<< government security governmental >>

government service Meaning in kannada ( government service ಅದರರ್ಥ ಏನು?)



ಸರ್ಕಾರಿ ಸೇವೆ, ಸರ್ಕಾರಿ ಕೆಲಸ, ಉದ್ಯೋಗಗಳು ಸರ್ಕಾರಿ ಉದ್ಯೋಗಗಳು,

government service ಕನ್ನಡದಲ್ಲಿ ಉದಾಹರಣೆ:

| ಸರ್ವೋಚ್ಚ ನ್ಯಾಯಾಲಯವು ಇಂದಿರಾ ಸಾಹನಿ & ಇನ್ನುಳಿದವರ ವಿರುದ್ದ ಯುನಿಯನ್ ಆಫ್ ಇಂಡಿಯಾ ಸರ್ವೋಚ್ಚ ನ್ಯಾಯಾಲಯವು AIR 1993 SC 477 : 1992 Supp (3)SCC 217 ಕೇಂದ್ರ ಸರ್ಕಾರಿ ಸೇವೆಗಳಲ್ಲಿ ಇನ್ನಿತರ ಹಿಂದುಳಿದ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಜಾರಿಗೊಳಿಸಲು ಸೂಚಿಸಿತು.

೨೦೦೮ರಲ್ಲಿ ತಮ್ಮ ಕೆಲಸವನ್ನು ತ್ಯಜಿಸಿ, ಬ್ಯಾಂಕರ್ ಆಗಲು ಇಚ್ಛಿಸಿದ ಇಮ್ಮಾನ್ಯುವೆಲ್, ೫೦,೦೦೦ ಯೂರೋ ದಂಡ ತೆತ್ತು ಸರ್ಕಾರಿ ಸೇವೆ ತ್ಯಜಿಸಿದರು.

1980ರಲ್ಲಿ ಅತ್ಯಂತ ತಳಮಟ್ಟವನ್ನು ಮುಟ್ಟಿದ ಮೇಲೆ, ಅಯೋವಾದ ಆರ್ಥಿಕ ಸ್ಥಿತಿ ಹೆಚ್ಚಿನದಾಗಿ ಕೃಷಿಯ ಮೇಲೆ ಅವಲಂಬಿತವಾಗಿರುವುದು ಕಡಿಮೆಯಾಗಲು ಪ್ರಾರಂಭವಾಯಿತು, ಮತ್ತು ಈಗ ಅದರ ಉತ್ಪಾದಕತೆ, ಜೈವಿಕ ತಂತ್ರಜ್ಞಾನ, ಹಣಕಾಸು ಮತ್ತು ಇನ್ಸುರೆನ್ಸ್ ಸೇವೆಗಳು, ಮತ್ತು ಸರ್ಕಾರಿ ಸೇವೆಗಳ ಮಿಶ್ರಣವಾಗಿದೆ.

ಇನ್ನೂ ಹೆಚ್ಚೆಂದರೆ ಮಹಿಳೆಯರಿಗೆ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ ಇಂತಹ ಆದ್ಯತೆ ಬಗ್ಗೆ ಕೆಲವು ಪುರುಷರು ಇದನ್ನು ಲಿಂಗತಾರತಮ್ಯವೆಂದು ಕರೆಯುತ್ತಾರೆ,ಶಾಲೆ,ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸೂಕ್ತ ಕ್ರಮವಲ್ಲ ಎನ್ನುವವರೂ ಇದ್ದಾರೆ.

ಸಾರ್ವಜನಿಕ-ಖಾಸಗಿ ಪಾಲುದಾರಿಕೆ "ಪದ್ಧತಿಯಾಗಿದ್ದು, ಇದರಲ್ಲಿ ಸರ್ಕಾರಿ ಸೇವೆ ಅಥವಾ ಖಾಸಗಿ ವ್ಯವಹಾರವನ್ನು ಸರ್ಕಾರಿ ಮತ್ತು ಒಂದು ಅಥವಾ ಹೆಚ್ಚು ಖಾಸಗಿ ರಂಗದ ಕಂಪನಿಗಳ ಪಾಲುದಾರಿಕೆಯ ಮೂಲಕ ಬಂಡವಾಳ ಹೂಡಿಕೆ ಮಾಡಲಾಗುತ್ತದೆ ಮತ್ತು ನಿರ್ವಹಣೆ ಮಾಡಲಾಗುತ್ತದೆ.

2013ರಲ್ಲಿ ರಾಮನಗರ ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿ, 2013ರ ಜುಲೈ ತಿಂಗಳಾಂತ್ಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು.

ಸಾಮಾನ್ಯವಾಗಿ , ಅಗತ್ಯವಲ್ಲದ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಸಮಸ್ಯೆ ಉಂಟಾಗಿರುವ ಪ್ರದೇಶದಲ್ಲಿ ಎಲ್ಲಾ ಬಂದರುಗಳನ್ನು ಮುಚ್ಚಲಾಗುತ್ತದೆ ಎಂಬುದು ತುರ್ತುಸ್ಥಿತಿ ಘೋಷಿಸುವುದರ ಅರ್ಥವಾಗಿದೆ.

ಭಾರತದ ರಾಷ್ಟ್ರೀಯ ಸರ್ಕಾರಿ ಸೇವೆಗಾಗಿ ೧೯೭೭ ರಲ್ಲಿ ಸಂಗೀತ ನಾಟಕ ಅಕಾಡೆಮಿ (೧೯೫೫), ಭಾರತ ಸರ್ಕಾರದಿಂದ ಪದ್ಮ ವಿಭೂಷನ್ ಮತ್ತು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ, ಸಂಗೀತಗಾರರಿಗೆ ದಕ್ಷಿಣ ಭಾರತದ ಅತ್ಯುನ್ನತ ಪ್ರಶಸ್ತಿಯಿಂದ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರು ಪಡೆದರು.

ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

1971 ರ ಜನಗಣತಿಯ ಪ್ರಕಾರ ವ್ಯವಸಾಯ ವೃತ್ತಿಯಲ್ಲಿರುವವರು 72,22,108 : ಕಾರ್ಖಾನೆ ಕಾರ್ಮಿಕರು 8,43,300 ; ಕಲ್ಲಿದ್ದಲು ಗಣಿ ಕೆಲಸಗಾರರು 1,16,460 ; ಪ್ಲಾಂಟೇಷನ್ ಕೆಲಸಗಾರರು 2,15,000 ; ರಾಜ್ಯ ಸರ್ಕಾರದ ಸೇವೆಯಲ್ಲಿರುವವರು 2,89,000 ; ಕೇಂದ್ರ ಸರ್ಕಾರದ ಸೇವೆಯಲ್ಲಿರುವವರು 4,13,000 ; ಭಾಗಶಃ ಸರ್ಕಾರಿ ಸೇವೆಗಳಲ್ಲಿರುವವರು 32,200 ; ಇತರ ಕೆಲಸಗಾರರು 4,58,000.

ಇದರ ಮುಖ್ಯ ಉದ್ದೇಶವೇನೆಂದರೆ ಸರ್ಕಾರಿ ಸೇವೆಗಳನ್ನು ವಿದ್ಯುನ್ಮಾನವಾಗಿ ಜನರಿಗೆ ಒದಗಿಸುವುದು, ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ಟನ್ನು ಒದಗಿಸಲು ಮೂಲಸೌಕರ್ಯವನ್ನು ನಿರ್ಮಿಸುವುದು, ದೇಶದಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದಾಗಿತ್ತು.

ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘಟನೆಯು ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿದ ಕುರಿಯನ್ನರು, ಸರ್ಕಾರಿ ಸೇವೆಯನ್ನು ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು.

government service's Usage Examples:

in 1929 that impacted Argentina, Yrigoyen lost political support as he retrenched government services which resulted in acceleration of unemployment.


Drug Administration and as the Export Commissioner of India before superannuating from the government service.


The term can also refer to claims by lawmakers that a proposed budget cut would hinder "essential" government services (firefighters, police, education.


As mobile communication technologies become more pervasive around the world, including in rural areas, the telecentres may no longer need to provide phone services, yet they may still be very relevant in terms of access to web-enabled e-government services, e-Learning, and basic Internet communication needs (email and web browsing).


The United Kingdom announced plans for limited home rule for Scotland and Wales, with each to have their own elected unicameral legislatures and control over local government services, in what was seen as a plan to thwart independence movements in both countries.


provides a full range of local government services including Council Tax billing, libraries, social services, processing planning applications, waste collection.


Svyatopolk-Mirsky was replaced as minister of the Interior by Alexander Bulygin in February 1905 and retired from government service.


though the infrastructure and other government services are not existing or gravely inadequate.


They provided convenient boundaries for electoral districts and organising delivery of government services for some time after 1966 but were gradually supplanted for such purposes by local service districts (LSDs), which better represent communities of interest.


Civil war usually has the result of totally shutting down all government services.


After leaders of the Aum Shinrikyo sect were arrested for a Sarin gas attack, members of the group successfully complained that local authorities in several areas had refused to allow them to register, effectively preventing them from receiving government services, in order to discourage them from settling there.


Its 18,000 alumni include leaders in the judiciary, private law practice, business, government service, sports and entertainment law, and public interest law.


After leaving government service Burns started working for the Cohen Group, a consultancy and lobbying organization for arms manufacturers.



Synonyms:

pontificate, governing body, military government, royal court, judicial system, local government, authoritarian regime, state government, government officials, legislative assembly, empire, governance, authorities, bureaucracy, federal government, bench, pupet regime, law-makers, general assembly, judicatory, totalitarian state, papacy, regime, state, legislative body, brass, executive, administration, government department, organization, division, palace, puppet government, puppet state, stratocracy, judicature, establishment, polity, officialdom, government-in-exile, authoritarian state, court, Downing Street, totalitation regime, legislature, organisation, ancien regime, judiciary,

Antonyms:

imperfection, being, maturity, dystopia, separation,

government service's Meaning in Other Sites