get started Meaning in kannada ( get started ಅದರರ್ಥ ಏನು?)
ಪ್ರಾರಂಭಿಸಿ
Verb:
ಆರಂಭ,
People Also Search:
get stuckget the best
get the best of
get the better of
get the goods
get the hang
get the jump
get the picture
get through
get tired
get to
get to grips
get to the bottom of
get to work
get together
get started ಕನ್ನಡದಲ್ಲಿ ಉದಾಹರಣೆ:
ನಂತರ, ಮೇ ೧೯೧೨ ರಲ್ಲಿ, ಇವರು ಹೊಸ ಬೈಪ್ಲೇನ್ ವಿಮಾನವನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು.
1964ರಲ್ಲಿ ಬೋಯಿಂಗ್ 727 ವಿಮಾನಗಳನ್ನು ಲುಫ್ಥಾನ್ಸವು ಸೇವೆಗೆ ಪರಿಚಯಿಸಿತು ಮತ್ತು ಅದೇ ವರ್ಷದ ಮೇ ತಿಂಗಳಲ್ಲಿ ಫ್ರಾಂಕ್‌ಫರ್ಟ್‌ನಿಂದ ಟೋಕಿಯೋವರೆಗಿನ ಧ್ರುವೀಯ ಮಾರ್ಗದಲ್ಲಿ ಅವು ಹಾರಾಟವನ್ನು ಪ್ರಾರಂಭಿಸಿದವು.
ಅವರು ೧೯೯೧ ರಲ್ಲಿ ಎ ಗೇಮ್ ಆಫ್ ಥ್ರೋನ್ಸ್ ಸರಣಿಯ ಮೊದಲ ಸಂಪುಟವನ್ನು ಪ್ರಾರಂಭಿಸಿದರು, ಮತ್ತು ಇದು ೧೯೯೬ ರಲ್ಲಿ ಪ್ರಕಟವಾಯಿತು.
೧೯೮೦ ರಲ್ಲಿ, ಕಮಲಾ ನ್ಯೂಯಾರ್ಕ್ ನಗರಕ್ಕೆ ಶಾಶ್ವತವಾಗಿ ತೆರಳಿ ಶಾಸ್ತ್ರೀಯ ನೃತ್ಯವನ್ನು ಕಲಿಸಲು ಪ್ರಾರಂಭಿಸಿದರು.
ಭಾರತದ ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿರುವ CBI ಅಕಾಡೆಮಿಯು ೧೯೯೬ರಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿತು.
ಪ್ಯಾಟಿನ್ಸನ್ ಅವರು ಡಿಸೆಂಬರ್ 2008 ರಲ್ಲಿ "ನಾನು ಮೊದಲು ಈ ವೃತ್ತಿಯನ್ನು ಪ್ರಾರಂಭಿಸಿದಾಗ ಸ್ವಲ್ಪ ಉದ್ದವಾಗಿ ಹುಡುಗಿಯಂತೆ ಕಾಣುತ್ತಿದ್ದೆ.
ಬೋಧನಾ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಾರಕ್ಕಾಗಿ ಸಂಸ್ಥೆಯು ಸ್ಟೆಮ್ ಶಿಕ್ಷಣ ಜಾಲವನ್ನು ಪ್ರಾರಂಭಿಸಿದೆ.
ಮುಂದೆ 'ಡಯಾನ ಫ್ರಾಮ್ ಎಡುಲ್ಜಿ' ತಮ್ಮನ್ನು ಕ್ರಿಕೆಟ್ ಆಟಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮೊದಲು, 'ಬ್ಯಾಸ್ಕೆಟ್ ಬಾಲ್' ಹಾಗೂ 'ಟೇಬಲ್ ಟೆನ್ನಿಸ್' ಆಟಗಳಲ್ಲಿ ಹೆಚ್ಚು ಪ್ರಭಾವಿತರಾಗಿ, 'ಜೂನಿಯರ್ ನ್ಯಾಷನಲ್ ಮಟ್ಟ' ದವರೆಗೂ ಮೇಲೇರಿ ಆಡಲು ಪ್ರಾರಂಭಿಸಿದ್ದರು.
೧೮೧೮ರಲ್ಲಿ ಸಂಘವು ಸೆರಂಪೂರ್ ಕಾಲೇಜನ್ನು ದೇಶಿಯ ಮಂತ್ರಿಗಳಿಗೆ ಬೆಳೆಯುತ್ತಿರುವ ಚರ್ಚ್‌ಗಳ ಬಗ್ಗೆ ಮತ್ತು ಜಾತಿ ಭಾಷೆಗಳ ಬೇಧಬಾವವಿಲ್ಲದೇ ಎಲ್ಲರಿಗೂ ಕಲೆ ಹಾಗೂ ವಿಜ್ಞಾನದ ಶಿಕ್ಷಣವನ್ನು ನೀಡುವ ಸಲುವಾಗಿ ಪ್ರಾರಂಭಿಸಿದರು.
ಕಿಸ್ ತಮ್ಮ ಮೊದಲ ಪ್ರವಾಸ (ಟೂರ್/ಪ್ರವಾಸ: ಸಂಗೀತ/ನಾಟಕ ಮುಂತಾದವುಗಳನ್ನು ಪ್ರದರ್ಶಿಸುತ್ತಾ ಊರಿಂದ ಉರಿಗೆ ಮಾಡುವ ಯಾತ್ರೆ/ಪ್ರಯಾಣ) ಫೆಬ್ರವರಿ 5, 1974 ರಲ್ಲಿ ಕೆನಡಾದ ಎಡ್ಮಂಟನ್ ಆಲ್ಬೆರ್ಟಾ ದಲ್ಲಿರುವ ನಾರ್ತ್ರನ್ ಆಲ್ಬೆರ್ಟಾ ಜೂಬಿಲಿ ಆಡಿಟೋರಿಯಂ ಎನ್ನುವ ಸಭಾಂಗಣದಲ್ಲಿ ಪ್ರಾರಂಭಿಸಿದರು.
೨೦೦೭ರ ಮೊದಲ ತ್ರೈಮಾಸಿಕದಲ್ಲಿ ಘಟಕವು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಡಿಡಿ ಪುದುಚೇರಿ ೧೪ ಮೇ ೧೯೭೬ ರಲ್ಲಿ ಪ್ರಾರಂಭಿಸಿದರು.
ಎರಡು ವರ್ಷಗಳ ನಂತರ, ಬೊಯೆಲ್ ನ್ಯೂಯಾರ್ಕ್ನಲ್ಲಿ ಮತ್ತು ಸೇಶೆಲ್ಸ್ನಲ್ಲಿ ಮತ್ತೊಂದು ಶಾಖೆ ಪ್ರಾರಂಭಿಸಿದರು.
get started's Usage Examples:
organisation by providing them with the information they require to get started.
This led to a match with the Rockers on WWF Superstars of Wrestling where both teams were again disqualified before the match could even get started.
Serious talks of a new arena for the Guelph Storm, which moved from Hamilton in 1991 and played out of the cramped Guelph Memorial Gardens, did not get started until the mid to late 1990s after the Guelph Storm's failed attempt to host the Memorial Cup.
The Bullets would get started on a strong note as they won 9 straight games in November.
Helping groups get started has been a ongoing goal of his for 30 years, which he does by providing free advice, support and arrangements.
Terry, introduced him to Mark Hanna, a former jockey, who helped him get started in horse racing as a stablehand and exercise rider.
[citation needed] The subdividers gave the United Brethren Church two lots and "200 in cash to get started.
But to get started, he ends up having to rob his stingy father (Sankaradi) of money that the latter had hidden away out of sight of tax authorities.
After a laborious selection process, 60 women were chosen and the team was ready to get started.
Verma agreed with other critics that it took too long for the action to get started, and said that a lot of attention was spent showing off Roshan's muscles.
urinate often (urinary frequency) or taking a while to get started (urinary hesitancy).
hands-on training experience where Google engineers show attendees how to get started with Android development, from Android SDK installation to the creation.
During the first night the car does get some troubles to get started and thief leaves it but on the next night it is stolen, with the boys in the locker, and driven to the thieves’ secret hideout where the boys are discovered.
Synonyms:
get going, start out, get moving, get, get rolling, start, bestir oneself, commence, begin, set about, get weaving, get cracking, set out, get down,
Antonyms:
end, stop, go off, arrive, refuse,