<< gibraltarians gibs >>

gibran Meaning in kannada ( gibran ಅದರರ್ಥ ಏನು?)



ಜಿಬ್ರಾನ್

Noun:

ಗಿಬ್ರಾನ್,

People Also Search:

gibs
gibson
gibus
giddier
giddiest
giddily
giddiness
gidding
giddup
giddy
giddying
gide
gideon
gidgee
gidgees

gibran ಕನ್ನಡದಲ್ಲಿ ಉದಾಹರಣೆ:

ಬೇರೂಟ್‍ನಲ್ಲಿ ಕಾಲೇಜಿಗೆ ಸೇರಲು ಹೋದಾಗ ಅಲ್ಲಿನ ಅಧಿಕಾರಿಗಳು ನಿನ್ನ ಜೊತೆ ಯಾರಿದ್ದಾರೆ ಎಂದು ಪ್ರಶ್ನಿಸಿದಾಗ ಜಿಬ್ರಾನ್ ಸೆಟೆದು ನಿಂತು ನನ್ನ ಜೊತೆ ನಾನಿದ್ದೇನೆ ಎಂದ.

1931ನೆಯ ಇಸವಿ ಏಪ್ರಿಲ್ 10ರಂದು ಅನಾರೋಗ್ಯದಿಂದಾಗಿ ಜಿಬ್ರಾನ್ ಅಸ್ಪತ್ರೆ ಸೇರಿ ಶಾಂತನಾಗಿ ಪ್ರಾಣಬಿಟ್ಟ.

ಯೇಸುವಿನ ಮಾನವೀಯತೆ, ಅನುಕಂಪಗಳಿಂದ ಸ್ಫೂರ್ತಿಪಡೆದ ಜಿಬ್ರಾನ್ ಆ ಸ್ಪೂರ್ತಿಸ್ಥಿತಿಯಲ್ಲೇ ಹೇಳುತ್ತಾ ಹೋದಂತೆ ಈತನ ಗೆಳತಿ ಬಾರ್ಬರಾ ಯಂಗ್ ಈ ಕೃತಿಯನ್ನು ಬರೆದುಕೊಂಡಳು.

ಜಿಬ್ರಾನ್ ಅರಬ್ಬೀ ಭಾಷೆಯಲ್ಲಿ ಬರೆದದ್ದೇ ಹೆಚ್ಚು.

ಈತನ ತಂದೆ ಖಲೀಲ್ ಜಿಬ್ರಾನ್; ತಾಯಿ ಕಮಿಲಾ ರಾಹ್ಮಿ.

ಬಾಲಕ ಜಿಬ್ರಾನ್ ಬೆಟ್ಟ ಮರುಭೂಮಿಗಳನ್ನು ಕುರಿತು ತನ್ನ ತಾಯಿ ಮಧುರವಾಗಿ ಹಾಡುತ್ತಿದ್ದುದನ್ನು ಗಂಟೆಗಟ್ಟಲೆ ಆಲಿಸುತ್ತಿದ್ದನಂತೆ.

ಮತ್ತೆ ಪ್ಯಾರಿಸ್ಸಿಗೆ ಹೋಗಿ ಜಿಬ್ರಾನ್ ಕಲೆಯ ಅಧ್ಯಯನವನ್ನು ಮುಂದುವರಿಸಿದ.

ಖಲೀಲ್ ಜಿಬ್ರಾನ್ (1883-1931)- ಲೆಬನಾನಿನಲ್ಲಿ ಜನಿಸಿ ಉತ್ತರ ಅಮೆರಿಕದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ದಾರ್ಶನಿಕ ಕವಿ, ಚಿತ್ರಕಾರ.

ಪ್ಯಾರಿಸಿನಲ್ಲಿ ಚಿತ್ರಕಲೆಯ ಅಭ್ಯಾಸ ಮಾಡುವಾಗ ಜಿಬ್ರಾನ್ ಅರಬ್ಬೀ ಭಾಷೆಯಲ್ಲಿ ಅನೇಕಾನೇಕ ವಿಷಯಗಳನ್ನು ಕುರಿತು ಬರೆದ (1901-1903).

gibran's Meaning in Other Sites