glaciological Meaning in kannada ( glaciological ಅದರರ್ಥ ಏನು?)
ಹಿಮನದಿ
ಗ್ಲೇಸಿಯರ್,
People Also Search:
glaciologistglaciologists
glaciology
glacis
glacises
glad
glad hand
glad rags
glad tidings
gladded
gladden
gladdened
gladdening
gladdens
gladder
glaciological ಕನ್ನಡದಲ್ಲಿ ಉದಾಹರಣೆ:
ಎಡಿನ್‌ಬರ್ಗ್ ನಗರವು 12ನೇ ಶತಮಾನದ ಹೊತ್ತಿಗೆ ಉತ್ತಮವಾಗಿ ನೆಲೆಗೊಂಡಿತ್ತಲ್ಲದೇ, 2 ದಶಲಕ್ಷ ವರ್ಷಗಳಷ್ಟು ಕಾಲ ಹಿಮನದಿಯ ಚಟುವಟಿಕೆಯಿಂದ ರೂಪುಗೊಂಡ ಅಗ್ನಿಪರ್ವತೀಯ ಕಡಿದಾದ ಇಳಿಕಲು ಗುಡ್ಡದ ಭೂವೈಜ್ಞಾನಿಕ ರಚನೆ ಮತ್ತು ಕಡಿದಾದ ಬಂಡೆಗಳನ್ನು ಹೊಂದಿರುವ ಪ್ರಖ್ಯಾತ ಕ್ಯಾಸಲ್ ರಾಕ್‌ನ ನಂತರ ಕಟ್ಟಲಾದ ನಗರವಾಗಿತ್ತು.
ಅಪಘಾತವಾಗದಿರುವಂತೆ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಹಗ್ಗದ ಬಳಕೆ, ಆದ್ದರಿಂದಲೇ ಹಿಮಪದರದಿಂದ -ಆವೃತವಾದ ಹಿಮನದಿಯನ್ನು ಒಬ್ಬರಿಗೆ ಅಥವಾ ಇನ್ನೂ ಉತ್ತಮ ಪರಿಸ್ಥಿತಿಯಲ್ಲಿ ಇಬ್ಬರು ಸಂಗಡಿಗರಿಗೆ ಹಗ್ಗದ ಮೂಲಕ ಕಟ್ಟಿಕೊಳ್ಳದೇ ದಾಟುವ ಪ್ರಯತ್ನವನ್ನು ಯಾರೂ ಮಾಡಬಾರದು.
ಅಟ್ಲಾಂಟಿಕ್ ಸಾಗರದಲ್ಲಿ ಕಾಣಿಸಿಕೊಳ್ಳುವ ಬಹುತೇಕ ನೀರ್ಗಲ್ಲುಗಳ ಮೂಲ ಗ್ರೀನ್‌ಲ್ಯಾಂಡಿನ ಹಿಮನದಿಗಳು.
ಕಾಮೆಟ್ ಸುತ್ತಮುತ್ತ ಪಶ್ಚಿಮ ಕಾಮೆಟ್ ಹಿಮನದಿ, ಪೂರ್ವ ಕಾಮೆಟ್ ಹಿಮನದಿ ಮತ್ತು ರೈಕಾನಾ ಹಿಮನದಿಗಳಿವೆ.
ದ್ರಾಸ್ ನದಿ ಈ ಹಿಮನದಿಯಿಂದ ಹುಟ್ಟಿಕೊಂಡಿದೆ.
ಭಾರತದ ಹಿಮಾಲಯ ಪರ್ವತಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಹಿಮನದಿಗಳಿವೆ.
ಬೆಟ್ಟ ಗುಡ್ಡ ಬಯಲು ಕಣಿವೆ ಹಿಮನದಿ, ಅಗ್ನಿಪರ್ವತ ಹಾಗೆಲ್ಲ ವೈವಿಧ್ಯಮಯ ಲಕ್ಷಣಗಳ ನೆಲಾವಾರದ ಅಂಟಾರ್ಕ್ಟಿಕಾದಲ್ಲಿ ಹಿಮ ಹಾಸುನದೇ ಸರ್ವ ಸಾಮ್ರಾಜ್ಯ.
ಖರ್ದುಂಗ್ಲಕ್ಕೆ ಸ್ವಲ್ಪ ಉತ್ತರದಲ್ಲಿ ಸಮುದ್ರಮಟ್ಟದಿಂದ 5580 ಮೀ ಎತ್ತರದಲ್ಲಿರುವ ಹಿಮನದಿಯೊಂದರ ಅಡ್ಡಕ್ಕೆ ಈ ರಸ್ತೆ ಸು.
ವೆಸ್ಟ್‌ಸ್ವಿಟ್ಸ್ ಬರ್ಗನ್ ದ್ವೀಪದ ನೀರ್ಗಲ್ಲ ಹಾಳೆಯಿಂದ ನೂರಾರು ಹಿಮನದಿಗಳು ಹುಟ್ಟುತ್ತವೆ.
3050ಮೀ ಎತ್ತರದ ಪ್ರದೇಶಗಳಲ್ಲಿ ಕೆಲವು ಹಿಮನದಿಗಳಿವೆ.
ಕಡಿದಾದ ಇಳಿಜಾರುಗಳ ಮೇಲಿರುವ ಹಿಮನದಿಗಳು) ಅನೇಕವೇಳೆ ಕಡಿದಾದ ಬಂಡೆಗಳ ಮೇಲ್ಮೈಗಳ ಮೂಲಕ ನಿರ್ದಿಷ್ಟ ಅವಧಿಗಳಿಗೊಮ್ಮೆ ಇವುಗಳ ಮೊನಚಾದ ಮುಂಭಾಗವನ್ನು ಭೇದಿಸುತ್ತಾ ತಾವೇ ಕರಗುತ್ತಾ ಹೋಗುತ್ತಿರುತ್ತವೆ.
ಹಿಮನದಿಯ ಹಿಟ್ಟು ಎಂದು ಹೆಸರಿಸಿರುವ, ನುಣುಪಾದ ತ್ಯಾಜ್ಯವನ್ನು ಸವೆತವು ಉತ್ಪಾದಿಸುತ್ತದೆ.
glaciological's Usage Examples:
Antarctic Names after Sridhar Anandakrishnan, a Penn State University geophysicist, whose glaciological interests focus on Antarctic ice sheet studies,.
It was occasionally visited by some parties for meteorological and glaciological observations.
The Dry Andes (Spanish: Andes áridos) is a climatic and glaciological subregion of the Andes.
Arizona, a specialist in the use of satellite imagery for geological and glaciological studies from the early 1980s to the early 2000s (decade), and one of.
000), a glaciological feature of the Ross Ice Shelf of the West Antarctic Ice Sheet, formerly.
147 for its geological, geomorphological, glaciological, limnological, and ecological values, and to protect its terrestrial.
000) is a glaciological feature of the West Antarctic Ice Sheet, formerly known as Ice Stream.
The Wet Andes (Spanish: Andes húmedos) is a climatic and glaciological subregion of the Andes.
The latter half of the century saw more glaciological studies as the glacier"s retreat became more pronounced.
000), formerly known as Ice Stream F, is a glaciological feature of the West Antarctic Ice Sheet.
GSC reference sites are monitored using the standard stake based glaciological method (stratigraphic) and periodic geodetic assessments using airborne.
Sridhar Anandakrishnan, a Penn State University geophysicist, whose glaciological interests focus on Antarctic ice sheet studies, ice stream migration.
147 for its geological, geomorphological, glaciological, limnological, and ecological values, and to protect its terrestrial and freshwater.