graduands Meaning in kannada ( graduands ಅದರರ್ಥ ಏನು?)
ಪದವೀಧರರು
ಪದವಿ,
People Also Search:
graduategraduate school
graduated
graduated cylinder
graduated tax
graduates
graduating
graduation
graduations
graduator
graeae
graecise
graecism
graecize
graeco roman
graduands ಕನ್ನಡದಲ್ಲಿ ಉದಾಹರಣೆ:
ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರು.
ಕೆಲವು ಅಂದಾಜಿನ ಪ್ರಕಾರ ಎಂಜಿನಿಯರಿಂಗ್ ಪದವೀಧರರು 7-8% ಮಾತ್ರ ಉತ್ತಮ ಉದ್ಯೋಗಕ್ಕೆ ತಕ್ಕುದಾದ ಅರ್ಹತೆ ಉಳ್ಳವರೆಂಬ ಅಭಿಪ್ರಾಯವಿದೆ.
ಉದಾಹರಣೆಗಾಗಿ, ಅತೀ ಉತ್ತಮ ದರ್ಜೆಯ ಅಂತರಾಷ್ಟ್ರೀಯ ಇತಿಹಾಸ ವಿಭಾಗವು ಕೊಲಂಬಿಯ ವಿಶ್ವವಿದ್ಯಾನಿಲಯದೊಡನೆ ಅಂತರಾಷ್ಟ್ರೀಯ ಮತ್ತು ವಿಶ್ವ ಇತಿಹಾಸದಲ್ಲಿ ಜಂಟಿ ಎಂಎ ಅನ್ನು ಮತ್ತು ಪೆಕಿಂಗ್ ವಿಶ್ವವಿದ್ಯಾನಿಲಯದೊಡನೆ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ಎಂಎಸ್ಸಿ ಅನ್ನು ಒದಗಿಸುತ್ತಿರುವುದರ ಜೊತೆಗೆ ಪದವೀಧರರು ಎರಡೂ ವಿಶ್ವವಿದ್ಯಾನಿಲಯಗಳಿಂದ ಪದವಿಗಳನ್ನು ಪಡೆಯುತ್ತಾರೆ.
ತಾಲ್ಲೂಕು ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಇನ್ಸ್ಪೆಕ್ಟರುಗಳು-ಕೃಷಿ ವಿಜ್ಞಾನ ಪದವೀಧರರು ಮತ್ತು ಡಿಪ್ಲೊಮ ಪಡೆದ ತಜ್ಞರು-ಗ್ರಾಮಾಂತರಗಳಲ್ಲಿ ನೆಲೆಸಿ ತೀವ್ರ ಕೃಷಿ ವಿಸ್ತರಣಕಾರ್ಯ ಕೈಗೊಂಡರು.
ಇಲ್ಲಿಂದ ಹೊರಬಂದ ಪದವೀಧರರು ಗುಜರಾತಿನ 200 ಗ್ರಾಮಗಳಲ್ಲಿ ಏರ್ಪಡಿಸಿರುವ ಆಶ್ರಮಪಾಠಶಾಲೆಗಳಲ್ಲೂ ಇತರ ಸಂಸ್ಥೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ.
ಸ್ಟೆಮ್ ಪದವೀಧರರು ಕಳೆದ ಎರಡು ದಶಕಗಳಿಂದ ಸ್ಥಳೀಯವಾಗಿ ಮತ್ತು ವಿದೇಶದಲ್ಲಿ ಉತ್ತಮ ಸಂಬಳದೊಂದಿಗೆ ಭಾರತೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ.
ಈ ಪ್ರಬಂಧದಿಂದ ಆಕ್ಸ್ಪರ್ಡ್ ಪದವೀಧರರು, ಈ ಲೇಖನದ ವಿರುದ್ದ -" ಮಾನವನ ಜೀವನವು ಮೌಲ್ಯಯುತವಾದದ್ದು, ಇದುವರೆಗೂ ಇದು ಮೌಲ್ಯಯುತವಾಗಿದೆ" ಎಂದು ಪ್ರತಿಕ್ರಿಯಿಸಿದರು.
ಇವರು ಸ್ನಾತಕೋತ್ತರ ಪದವೀಧರರು,ಇವರು ಡಿಡಿಯು ಅಲ್ಲಿ ವಿಶೇಷತೆಯನ್ನು ಹೊಂದಿದ್ದಾರೆ.
graduands's Usage Examples:
St Andrews: Prior to admission, graduands wear only the gown.
He graduated and appeared on the list of graduands in 1994, but he did not attend the ceremony.
The Natural History Centre regularly guides school parties round the Garden, and the School of Biological Sciences of the University of Aberdeen holds a reception for graduands and their guests here each July.
This appears to be a de facto rather than legislated practice since there is no specific provision in Statute, Ordinance or Regulation for how graduands should dress.
They will have a procession of the academic staff and graduands, a valediction and then they are handed the certificates by the chief.
"YFile - Educators tell graduands to convert passion into action".
officials and less frequently also by graduands (for example, they are compulsory for male Cambridge graduands, and optional for women).
As at most universities, when graduating, graduands wear the dress appropriate to the degree to which they are to be admitted.
The Honorary Graduands - July 2015 degree honorary graduands online Debrett"s Peerage.
including Glasgow, award the degree of Master of Arts as a first degree; graduands to receive a Master of Arts degree as their first degree therefore wear.
Although academic caps are specified, by tradition they are never worn by graduands, except for honorary graduands.
Biological Sciences of the University of Aberdeen holds a reception for graduands and their guests here each July.
Also, more than 60% of its first degree graduands yearly proceed for postgraduate studies abroad with high success rate.