<< greenhouse emission greenhouses >>

greenhouse gas Meaning in kannada ( greenhouse gas ಅದರರ್ಥ ಏನು?)



ಹಸಿರುಮನೆ ಅನಿಲ

Noun:

ಹಸಿರುಮನೆ ಅನಿಲ,

greenhouse gas ಕನ್ನಡದಲ್ಲಿ ಉದಾಹರಣೆ:

ಔದ್ಯಮಿಕ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವುದರಿಂದ, ಆಗುವ ಅನುಕೂಲಗಳು ನಿಯಂತ್ರಣವಿಲ್ಲದೇ ಇದ್ದರೆ ಆಗುವ ವೆಚ್ಚಕ್ಕಿಂತ ಹೆಚ್ಚು ಎಂಬುದರ ಬಗ್ಗೆ ಚರ್ಚೆಗಳಲ್ಲಿ ನಿಯಂತ್ರಣದ ಪರವೇ ವಾದ ಮೇಲುಗೈಯಾಗುತ್ತಿದೆ.

HFCಗಳು ಕ್ಲೋರಿನ್ ಅಥವಾ ಬ್ರೋಮಿನ್ ಹೊಂದಿರುವುದಿಲ್ಲ, ಅವು ಹಸಿರುಮನೆ ಅನಿಲಗಳನ್ನು ಹೊರಸೂಸಿದರೂ ಓಝೋನ್ ಸವಕಳಿಗೆ ಕಾರಣವಾಗುವುದಿಲ್ಲ.

CO2ನಂತಹ ಹಸಿರುಮನೆ ಅನಿಲಗಳ ಪ್ರಮಾಣ ಏರಿಕೆಯಿಂದಲೂ ವಾಯುಮಂಡಲ ಕೆಲವೊಮ್ಮೆ ಶೀತಲಗೊಳ್ಳುತ್ತದೆ; ಉದಾ: ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವು ಇದಕ್ಕೆ ಕಾರಣವಾಗುತ್ತದೆ ಆದರೂ ಓಝೋನ್-ಸವಕಳಿಯಿಂದಾಗಿ ಹೆಚ್ಚು ಶೀತ ಪ್ರಭಾವಕ್ಕೆ ಒಳಗಾಗುವುದು ಪ್ರಧಾನವಾಗಿ ಕಾಣುತ್ತದೆ.

ಸರಿ ಸುಮಾರು 1910ರಿಂದ 1945ರವರೆಗಿನ ಅವಧಿಯಲ್ಲಿನ ತಾಪಮಾನ ಹೆಚ್ಚಳಕ್ಕೆ ನೈಸರ್ಗಿಕ ವೈಪರೀತ್ಯ ಅಥವಾ ಮಾನವ ಪ್ರಭಾವಗಳು ಕಾರಣವೆಂಬುದನ್ನು ನಿಶ್ಚಯವಾಗಿ ಸೂಚಿಸದಿದ್ದರೂ, 1970ರ ನಂತರದ ತಾಪಮಾನ ಹೆಚ್ಚಳಕ್ಕೆ ಮಾನವ-ಕೃತ ಹಸಿರುಮನೆ ಅನಿಲ ಹೊರಸೂಸುವಿಕೆ ಯೇ ಪ್ರಮುಖ ಕಾರಣವೆಂದು ಸೂಚಿಸುತ್ತವೆ.

ವಾತಾವರಣದ ಈ ಅನಿಲಗಳನ್ನು ಹಸಿರುಮನೆ ಅನಿಲಗಳೆಂದು ಕರೆಯುತ್ತಾರೆ.

ಉಷ್ಣವಲಯ ಚಂಡಮಾರುತಗಳ ಮರುಕಳಿಕೆಗಳು ಭವಿಷ್ಯದ ಹಸಿರುಮನೆ ಅನಿಲಗಳಿಂದ ಉಂಟಾಗಬಹುದಾದ ತಾಪಮಾನ ಏರಿಕೆಯಿಂದ ಕಡಿಮೆಯಾಗಬಹುದು ಎಂದು ಕಂಡುಹಿಡಿಯಲಾಯಿತು.

ಭವಿಷ್ಯದ ಹಸಿರುಮನೆ ಅನಿಲಗಳ ಸಂಗ್ರಹ ಮತ್ತು ಹವಾಮಾನದ ಸೂಕ್ಷ್ಮತೆಯ ಬಗ್ಗೆ ಅನಿಶ್ಚಿತತೆಯಿದ್ದರೂ 1980–1999ರ ಅವಧಿಗೆ ಹೋಲಿಸಿದಂತೆ 21ನೇ ಶತಮಾನದ ಕೊನೆಯ ಹೊತ್ತಿಗೆ ರಷ್ಟು ತಾಪಮಾನ ಹೆಚ್ಚಳವನ್ನು IPCC ನಿರೀಕ್ಷಿಸುತ್ತಿದೆ.

ಈ ಯೋಜನೆಯಡಿಯಲ್ಲಿ ಅರಣ್ಯನಾಶ ಹಾಗೂ ಅರಣ್ಯ ಅವನತಿಯಿಂದ ಉಂಟಾಗುತ್ತಿರುವ ಹಸಿರುಮನೆ ಅನಿಲದ (GHG) ಹೊರಸೂಸುವಿಕೆ ಪ್ರಮಾಣವನ್ನು ನಿಯಂತ್ರಿಸಲು ಹಣಕಾಸಿನ ಸಹಾಯ ನೀಡುವ ಕಲ್ಪನೆಯಿದೆ".

NSW ಹಸಿರುಮನೆ ಕಡಿಮೆ ಮಾಡುವ ಪ್ರಮಾಣ ಪತ್ರಗಳನ್ನು (NGACs) ಕೊಳ್ಳಲು ದೊಡ್ಡ ಗ್ರಾಹಕರು ಮತ್ತು ವಿದ್ಯುತ್ ಉತ್ಪಾದನೆ ಮಾಡುವವರನ್ನು ಕೋರುವುದರ ಮೂಲಕ ವಿಸರ್ಜನೆಗಳನ್ನು ಕಡಿಮೆಗೊಳಿಸಲು NSW ಹಸಿರುಮನೆ ಅನಿಲ ತಗ್ಗುವಿಕೆಯ ರೂಪರೇಖೆಗಳನ್ನು 2003 ರಲ್ಲಿ ನ್ಯೂ ಸೌತ್ ವೇಲ್ಸ್ (NSW) ರಾಜ್ಯ ಸರ್ಕಾರವು ಏಕಮತದಿಂದ ಸ್ಥಾಪಿಸಿತು.

ಈ ಉದ್ಯಮಗಳು ವಿಸರ್ಜಿಸುವ ಮುಖ್ಯವಾದ ಹಸಿರುಮನೆ ಅನಿಲಗಳೆಂದರೆ ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್, ಹೈಡ್ರೊಫ್ಲೊರೊಕಾರ್ಬನ್ ಗಳು (ಹಚ್ಚೆಫ್ಸಿಗಳು) ಇತ್ಯಾದಿ.

ವಾಯುಮಂಡಲದ ವಿಜ್ಞಾನಗಳು ಹವಾಮಾನಶಾಸ್ತ್ರ, ಹಸಿರುಮನೆ ಅನಿಲ ವಿದ್ಯಮಾನಗಳು, ವಾಯುಗಾಮಿ ಮಾಲಿನ್ಯಕಾರಕಗಳ ವಾತಾವರಣದ ಪ್ರಸರಣ ಮಾದರಿ , ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಧ್ವನಿ ಪ್ರಸರಣ ವಿದ್ಯಮಾನಗಳು ಮತ್ತು ಬೆಳಕಿನ ಮಾಲಿನ್ಯದ ಅಧ್ಯಯನಗಳನ್ನು ಒಳಗೊಂಡಿರಬಹುದು.

ಇಯು ಇಟಿಎಸ್ ವ್ಯವಸ್ಥೆಯ ಮೊದಲ ಹಂತ ಬದಕ್ಕೆ ಮುಮ್ಚೆ ಪ್ರಾರಂಭವಾಯಿತು ಮತ್ತು ನಂತರ ಮೂರನೆಯ ಹಂತದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಮತ್ತು ಅಂತರ್ರಾಷ್ಟ್ರೀಯವಾಗಿ ಒಪ್ಪಿಗೆಯಾದುದನ್ನೆಲ್ಲ ಸಂಯೋಜಿಸಬಹುದು ಆದರೆ ಕ್ಯೋಟೊ ಪ್ರೊಟೊಕಾಲ್ ನಂತರದ ಹಸಿರುಮನೆ ಅನಿಲಗಳ ವಿಸರ್ಜನೆಯ ಮಾತುಕತೆಗಳಲ್ಲಿ ಏನು ಒಪ್ಪಿಗೆಯಾಗಬಹುದು ಎಂಬುದರ ಬಗ್ಗೆ ಸಾಮಾನ್ಯ ಅನಿಶ್ಚಿತತೆಯಿದೆ.

greenhouse gas's Usage Examples:

The largest greenhouse gases (GHG) trading.


Measurement of life-cycle greenhouse gas emissions involves calculating the global-warming potential of energy sources through life-cycle assessment.


Corresponding electricity from the fossil fuel producer is recorded as sourceless "null" energy, effectively scrubbing greenhouse gases emitted during its.


term "carbon neutral" is used, a carbon footprint also includes other greenhouse gases, usually carbon-based, measured in terms of their carbon dioxide.


By reducing single occupied motor vehicle and replacing them with so called sustainable transport (public transport, car pooling, biking or walking), greenhouse gas emissions can be reduced considerably.


of carbon dioxide equivalent greenhouse gas (GHG) emissions in 2019, the second largest in the world after greenhouse gas emissions by China and among.


These issues include deforestation, greenhouse gases and water deoxidation.


The pathway with the highest greenhouse gas emissions, RCP8.


In contrast, the UCS-led petition contains specific recommendations: We must, for example, move away from fossil fuels to more benign, inexhaustible energy sources to cut greenhouse gas emissions and the pollution of our air and water.


SIDS are among the nations least responsible for climate change, having contributed less than one percent to the world's greenhouse gas emissions.


Drivers of global warmingCarbon dioxide () is the dominant emitted greenhouse gas, while Methane () emissions almost have the same short-term impact.


This carbon dioxide and other greenhouse gases (chiefly methane) forms from the very slow decomposition of the excess organic matter that remains in most gelisols and is mixed down into the pereletok layer during relatively hot summers and below that layer during warmer periods about 5000 to 6000 years ago.



Synonyms:

perfluorocarbon, PFC, hydrofluorocarbon, gas, carbonic acid gas, CFC, greenhouse emission, CO2, sulphur hexafluoride, chlorofluorocarbon, sulfur hexafluoride, HFC, carbon dioxide,

Antonyms:

understate, unleaded gasoline, leaded gasoline, defend,

greenhouse gas's Meaning in Other Sites