<< gleeful gleefulness >>

gleefully Meaning in kannada ( gleefully ಅದರರ್ಥ ಏನು?)



ಸಂತೋಷದಿಂದ

ಸಂತೋಷದಿಂದ,

People Also Search:

gleefulness
gleek
gleeking
gleeman
glees
gleesome
gleet
gleetier
gleeting
gleets
gleg
glei
glen
glendower
glengarries

gleefully ಕನ್ನಡದಲ್ಲಿ ಉದಾಹರಣೆ:

ನಾನು ಈ ಗುಡುಗು-ಮಿಂಚಿನ ರೆಕ್ಕೆಗಳ ಮೇಲೆ ಸಂತೋಷದಿಂದ ಹಾರುತ್ತಿದ್ದೇನೆ ಮತ್ತು ಅದನ್ನು ಅನುಭವಿಸುತ್ತಿದ್ದೇನೆ, .

ಓ ಪ್ರಥ್ವಿರಾಜ್‌ ರಾಥೋರ್‌ರೇ, ಸಂತೋಷದಿಂದಿರಿ, ನಿಮ್ಮ ಕೈಯನ್ನು ನಿಮ್ಮ ಮೀಸೆಯ ಮೇಲಿರಿಸಿ.

ಈ ಬಿಲ್ಲುಗಾರರಿಂದ 'ಶಿವ' ಸಂತೋಷದಿಂದ ಆಹಾರದ ಕಣಿಕೆಗಳನ್ನು ಸ್ವೀಕರಿಸಿದ್ದನು.

ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹ ವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ.

ಗಾಟ್‌ಫ್ರೈಡ್‌ ಲೀಬ್ನಿಜ್‌ ಎಂಬ ತತ್ವಜ್ಞಾನಿ ಪ್ರೀತಿ ಎನ್ನುವುದು "ಅನ್ಯರ ಸಂತೋಷದಿಂದ ಹೊಂದುವ ಪರಮಾನಂದ" ಎಂದು ವ್ಯಾಖ್ಯಾನಿಸಿದ್ದಾನೆ.

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಗಾಮಿತ್‍ಗಳು ಕ್ರಿಸ್‌ಮಸ್ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸುತ್ತಾರೆ.

‘‘ವಿಶ್ವವಿದ್ಯಾಲಯದ ಪದವೀಧರರಲ್ಲಿ ಕೆಲವರಾದರೂ ಉದ್ಯೋಗ, ಅಧಿಕಾರ, ಐಶ್ವರ್ಯಗಳ ಆಸೆಯನ್ನು ಸ್ವಸಂತೋಷದಿಂದ ತೊರೆಯಬೇಕು.

ಮಾರ್ಟಿ ಮರುದಿನ ಮುಂಜಾನೆ ಎದ್ದು ತನ್ನ ಕುಟುಂಬ ಗಣನೀಯವಾಗಿ ಸುಧಾರಿಸಿ ಸಂತೋಷದಿಂದ ಇರುವುದನ್ನು ಕಾಣುತ್ತಾನೆ.

ಆದುದರಿಂದ ಅದು ಮಾನವನಿಗೆ ದಾರಿತೋರಿಸಿ, ಅವನ ಬಾಳನ್ನು ಸಂತೋಷದಿಂದ ತುಂಬಿಡುವ ಶಾಸ್ತ್ರವಾಗಬೇಕು.

ಚುನಾವಣೆ ಎಂದರೆ ಒಂದು ಸಮೂಹದ ಜನರು ತಮ್ಮ ಆಶೆ-ಅಭಿಲಾಷೆಗಳಿಗೆ,ಜೀವಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಿ, ಸುಖ ಸಂತೋಷದಿಂದ ಜೀವಿಸಲು ಅನುವು ಮಾಡಿಕೊಡುವ, ಹಾಗೂ ಸಹಕರಿಸುವಂತಹ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಅಥವಾ ಗುಂಪನ್ನು ಅಯ್ಕೆ ಮಾಡುವ ಪ್ರಕ್ರಿಯೆ.

ಆಗ ಸಂತೋಷದಿಂದ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳು.

ನೀರನ್ನು ಗೋಧಿಯ ಮೇಲೆ ಹಾಕಿ ಹಾಡು ಹೇಳುತ್ತಾ, ಕುಣಿಯುತ್ತ ತುಂಬಾ ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ಸೇವಾಧರ್ಮ ಎಷ್ಟು ಕಠಿಣ! ಅದನ್ನು ಭಾರವೆಂದು ಬಗೆಯದೆ ಸಂತೋಷದಿಂದ ಮಾಡುವುದು ಮತ್ತುಅದಕ್ಕೆಪ್ರತಿಯಾಗಿ ಸ್ವಸಂತೋಷದಿಂದ ಫಲವನ್ನು ಕೊಡುತೇನೆಂದರೂ ವಿನಯಪೂರ್ವಕ ನಿರಾಕರಿಸು ವುದು ಏನು ಸಾಧಾರಣ ಸ್ವಭಾವವೇ? ಅವಳಲ್ಲಿ ಈ ಗುಣ ಎಷ್ಟು ಸಹಜವಾಗಿ ಬಂದಿದೆ ಎಂದು ಯೋಚಿಸಿ, ಹರ್ಷಚಿತ್ತರಾಗಿ ಅವಳಿಗೆ ಮಂತ್ರೋಪದೇಶವನ್ನಾದರೂ ಮಾಡಬೇಕೆಂದು ಸಂಕಲ್ಪಿಸಿದರು ದುರ್ವಾಸರು.

gleefully's Usage Examples:

In his conclusion Jane wrote, Michael Winner's The Sentinel is a gleefully perverse slice of seventies horror that makes no qualms about taking things in a few entirely unexpected directions while still sticking to some tried and true genre conventions.


When they come across a set of empty wickiups, the posse gleefully burns them, led by the three Hooker brothers: Jubal.


about 500 sepoys of the 26th Native Infantry and civilians at Ajnala were gleefully described in his memoirs.


a big fan of Pink Floyd – gleefully took the plugging of the book to ludicrous heights.


Unbeknownst to Lina, as she starts singing, Don, Cosmo and Simpson gleefully raise the curtain behind her, revealing the deception.


She gleefully adorns herself with jewelry she finds in a treasure chest.


review, Craig Jenkins of Vulture called it "gleefully ultraviolent and pridefully indulgent", stating that "this music is built from the same casual hopelessness.


(While entering, they both gleefully sing "Whistle While You Work" from the then recently released Snow White.


Furthermore, like Xena, Jack is a gay basher’s worst nightmare: a queer weapon-wielding, ass-kicking superhero gleefully chewing his way through awesome fight scenes.


The band"s sound has been described as "nauseating, disorienting and gleefully disharmonic", and is characterised by extremely.


Poison pens gleefully advocated the future lynching of yellow slackers when the next war eventually embroiled the country and the world.


The usually stoic Zimmerman gleefully tossed his batting helmet in the air while rounding third and leaped onto home plate as his teammates crowded around him.


By every shore of the island the light glowed so brightly that he gleefully put out his nets, only to find that there were no fish at all.



Synonyms:

joyfully, joyously,

Antonyms:

joylessly,

gleefully's Meaning in Other Sites