god given Meaning in kannada ( god given ಅದರರ್ಥ ಏನು?)
ದೇವರು ಕೊಟ್ಟ, ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ,
Adjective:
ದೇವರು ಕೊಟ್ಟ,
People Also Search:
god knows howgod man
god of death
god of mammon
god of war
god speed
god tree
god's acre
god's wisdom
godaddy
godard
godchild
godchildren
goddam
goddamn
god given ಕನ್ನಡದಲ್ಲಿ ಉದಾಹರಣೆ:
| ನ೦ಯಜಮಾನ್ರು, ಕಿರಣ್ ಬೇಡಿ, ಯೋಧ, ಕಬಡ್ಡಿ, ರಜನಿ, ಮುಖಪುಟ, ದೇವರು ಕೊಟ್ಟ ತಂಗಿ, ಪ್ರೇಮಿಸಂ.
ಮಾತು ಮತ್ತು ಸಾಹಿತ್ಯ ದೇವರು ಕೊಟ್ಟ ವರಗಳೆಂದೂ ಸಾಹಿತ್ಯ ದೈವಾಂಶಸಂಭೂತವೆಂದೂ ಇಲ್ಲಿಯವರ ನಂಬಿಕೆ.
ಹೌದು, ನಾನು ಭಾರತದ ನಾಯಕನಾಗಿದ್ದೆ; ಜನರು ನನ್ನನ್ನು ಡ್ರಿಬ್ಲಿಂಗ್ ಕೌಶಲಗಳೊಂದಿಗೆ ದೇವರು ಕೊಟ್ಟ ಪ್ರತಿಭೆಯನ್ನು ಹೊಂದಿದ್ದಾನೆ ಎನ್ನುತ್ತಿದ್ದರು.
ರಾಜ್‌ಕುಮಾರ್ ಅಭಿನಯದ ಭಲೇ ರಾಜ(೧೯೬೯) ಮತ್ತು ದೇವರು ಕೊಟ್ಟ ತಂಗಿ(೧೯೭೩) ಚಿತ್ರಗಳಲ್ಲಿ ನಾಯಕನ ತಂಗಿಯಾಗಿ ಭಾವಪೂರ್ಣ ಅಭಿನಯ ನೀಡಿದ ರಾಧ ವೈ.
ಅವನು, ಕಾಯಿಲೆಗಳು ದೇವರು ಕೊಟ್ಟ ಶಿಕ್ಷೆಯಲ್ಲ, ಅವು ಪರಿಸರಕ್ಕೆ ಸಂಬಂಧಿಸಿದ ಅಂಶಗಳಿಂದ, ಆಹಾರ ಕ್ರಮದಿಂದ, ಜೀವನ ಕ್ರಮದಿಂದ ಬರುವಂತಹವುಗಳಾಗಿದೆ ಎಂದು ನಂಬುವ ಮೂಲಕ ಮತ್ತು ವಾದಿಸುವ ಮೂಲಕ ವೈದ್ಯಕೀಯದ ವಿಷಯವನ್ನು ಧರ್ಮದಿಂದ ಬೇರ್ಪಡಿಸಿದನು.
ಈವ್ ತಪ್ಪನ್ನು ಮಾಡಿದವಳಲ್ಲ , ಆದರೆ ಅವಳು ಆಡಮ್ ಗೆ ದೇವರು ಕೊಟ್ಟ ಬಹುಮಾನ , ಆಡಮ್ ನಷ್ಟು ಅಧಿಕಾರವನ್ನು ಹೊಂದಿರಲಿಲ್ಲ ಆಡಮ್ ಅನ್ನು ಸಂತೋಷ ಪಡಿಸುವುದೊಂದೇ ಅವಳ ಮುಖ್ಯ ಕರ್ತವ್ಯವಾಗಿತ್ತು.
| ದೇವರು ಕೊಟ್ಟ ತಂಗಿ .
ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು ದೇವರು ಕೊಟ್ಟ ತಂಗಿ, ಕೆ.
ಆದರಿಂದ ದೇವರು ಕೊಟ್ಟಷ್ಟು ಆಯುಷ್ಯದಲ್ಲಿ ಮನುಷ್ಯನು ಆತ್ಮಜ್ಞಾನವನ್ನು ಪಡೆದು ಸಮಾಜದಲ್ಲಿ ಜ್ಞಾನಿಯಾಗಿ ಬದುಕಬೇಕು.
ತವರಿಗೆ ಬಾ ತಂಗಿ(೨೦೦೨), ಅಣ್ಣ ತಂಗಿ(೨೦೦೫) ಮತ್ತು ದೇವರು ಕೊಟ್ಟ ತಂಗಿ(೨೦೦೯) ಚಿತ್ರಗಳಲ್ಲಿ ಕೆಟ್ಟ ಅತ್ತೆಯಾಗಿ ಇವರ ಅಭಿನಯ ಪ್ರಶಂಸನೀಯ.
* ದೇವರು ಕೊಟ್ಟ ತಂಗಿ (1973).
ಅಣ್ಣ-ತಂಗಿಯ ಬಾಂಧವ್ಯದ ಕುರಿತಾದ ಈ ಚಿತ್ರದ ಯಶಸ್ಸು, ನಿರ್ದೇಶಕರು ಶಿವರಾಜ್‌ಕುಮಾರ್ ಅವರೊಂದಿಗೆ ಅಣ್ಣ ತಂಗಿ (2005), ತವರಿನ ಸಿರಿ (2006) ಮತ್ತು ದೇವರು ಕೊಟ್ಟ ತಂಗಿ (2009) ನಂತಹ ಮುಂಬರುವ ಚಿತ್ರಗಳಲ್ಲಿ ಅದೇ ವಿಷಯವನ್ನು ಪುನರಾವರ್ತಿಸುವಂತೆ ಮಾಡಿತು.
Synonyms:
deity, earth god, divinity, immortal, god,
Antonyms:
earthly, mortal, finite, inferior,