<< ghosty ghoulie >>

ghoul Meaning in kannada ( ghoul ಅದರರ್ಥ ಏನು?)



ರಕ್ತಪಿಶಾಚಿ, ಮಾಂಸಾಹಾರಿ,

Noun:

ಸತ್ತ ಪ್ರೇತಗಳು, ರಕ್ತಪಿಶಾಚಿ,

People Also Search:

ghoulie
ghoulish
ghouls
ghrelin
ghyll
gi
giace
giacometti
giant
giant armadillo
giant cockroach
giant conch
giant fir
giant garlic
giant hives

ghoul ಕನ್ನಡದಲ್ಲಿ ಉದಾಹರಣೆ:

ಬೈರಾನ್ ಅವನು ಬಾಲ್ಕಾನ್ಸ್‌‌ಗೆ ಪ್ರಯಾಣಿಸುವಾಗ ಕೇಳಿದ ರಕ್ತಪಿಶಾಚಿಗಳ ಕಥೆಗಳನ್ನು ಆಧರಿಸಿದ ಅಂಶಗಳನ್ನು ಮತ್ತು ರೋಮಾಂಚಕಾರಿ ರಕ್ತಪಿಶಾಚಿ ಸಾಹಿತ್ಯ ಶೈಲಿಯ ಮ‌ೂಲಪ್ರತಿ ಜಾನ್ ಪಾಲಿಡರಿ ಬರೆದ ದ ವ್ಯಾಂಪೈರ್ ‌ಅನ್ನು (1819) ಆಧರಿಸಿ ಬರೆಯುವಂತೆ ಹೇಳಿದನು.

ಅನೇಕ ಸಂಗತಿಗಳಲ್ಲಿ ಕುಟುಂಬದ ವ್ಯಕ್ತಿಗಳು ಮರಣ ಹೊಂದಿದ ವ್ಯಕ್ತಿ ಓರ್ವ ರಕ್ತಪಿಶಾಚಿಯಾಗಿದ್ದು ಕುಟುಂಬದಲ್ಲಿನ ಅನಾರೋಗ್ಯ ಹಾಗೂ ಸಾವುಗಳಿಗೆ ಕಾರಣವಾಗಿರುವರೆಂಬ ನಂಬಿಕೆಯಿಂದ ತಮ್ಮ ಪ್ರೀತಿಪಾತ್ರರ ಶವಗಳಿಂದ ಅವರ ಹೃದಯವನ್ನು ಬೇರ್ಪಡಿಸುತ್ತಿದ್ದರೂ, ಸತ್ತವರ ಕುರಿತು ರಕ್ತಪಿಶಾಚಿಯೆಂಬ ಪದವನ್ನು ಬಳಸುತ್ತಿರಲಿಲ್ಲ.

ಲೂಗರೂ ಎಂಬುದು ರಕ್ತಪಿಶಾಚಿ ನಂಬಿಕೆಯು ಅನೇಕ ನಂಬಿಕೆಗಳ ಸಂಯೋಜನೆಯಾಗಬಲ್ಲದು ಎಂಬುದಕ್ಕೆ ಉತ್ತಮ ಉದಾಹರಣೆ, ಇದು ಫ್ರೆಂಚ್‌ ಮತ್ತು ಆಫ್ರಿಕಾಗಳ ವೊಡು ಅಥವಾ ವೂಡೂ ಎಂಬುದರ ಸಂಯೋಜನೆ.

ಆದರಿ ಸದರಿ ರಕ್ತಪಿಶಾಚಿಯು ಅವಳ ರಕ್ತಕ್ಕಾಗಿ ಹಪಹಪಿಸುತ್ತಿರುತ್ತದೆ.

ಸ್ಲಾವಿಕ್‌ ಪ್ರದೇಶಗಳಲ್ಲಿನ ರಕ್ತಪಿಶಾಚಿ ನಂಬಿಕೆಗಳ ಮೂಲ ಸ್ಲಾವಿಕ್‌ ಆತ್ಮವಾದದ ಸಂಕೀರ್ಣತೆಯಿರಬಹುದಾಗಿದೆ.

ಯೂರೋಪ್‌ನಲ್ಲಿನ ಈ ರೀತಿಯ ರಕ್ತಪಿಶಾಚಿ ಮೂಢನಂಬಿಕೆಯ ಹೆಚ್ಚಳವು ಸಾಮೂಹಿಕ ಉನ್ಮಾದದ ರೂಪ ತಾಳಿದ್ದುದರಿಂದ ಕೆಲವೊಮ್ಮೆ ಶವಗಳನ್ನು ಸುಡುಗಂಬಗಳಲ್ಲಿ ಸುಡುವುದಲ್ಲದೇ, ಇತರರನ್ನು ರಕ್ತಪಿಶಾಚಿಯೆಂದು ಅನುಮಾನಿಸಿ ನಡೆಸಿಕೊಳ್ಳುವುದೂ ಸಹಾ ನಡೆಯುತ್ತಿತ್ತು.

ರಕ್ತಪಿಶಾಚಿಗಳ ಬಗೆಗಿನ ಅನೇಕ ಕಲ್ಪನೆಗಳು ಮಧ್ಯಯುಗೀಯ ಅವಧಿಯಲ್ಲಿ ಕಾಣಿಸಿಕೊಂಡವು.

ಜನರು ಶವವೊಂದನ್ನು ಅಗೆದು ತೆಗೆದಾಗ ಸಾಮಾನ್ಯ ಶವವು ಹೇಗೆ ಕಾಣಬಹುದಿರುತ್ತದೋ ಹಾಗೆ ಇರದಿದ್ದರೆ ರಕ್ತಪಿಶಾಚಿಗಳ ಕಾಟದ ಬಗ್ಗೆ ಅನುಮಾನಿಸುತ್ತಿದ್ದರು.

ಆತನ ವರದಿಯ ಪ್ರಕಾರ ರಕ್ತಪಿಶಾಚಿಗಳು ಅಸ್ತಿತ್ವದಲ್ಲಿರಲಿಲ್ಲ.

ಇದೇ ಮಾದರಿಯ ಚೀನೀ ಆಖ್ಯಾಯಗಳ ಪ್ರಕಾರ ರಕ್ತಪಿಶಾಚಿಯಂತಹಾ ಜೀವಿ ಅಕ್ಕಿ ಚೀಲವೊಂದನ್ನು ಕಂಡರೆ ಅದು ಪ್ರತಿ ಕಾಳನ್ನು ಎಣಿಸಲೇಬೇಕಿರುತ್ತದೆ; ಈ ಕಲ್ಪನೆಯು ಭಾರತ ಉಪಖಂಡದ ಹಾಗೂ ದಕ್ಷಿಣ ಅಮೇರಿಕಾದ ಮಾಟಗಾರರು ಹಾಗೂ ಇತರ ದುಷ್ಟ ಹಾಗೂ ಉಪದ್ರವಕಾರಿ ಶಕ್ತಿಗಳು ಅಥವಾ ವ್ಯಕ್ತಿಗಳ ಬಗೆಗಿನ ದಂತಕಥೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯವಸ್ತುವಾಗಿದೆ.

ಜರ್ಮನ್‌ ಸಾಹಿತ್ಯದಲ್ಲಿ ರಕ್ತಪಿಶಾಚಿಗಳ ಬಗ್ಗೆ ಮುಂಚೆಯೇ ಚರ್ಚಿಸಲಾಗಿತ್ತು.

ಬಹುತೇಕ ರಕ್ತಪಿಶಾಚಿಗಳಲ್ಲಿ ವಿರಳವಾಗಿರುವ ನೈತಿಕತೆಯನ್ನು ಕಾರ್ಲೈಲ್‌ ಅವನಲ್ಲಿ ನಿಧಾನವಾಗಿ ತುಂಬುತ್ತಾನೆ ಮತ್ತು ಮನುಷ್ಯರನ್ನು ಆಹಾರವೆಂದು ಪರಿಗಣಿಸಿರುವುದನ್ನು ತಿರಸ್ಕರಿಸುವುದು ಅವನ ಜೀವನದ ಧ್ಯೇಯವಾಗಿರುತ್ತದೆ.

ಈ ಕಥೆಯು ಅತ್ಯಂತ ಯಶಸ್ವಿಯಾದುದಲ್ಲದೇ ಚರ್ಚಾತ್ಮಕವಾಗಿ 19ನೇ ಶತಮಾನ ದ ಪೂರ್ವಾರ್ಧದ ರಕ್ತಪಿಶಾಚಿ ಕುರಿತ ಅತಿ ಪ್ರಭಾವೀ ಕೃತಿಯೆನಿಸಿಕೊಂಡಿತು.

ghoul's Usage Examples:

arghul (Arabic: أرغول or يرغول‎), also spelled argul, arghoul, arghool, argol, or yarghul, is a musical instrument in the reed family.


She's known for her ghoulish fighting style and quick, debilitating movements.


Wilson"s later work became more ghoulish, featuring zombie pirates and visualizations of Our Lady of Guadalupe as.


In Misaki Chronicles, Seraphim's anti-ghoul technology has grown by leaps and bounds despite there being only a few short days between the two series.


Indian Jewelry or one of their myriad other monikers (including the hilariously ghoulish Corpses of Waco), this is one act that doesn’t sit comfortably.


Ghoul is an Indian horror streaming television miniseries based on the Arab folklore monster ghoul, and the second Netflix original from India, after Sacred.


various shape-shifting evil creatures in Filipino folklore, such as vampires, ghouls, witches, viscera suckers, and werebeasts (usually dogs, cats, pigs).


longevity and new powers, but the blood also becomes an addiction that enslaves ghouls as servants of the vampires.


Earthborn fiends", summon all of the vampires, werewolves, ghouls and infernally powered humans to Hell to fight on his side.


almost won but he lost the final round by an opponent who used a ghoul-type slug.


Clark would be absent from WCW until October 1991, when he made an appearance as a masked ghoul at Halloween Havoc.


buckies, ghouls, sylphs, guests, swarths, freiths, freits, gy-carlins[1], pigmies, chittifaces, nixies, Jinny-burnt-tails, dudmen, hell-hounds, dopple-gangers.



Synonyms:

stealer, thief, body snatcher, graverobber,

Antonyms:

eudemon,

ghoul's Meaning in Other Sites