Fried tamarind paste with sesame oil, asofoetida, fenugreek powder, chilly, groundnuts, chickpea, black gram, mustard seeds, coriander seeds, cumin seeds, 'curry leaves, turmeric powder, jaggery and salt.
Spanish groundnuts are smaller and oilier than the other common groups, and are mostly used shelled, in confectionery.
with similar appearance and uses) variously including kippernut, cipernut, arnut, jarnut, hawknut, earth chestnut, groundnut, and earthnut.
It is referred to as "boli" in South West Nigeria and eaten with groundnuts.
Subsequent authors on the American groundnut have followed Beardsley's interpretation of cultivation when referring to the early use by Indigenous peoples of American groundnut.
pʰəlpʰul "fruit" torse "mango" jumpʰi "banana" gom "wheat(husked)" dzəu "barley" uŋkʰu "rice (husked)" bilaiti "potato" beŋgana "eggplant" bədəm "groundnut".
The cash crops are cotton, groundnuts, karite (shea nuts), and sesame.
As a result, the American groundnut became interwoven with the history of the American colonies and Europe.
made from the residue gotten from groundnuts during the extraction of groundnut oil.
Synonyms:
peanut vine, peanut, edible nut, Arachis hypogaea, earthnut, monkey nut, goober pea, goober,
Antonyms:
major,