<< generic generic noun >>

generic drug Meaning in kannada ( generic drug ಅದರರ್ಥ ಏನು?)



ಜೆನೆರಿಕ್ ಔಷಧ

Noun:

ಜೆನೆರಿಕ್ ಔಷಧಗಳು,

generic drug ಕನ್ನಡದಲ್ಲಿ ಉದಾಹರಣೆ:

ಜೆನೆರಿಕ್ ಔಷಧ ಮೂಲ ಬ್ರ್ಯಾಂಡ್ ಹೊಂದಿರುವ ಸೂತ್ರೀಕರಣ ಮತ್ತು ಅದೇ ಸಕ್ರಿಯ ಪದಾರ್ಥಗಳನ್ನು ಹೊಂದಿರಬೇಕು.

ಅವು ಭಾರತದಲ್ಲಿ ಔಷಧಗಳನ್ನು ರಫ್ತು ಮಾಡುತ್ತಿದ್ದವು ಮತ್ತು ಸಂಪೂರ್ಣ ಫಾರ್ಮುಲೇಶನ್‌ಗಳನ್ನು ಮಾರಾಟ ಮಾಡುತ್ತಿದ್ದವು, ಅದರಲ್ಲಿಯೂ ಮುಖ್ಯವಾಗಿ ಕಡಿಮೆ ಬೆಲೆಯ ಜೆನೆರಿಕ್ ಔಷಧಗಳು ಮತ್ತು ಕೆಲವು ಅಧಿಕ ಬೆಲೆಯ ವಿಶೇಷ ಔಷಧಗಳನ್ನು ಪೂರೈಸುತ್ತಿದ್ದವು.

ಜೆನೆರಿಕ್ ಔಷಧಿ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ‘ಜನ ಸಂಜೀವಿನಿ’ ಹೆಸರಿನಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ತಾನ್‌ ಹೆಲ್ತ್‌ಕೇರ್‌ ಲಿಮಿಟೆಡ್‌ (ಎಚ್‌ಎಲ್‌ಎಲ್‌) ಕಂಪೆನಿ ಸಹಯೋಗದಲ್ಲಿ ಪುನರುಜ್ಜೀವನಗೊಳಿಸುತ್ತಿದೆ.

ಜೆನೆರಿಕ್ ಔಷಧ ಎಂದರೆ, ಒಂದೇ ಔಷಧಿ ಬೇರೆ ಬೇರೆ ಹೆಸರಿನಲ್ಲಿ ಮಾರುಕಟ್ಟೆಗೆ ಬಂದರೂ, ಅದರಲ್ಲಿನ ಮೂಲ ಅಂಶ ಒಂದೇ ಇರುತ್ತದೆ.

ಜೆನೆರಿಕ್ ಔಷಧ,( Generic drug ) ರೋಗ ಲಕ್ಷಣ ನಿವಾರಣೆ, ಅದರ ಚಿಕಿತ್ಸೆ, ಉಪಚಾರ ಮತ್ತು ನಿರೋಧನೆಗಾಗಿ ಉಪಯೋಗಿಸಲ್ಪಡುವ ರಾಸಾಯನಿಕ ವಸ್ತು ಅಥವಾ ಔಷಧ .

ಜೆನೆರಿಕ್ ಔಷಧ, ಒಂದು ನಿರ್ದಿಷ್ಟ ಕಂಪನಿಗೆ ಸಂಬಂಧಿಸಿರುವದಿಲ್ಲ ಜೆನೆರಿಕ್ ಔಷಧಗಳು ತಯಾರಾಗುವ ದೇಶಗಳಲ್ಲಿ ಸಾಮಾನ್ಯವಾಗಿ ಸರಕಾರಿ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.

೨೦೦೧ರಲ್ಲಿ ರೆಡ್ಡೀ'ಸ್ ಫ್ಲುವೊಕ್ಸೆಟಿನ್ ಅನ್ನು ಬಿಡುಗಡೆ ಮಾಡುವ ಮೂಲಕ ಜೆನೆರಿಕ್ ಔಷಧ ಬಿಡುಗಡೆ ಮಾಡಿದ ಮೊದಲ ಭಾರತೀಯ ಕಂಪನಿಯಾಗಿದೆ.

generic drug's Usage Examples:

A generic drug is a pharmaceutical drug that contains the same chemical substance as a drug that was originally protected by chemical patents.


It is available as a generic drug and sold under a variety of trade names worldwide.


low-cost generic drugs are not counterfeit or fake (although they can be counterfeited), but can be caught up in anticounterfeiting enforcement measures.


like Poland, Italy, Spain, Czech Republic, Portugal and France, as the generic drug market in these countries is relatively small.


manufactures primarily generic drugs such as antihistamines, antibiotics, tranquilizers, analgesics, antacids, and diuretics.


agreement is one in which a drug patentee pays another company, ordinarily a generic drug manufacturer, to stay out of the market, thus avoiding generic competition.


generic drug maker in the United States with a generics porfolio inclusive of more.


which allowed it to control approximately 40 per cent of the Canadian generic drug market.


It was made by generic drug maker Serum Institute of India and cost 50 U.


Caremark to form the largest generic drug sourcing operation in the United States.


Barr Pharmaceuticals was a global specialty and generic drug manufacturer with operations in 30 countries.


It is the largest generic drug manufacturer in the world and one of the 15 largest pharmaceutical companies.


Such an agreement is one in which a drug patentee pays another company, ordinarily a generic drug manufacturer, to stay out.



Synonyms:

generic, drug,

Antonyms:

brand-name drug, varietal wine, varietal,

generic drug's Meaning in Other Sites