giselle Meaning in kannada ( giselle ಅದರರ್ಥ ಏನು?)
ಜಿಸೆಲ್
Noun:
ಜಿಂಕೆ,
People Also Search:
gishgismo
gismology
gismos
gissing
gist
gists
git
gita
gitana
gitano
gitanos
gite
gits
gittern
giselle ಕನ್ನಡದಲ್ಲಿ ಉದಾಹರಣೆ:
ಜಿಸೆಲ್‌ಳಂತಲ್ಲದೆ, ರಾಜಕುಮಾರ ಎಡ್ವರ್ಡ್ ನೈಜ ಪ್ರಪಂಚದೊಂದಿಗೆ ಹೊಂದಿಕೊಳ್ಳುವುದಿಲ್ಲ, ಹಾಗೂ ಎಡ್ವರ್ಡ್‌ನ ಪಾತ್ರ ವಹಿಸಿರುವ ಜೇಮ್ಸ್ ಮಾರ್ಸ್ಡೆನ್ ಕೇವಲ ಒಂದು ವಿನ್ಯಾಸಗೊಂಡ ಉಡುಪನ್ನು ಮಾತ್ರ ಹೊಂದಿದ್ದರು.
ಜಿಸೆಲ್‌ಳಿಗಾಗಿ ಹುಡುಕಾಟವನ್ನು ಮುಂದುವರೆಸುವ ಎಡ್ವರ್ಡ್ ಆಕೆಯನ್ನು ರಾಬರ್ಟನ ಅಪಾರ್ಟ್‌ಮೆಂಟಿನಲ್ಲಿ ಭೇಟಿಯಾಗುತ್ತಾನೆ.
ಜಿಸೆಲ್ (ಏಮೀ ಆಡಮ್ಸ್) ಆಂದಲೇಶಿಯಾ ಎಂಬ ಮಾತುಗಾರ ಸ್ನೇಹಮಯಿ ಯುವತಿ, ಪ್ರಾಣಿಗಳು ವಾಸಿಸುವ, ಮಾತುಮಾತಿಗೂ ನಡುವಿನಲ್ಲಿ ಬಿಡುವು ನೀಡುವ ಹಾಡುಗಳು ಕಂಡುಬರುವ ಸಂತಸಪೂರ್ಣ,ಸಾಂಪ್ರದಾಯಿಕ-ಅನಿಮೇಶನ್ ಪ್ರಪಂಚದಲ್ಲಿ ಜೀವಿಸುವವಳು.
ಜಿಸೆಲ್‌ಳಿಗೆ ವಿಷವೂಡಿಸಲು ಎರಡು ಬಾರಿಯೂ ನಥೇನಿಯಲ್ ಅಸಫಲನಾದಾಗ ನಾರಿಸ್ಸಾ ಕ್ರುದ್ಧಳಾಗುತ್ತಾಳೆ.
ಜಿಸೆಲ್‌ಳನ್ನು ಸೆಂಟ್ರಲ್ ಪಾರ್ಕ್ನಲ್ಲಿ ಬಿಟ್ಟುಬರಲು ಪ್ರಯತ್ನಿಸುವ ರಾಬರ್ಟ್, ತಾನು ನೀಡಿದ ಹಣವನ್ನು ಆಕೆ ಮುದುಕಿಯೊಬ್ಬಳಿಗೆ ಕೊಟ್ಟುಬಿಡುವುದನ್ನು ಕಂಡು ವಾಪಾಸು ಕರೆದುಕೊಂಡು ಹೋಗುತ್ತಾನೆ.
ಈ ನೃತ್ಯದ ವೇಳೆಯಲ್ಲಿ ಜಿಸೆಲ್‌ಳಿಗೆ ತಾನು ನಿಜವಾಗಿ ಪ್ರೇಮಿಸುವುದು ರಾಬರ್ಟ್‌ನನ್ನೇ ಎಂದು ಅರಿವಾಗುತ್ತದೆ.
ಇದಲ್ಲದೇ ಅವರು ಅನಿಮೇಟರ್‌ಗಳಿಗೆ ಸಹಾಯವಾಗಲೆಂದು ಜಿಸೆಲ್ ರೂಪದಲ್ಲಿ ಏಮೀ ಆಡಮ್ಸ್‌ರ ಲೈವ್-ಆಕ್ಷನ್ ನಟನೆಯನ್ನು ಚಿತ್ರೀಕರಿಸಿಕೊಂಡರು, ಹಾಗೂ ಇದರಿಂದ ಪಾತ್ರದ ದೈಹಿಕಚಲನೆಯು ಎರಡೂ ಪ್ರಪಂಚಗಳಲ್ಲಿ ಒಂದೇ ರೀತಿಯಾಗಿರಲು ಎಡೆಮಾಡಿಕೊಟ್ಟಿತು.
ನವೆಂಬರ್ 14, 2005ರಂದು ಏಮೀ ಆಡಮ್ಸ್‌ರನ್ನು ಜಿಸೆಲ್ ಪಾತ್ರಕ್ಕೆ ಆಯ್ಕೆ ಮಾಡಿರುವುದಾಗಿ ಘೋಷಿಸಲಾಯಿತು.
" ಜಿಸೆಲ್ "ಕಾಡಿನಲ್ಲಿ ಬೆಳೆದ ಹುಡುಗಿ, ಹೂಗಳನ್ನು ತಲೆಗೆ ಮುಡಿದ ಒಬ್ಬ ಮುಗ್ಧ ಅಪ್ಸರೆ" ಮತ್ತು "ಒಂದು ರೀತಿಯ ಹಿಪ್ಪೀ" ಎಂದು ವರ್ಣಿಸಲಾಗಿದ್ದು, ಅನಿಮೇಟರ್‌ಗಳು ಆಕೆಯ "ತಲೆಗೂದಲು ಮತ್ತು ಬಟ್ಟೆಗಳು ಪ್ರವಹಿಸುತ್ತಿರುವ ಹಾಗೆ ಇರಬೇಕು.
ಜಿಸೆಲ್ ನ್ಯೂಯಾರ್ಕ್ ಸಿಟಿಯಲ್ಲಿ ಬೂಟಿಕ್ ಒಂದನ್ನು ತೆರೆಯುತ್ತಾಳೆ ಮತ್ತು ಅಲ್ಲಿ ಮನುಷ್ಯರು ಹಾಗೂ ಪ್ರಾಣಿಗಳು ಆಕೆಯ ಸಹಾಯಕರಾಗಿರುತ್ತವೆ.
ಜಾನ್ ಮೆಕ್‌ಲಾಲಿನ್ ತನ್ನದೇ ಪಾತ್ರದಲ್ಲಿ, ರಾಬರ್ಟ್ ಮತ್ತು ಜಿಸೆಲ್ ನೃತ್ಯ ಮಾಡುತ್ತಿರುವಾಗ, ಬಾಲ್‌ನಲ್ಲಿ ಸೋ ಕ್ಲೋಸ್ ಎಂಬ ಹಾಡನ್ನು ಹಾಡುತ್ತ.
ತನ್ನ ಮುದುಕಿಯ ಮಾರುವೇಷದಲ್ಲಿ ಆಕೆ ಜಿಸೆಲ್‍ಳಿಗೆ ವಿಷವೂಡಿಸುವಲ್ಲಿ ಯಶಸ್ವಿಯಾಗುತ್ತಾಳೆ, ಆದರೆ ಜಿಸೆಲ್‌ಳ ನಿಶ್ಚಲ ದೇಹವನ್ನೆತ್ತಿಕೊಂಡು ಪರಾರಿಯಾಗುವ ಮುನ್ನ ಆಕೆಯನ್ನು ಎಡ್ವರ್ಡ್ ತಡೆಯುತ್ತಾನೆ.
ಪಶ್ಚಾತ್ತಾಪ ಪಡುವ ನಥೇನಿಯೆಲ್ ನಾರಿಸ್ಸಾಳ ಯೋಜನೆಯನ್ನು ಬಯಲುಮಾಡಿ, ತನ್ನ ತಪ್ಪುಕೆಲಸಗಳನ್ನು ಒಪ್ಪಿಕೊಳ್ಳುತ್ತಾನಲ್ಲದೆ, ಮಧ್ಯರಾತ್ರಿಗೆ ಮುನ್ನ ವಿಷದ ಸೇಬಿನ ಶಾಪವನ್ನು ಭಂಗ ಮಾಡದಿದ್ದಲ್ಲಿ ಜಿಸೆಲ್ ಸಾಯುವಳೆಂದೂ ತಿಳಿಸುತ್ತಾನೆ.