glossily Meaning in kannada ( glossily ಅದರರ್ಥ ಏನು?)
ಹೊಳಪಿನಿಂದ
ಹೊಳೆಯುವ,
People Also Search:
glossinaglossinas
glossiness
glossing
glossitis
glossodynia
glossolalia
glossology
glossop
glossy
glossy haired
glossy snake
glottal
glottic
glottis
glossily ಕನ್ನಡದಲ್ಲಿ ಉದಾಹರಣೆ:
ಕೆಳಗಿನ ಲೋಕಗಳಲ್ಲಿ ಸೂರ್ಯನ ಬೆಳಕಿಲ್ಲ, ಆದರೆ ಪಾತಾಳದ ನಿವಾಸಿಗಳು ಧರಿಸುವ ಆಭರಣಗಳ ಹೊಳಪಿನಿಂದ ಕತ್ತಲು ಕಣ್ಮರೆಯಾಗುತ್ತದೆ.
ಎಲೆಯ ಮೇಲ್ಭಾಗ ಹೊಳಪಿನಿಂದ ಕೂಡಿರುತ್ತದೆ ಮತ್ತು ಕೆಳಭಾಗದಲ್ಲಿ ಸೂಕ್ಷ್ಮಮೃದು ರೋಮಗಳಿರುತ್ತವೆ.
ಹೀಗೆ ಇದ್ದಕ್ಕಿದ್ದಹಾಗೆ ಮುಗಿಯುವ ಈ ನಾಟಕ ಅಪೂರ್ಣವೆನಿಸಿದರೂ ಅಲ್ಲಲ್ಲಿ ಕಾವ್ಯಾತ್ಮಕವಾದ ಹೊಳಪಿನಿಂದ ಕೂಡಿದೆ.
ಎಲೆಗಳು ಹಸಿರು ಮತ್ತು ಹೊಳಪಿನಿಂದ ಜಿಡ್ಡಿನಿಂದ ಕೂಡಿರುತ್ತವೆ.
ಇದರ ಚೌಬೀನೆ ಇತರ ಆಲ್ಬಿಜಿûಯಗಳಂತೆಯೆ ಇದ್ದರೂ ಬಣ್ಣದಲ್ಲಿ ಹೆಚ್ಚು ಗಾಢವಾದುದೂ ಒಳ್ಳೆಯ ಹೊಳಪಿನಿಂದ ಕೂಡಿದುದೂ ಮೃದುವಾದುದೂ ಆಗಿದೆ.
ಪಿಂಗ್ಯುಕ್ಯುಲ ಕುಲದಲ್ಲಿ, ಗೋಂದು ಗ್ರಂಥಿಗಳು ಸಾಕಷ್ಟು ಕುಳ್ಳಗಿರುತ್ತವೆ (ಆಸನ್ನವಾಗಿರುತ್ತವೆ), ಮತ್ತು ಎಲೆಯು ಹೊಳಪಿನಿಂದ (ಇದರಿಂದಾಗಿ ಇದರ ಕುಲಕ್ಕೆ'ಬಟರ್‌ವರ್ಟ್ ಸಸ್ಯ' ಎಂಬ ಸಾಮಾನ್ಯ ನಾಮ ದೊರೆತಿದೆ) ಕೂಡಿದ್ದರೂ ಸಹ, ಮಾಂಸಾಹಾರಿಯಾಗಿ ಕಾಣಿಸುವುದಿಲ್ಲ.
ಕೆಲವು ಕಂಬಗಳು ಕನ್ನಡಿಯಷ್ಟು ಹೊಳಪಿನಿಂದ ಕೂಡಿದ್ದರೆ ಇನ್ನೂ ಕೆಲವು ಕುಸುರಿ ಕೆತ್ತನೆಯಿಂದ ಮನಸುರೆಗೊಳ್ಳುತ್ತದೆ.
ಬಲವಾಗಿ ಬೆಳೆದಿರುವ, ಆಗಾಗ ಅರೆಯಾಗಿ-ಹಬ್ಬುವ ಪೊದೆಸಸ್ಯಗಳ ಮೇಲೆ ಅವು ಮತ್ತೆ ಮತ್ತೆ ಹೂಬಿಡುವ ಸ್ವಭಾವ ಹೊಂದಿದ್ದು, ಅವುಗಳ ಎಲೆಗೊಂಚಲುಗಳು ಹೊಳಪಿನಿಂದ ಕೂಡಿದ್ದರೆ, ಜಲ್ಲೆಗಳು ನೇರಳೆ ಛಾಯೆಯಲ್ಲಿರುತ್ತವೆ.
ಈಟಿ ತಲೆಯಾಕಾರದ ಎಲೆಗಳು ಅಲೆಅಲೆಯಾದ ಅಂಚನ್ನು ಹೊಂದಿದ್ದು,ಹೊಳಪಿನಿಂದ ಕೂಡಿದೆ.
ಹಾಗೂ ಇದು ಹೊಳಪಿನಿಂದ ಕೂಡಿದ ಅಂಡಾಕಾರದ ಎಲೆಗಳು ಅಭಿಮುಖವಾಗಿ ಕಿರುರೆಂಬೆಗಳ ಮೇಲೆ ಜೋಡಣೆಯಾಗಿರುತ್ತದೆ.
ದಾರುವು ನಸುಗೆಂಪು ಬಣ್ಣದಲ್ಲಿದ್ದು,ಹೊಳಪಿನಿಂದ ಕೂಡಿದೆ.
ಹೊಳಪಿನಿಂದ ಕೂಡಿ ನುಣುಪಾಗಿರುವುದಲ್ಲದೆ ಸಮರಚನಾ ವಿನ್ಯಾಸವನ್ನು ಪ್ರದರ್ಶಿಸುತ್ತದೆ.
ಎಲೆ ದಪ್ಪವಾಗಿದ್ದು,ತೊಗಲಿನಂತಿದ್ದು ಹೊಳಪಿನಿಂದ ಕೂಡಿದೆ.
glossily's Usage Examples:
another UK tour as “an effortlessly assured straight-ahead jazz set led by a glossily elegant pianist” with “crisp phrasing and pearly sound.
found "a magic strain of sultry sex, frantically emotional turmoil and glossily savvy action sequences".
steadily directed in an amiably sitcom-like way by John Paddy Carstairs and glossily photographed by Geoffrey Unsworth.
" Uncut magazine dismissed it as "the kind of glossily produced "perfect pop" you can spin a dozen times without ever remembering.
Alongside the glossily pristine productions of Gordon Ramsay, Sophie Dahl, Ottolenghi et al, The.
Sun-60 is a glossily-produced, high-energy folk/pop/rock album showcasing Jones" voice and hook-laden.
abilities, saying it "has a certain kind of glossily depthless pop perfection down pat".
band"s songwriting abilities, saying it "has a certain kind of glossily depthless pop perfection down pat".
The Hollywood Reporter called it "glossily made and ambitious" while noting that its story "would have better odds.
Max Adrian triumphantly turns Pandarus into a chattering and repulsive fribble of the glossily squalid night-club type"; "The egregious "B.
The surface might be glossily busy but it"s no substitute for good songs.
any studio performance, the recording is an idealized rendering, more glossily perfect than any live performance could be, and without audible audience.
Buckner, the film"s producer, "an expedient lie for political purposes, glossily covering up important facts with full or partial knowledge of their false.