<< gigantic gigantism >>

gigantically Meaning in kannada ( gigantically ಅದರರ್ಥ ಏನು?)



ಬೃಹದಾಕಾರವಾಗಿ

ಭಾರಿ,

People Also Search:

gigantism
gigavolt
gigawatt
gigawatts
gigged
gigging
giggit
giggle
giggled
giggler
gigglers
giggles
giggling
gigglings
giggly

gigantically ಕನ್ನಡದಲ್ಲಿ ಉದಾಹರಣೆ:

ದಕ್ಷಿಣ ಭಾರತದಲ್ಲಿ ಪಲ್ಲವರ ಕಾಲದ ಕೊನೆಯ ದಿನಗಳಲ್ಲಿ ಒಂದಂತಸ್ತಿನ ಕಿರು ಗೋಪುರವಾಗಿ ಆರಂಭವಾಗಿ, ಮುಂದೆ ಚೋಳರ ಕಾಲದಲ್ಲಿ ಬೃಹದಾಕಾರವಾಗಿ ಉನ್ನತವಾಗಿ ಬೆಳೆದ ವಿಮಾನದ ಗೋಪುರಗಳನ್ನು ತಂಜಾವೂರಿನ ಬೃಹದೀಶ್ವರ ದೇವಾಲಯದಂಥ ದೇವಾಲಯಗಳ ಮೇಲೆ ನೋಡಬಹುದು.

ಬೃಹದಾಕಾರವಾಗಿ ವಿಸ್ತರಿಸಿಕೊಂಡಿರುವ ಡಿಟ್ರಾಯಿಟ್‍ನಲ್ಲಿ ವಾಸ್ತವಿಕವಾಗಿ ಎರಡು ನಗರಗಳು-ಹ್ಯಾಮ್‍ಟ್ರಾಂಕ್ ಹಾಗೂ ಹೈಲ್ಯಾಂಡ್ ಪಾರ್ಕ್-ಕೂಡಿಕೊಂಡಂತಿವೆ.

ಎಲ್ಲ ಬಗೆಯವೂ ಬೃಹದಾಕಾರವಾಗಿ ಬೆಳೆಯುವ ಮರಗಳೇ.

ಕೆಲವು ಸೌರಿಶ್ಚಿಯಗಳು ಚತುಷ್ಪಾದಿಗಳಾಗಿ ಬೃಹದಾಕಾರವಾಗಿ ಬೆಳೆದು ಸಸ್ಯಾಹಾರಿಗಳಾದವು.

ಕೊಡಗಿನ ಕಾಫಿಯ ತೋಟಗಳ ನಡುವೆ ಅಲ್ಲಲ್ಲಿ ಕಂಡುಬರುವ ಉಪ್ಪಾಗೆಯ ಮರಗಳು ೬೦-೮೦ ಅಡಿ ಎತ್ತರ ಹಾಗೂ ಅದಕ್ಕೆ ಸಮನಾದ ದಪ್ಪ ಮತ್ತು ವಿಸ್ತಾರಗಳನ್ನೊಳಗೊಂಡಂತೆ ಬೃಹದಾಕಾರವಾಗಿ ಬೆಳೆಯಬಲ್ಲದು.

ದೈವ ಒಳ್ಳೆಯದೆಂದು ಭಾವಿಸುವ ಯಾವ ಏಕದೈವ ಮತದಲ್ಲೂ ಸಹ ಕೇಡಿನ ಸಮಸ್ಯೆ ಬೃಹದಾಕಾರವಾಗಿ ತಲೆದೋರುತ್ತದೆ.

ನಿಮಿಷಗಳು ಗಂಟೆಗಳಂತೆ ಗಂಟೆಗಳು ನಿಮಿಷಗಳಂತೆ ಭಾಸವಾಗುವುದು, ಸಂಕುಚಿತ ಸ್ಥಳ ಬೃಹದಾಕಾರವಾಗಿ ಕಾಣುವುದು, ಹತ್ತಿರವಿರುವ ವಸ್ತುಗಳು ದೂರವಿರುವಂತೆ ತೋರುವುದು ಇವೆಲ್ಲ ಸಾಮಾನ್ಯ.

ಅಂದು ನೆಟ್ಟ ಆಲದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ನಮ್ಮ ರಾಷ್ಟ್ರೀಯ ವೃಕ್ಷವಾಗಿ ದೇಶಾಭಿಮಾನಿಗಳಿಗೆ ಸದಾಕಾಲ ಸ್ಪೂರ್ತಿಯ ಸಂಕೇತವಾಗಿ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.

ಅಲ್ಲಿಗೆ ನದಿಯ ಹರಿಯುವಿಕೆ ನಿಂತು ಆಕೆ ಬೃಹದಾಕಾರವಾಗಿ ಶೇಖರಗೊಳ್ಳುತ್ತಾಳಂತೆ.

ಸಾಮಾನ್ಯವಾಗಿ ಅರಣ್ಯಪ್ರದೇಶಗಳಲ್ಲಿ ಬೃಹದಾಕಾರವಾಗಿ ಹುತ್ತಗಳನ್ನು ನಿರ್ಮಿಸುತ್ತವೆ.

ಅಷ್ಟೇ ಅಲ್ಲ ಆ ಕಲ್ಲಿನ ಬಸವ ಬೃಹದಾಕಾರವಾಗಿ ಬೆಳೆದ.

ಇದು ಸಣ್ಣ ದಿಣ್ಣೆಯ ಮೇಲೆ ನಿರ್ಮಿತವಾಗಿರುವುದರಿಂದ, ಎತ್ತರದ ಈ ಶಿಖರ ಐದಾರು ಮೈಲಿಗಳ ದೂರದಿಂದಲೂ ಬೃಹದಾಕಾರವಾಗಿ ಎದ್ದು ಕಾಣುತ್ತದೆ.

gigantically's Usage Examples:

"With such gigantically increased means of production," wrote one worker, "would it not be supposed.


Yet although people might not be aware of it, the use of fuzzy concepts has risen gigantically in all walks of life from the 1970s onward.


Paradoxically, it"s also dull – a gigantically overblown cliché that tries to substitute an ever-shaky camera and fast-paced.


ABC had been gigantically successful with "Wide World of Sports" and with covering the Olympic.


handful of scattered tales to his credit, and yet his achievement towers gigantically over that of his more prolific contemporaries.


people might not be aware of it, the use of fuzzy concepts has risen gigantically in all walks of life from the 1970s onward.


the Member of the Singing Commission in 1870, where he participated gigantically in the preparation of the First General Latvian Singing Festival.


He called the central family a "gigantically exaggerated and self-serving version" of his family and childhood: "My.


With the exception of Iglehart"s gigantically genial Genie, there is no character in which an audience can make an.


Pakistan Steel Mills are one of the enormous and gigantically expanded industrial complex in the country that is located at a distance.


epigraph for the book: "While from a proud tower in the town/ Death looks gigantically down.


A parody of the superhero genre, Megaton Man is a gigantically-muscled but dim-witted oaf who starred in Simpson"s cheerfully absurd.


the superhero genre, Megaton Man is a gigantically-muscled but dim-witted oaf who starred in Simpson"s cheerfully absurd stories.



gigantically's Meaning in Other Sites