good manners Meaning in kannada ( good manners ಅದರರ್ಥ ಏನು?)
ಒಳ್ಳೆಯ ನಡತೆ
Noun:
ಒಳ್ಳೆಯ ನಡವಳಿಕೆ,
People Also Search:
good morninggood nature
good natured
good natured man
good offices
good old boy
good old days
good person
good reputation
good samaritan
good sense
good shepherd
good spirits
good taste
good tempered
good manners ಕನ್ನಡದಲ್ಲಿ ಉದಾಹರಣೆ:
ಒಬ್ಬ ಸಾಧಾರಣ ಬುದ್ದಿಮತ್ತೆಯ ವಿದ್ಯಾರ್ಥಿಯಾಗಿದ್ದ ಸಲೀಂ ಆಲಿಗೆ ಶಾಲಾ ದಿನಗಳಲ್ಲಿ ಬಂದ ಒಂದೇ ಒಂದು ಬಹುಮಾನವೆಂದರೆ ಒಳ್ಳೆಯ ನಡತೆಗಾಗಿ ಇರಿಸಿದ್ದ 'ಅವರ್ ಅನಿಮಲ್ ಪ್ರೆಂಡ್ಸ್" ಪುಸ್ತಕ ಬಹುಮಾನ! ಮುಂದೆ ತಮ್ಮ ಶಾಲಾದಿನಗಳನ್ನು ನೆನೆಸಿಕೊಂಡು ಸಲೀಂ ಹೇಳುತ್ತಾರೆ ".
ಉಪವಾಸ, ತಣ್ಣೀರು ಸ್ನಾನ ಅಥವಾ ಹೊರ ಹಾಕುವುದು ಈ ಮೊದಲಾದ ಶಿಕ್ಷೆಗಳ ಮೂಲಕ ಅಂಥವರನ್ನು ಒಳ್ಳೆಯ ನಡತೆಗೆ ತಿರುಗಿಸಬೇಕೆಂದು ಆಪಸ್ತಂಭ ಧರ್ಮಸೂತ್ರ ಸೂಚಿಸುತ್ತದೆ.
ಕತೆ ಹೇಳುತ್ತಲೇ ನಾವು ಮಕ್ಕಳಿಗೆ ಒಳ್ಳೆಯ ನಡತೆ ಕಲಿಸುವುದಿಲ್ಲವೇ ಹಾಗೆ ? ಗಣಿತವೆಂದರೆ ನಿದ್ದೆಯಲ್ಲೂ ಬೆಚ್ಚಿಬೀಳುವ ವಿದ್ಯಾರ್ಥಿಗಳಿಗೆ ಹೇಳಿ ಬರೆಸಿದಂತೆ ಬಹಳ ಸ್ವಾರಸ್ಯಕರವಾಗಿ ನಿರೂಪಿಸಿದೆ.
ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವನು,.
ಈ ಮೂಲಕ ಎಲ್ಲರು ಒಳ್ಳೆಯ ನಡತೆಯನ್ನು ಬೆಳೆಸಿಕೊಳ್ಳಲು, ಅನೇಕ ಅತ್ಯಂತ ಕಷ್ಟವಾದ ವಿಷಯಗಳನ್ನು ತಿಳಿಯಲು ಒಂದು ಸಧವಕಾಶವಾಗುತ್ತದೆ.
ರಾಮಕೃಷ್ಣರು ಇದನ್ನು ಕೇಳಿ "ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ.
ಇನ್ನೊ೦ದು ಸ೦ಗತಿಯೆ೦ದರೆ ಮಹಿಳೆಯರ ಕೆಲಸವು ಪುರುಷರ ಕೆಲಸಕ್ಕಿ೦ತ ಶಿಷ್ಟ ಮತ್ತು ಒಳ್ಳೆಯ ನಡತೆಯದ್ದಾಗಿತ್ತು.
ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವನು.
ಒಳ್ಳೆಯ ನಡತೆಗೆ ಶಿಕ್ಷೆಯನ್ನು ಮಾಫಿ ಮಾಡುವ ಪದ್ಧತಿಯೂ ಆಚರಣೆಯಲ್ಲಿದೆ.
ಅಷ್ಟಾಂಗ ಮಾರ್ಗಗಳಂದರೆ ಒಳ್ಳೆಯ ನಡತೆ, ಒಳ್ಳೆಯ ಯೊಚನೆ, ಒಳ್ಳೆಯ ಮಾತು ಒಳ್ಳೆಯ ಕೆಲಸ ಕಾಯಕಗಳನ್ನು ಅನುಸರಿಸಿಬೇಕಾಗುತ್ತದೆ.
ಮಕ್ಕಳಿಗೆ ಕಥೆಗಳ ಮೂಲಕ ಒಳ್ಳೆಯ ನಡತೆಯನ್ನು ಮತ್ತು ವಿದ್ಯಾಭ್ಯಾಸದ ವಿಷಯಗಳನ್ನು ಬೋಧಿಸುವುದೇ ಇಲ್ಲಿಯ ಸ್ವಾರಸ್ಯ.
ಅವರು(ಗರ್ಭಿಣಿಯರು) ಒಳ್ಳೆಯ ನಡತೆಯ ಜೀವನವನ್ನು ನಡೆಸ ಬೇಕು ೨.
good manners's Usage Examples:
context of behavior, refers to prescribed Islamic etiquette: "refinement, good manners, morals, decorum, decency, humaneness".
Emerson does not only conceptualize behavior as the basic mode of human expression, but also defines what it means to have good manners: the basis of good manners is self-reliance (162).
particular reference to some slang, the term has taken on the meaning of an uncouth person lacking in good manners, like the other Italian words villano, burino.
The Chap Manifesto, which mandates that a chap is to smoke a pipe, is to doff his hat when good manners require, is never to wear what it calls pantaloons.
social behaviour lacking in civility or good manners, on a scale from rudeness or lack of respect for elders, to vandalism and hooliganism, through public.
Incivility is a general term for social behaviour lacking in civility or good manners, on a scale from rudeness or lack of respect for elders, to vandalism.
dead; the excellence of the household of Muhammad, of the believer, of good manners, of the names Muhammad and Ahmad, of various foods, fruits, and ointments.
The gigolo is expected to provide companionship, to serve as a consistent escort with good manners and social skills.
dignity, good manners, and a great sense of humour, and to whom death is not terrible".
good manners, between the buyer and the seller of goods and services: There are always two sides to the case, of course, and it is a credit to good manners.
education where discipline, hard work, consideration for others and good manners are an important part of the school ethos.
Roman Catholic religion was taught hand-in-hand with good manners.
Possessing an ability to endear himself to senior officers through his intellect and good manners, he served.
Synonyms:
demeanor, conduct, demeanour, deportment, behavior, behaviour,
Antonyms:
impropriety, improperness, properness, propriety, refrain,