geats Meaning in kannada ( geats ಅದರರ್ಥ ಏನು?)
ಗೇಟ್ಸ್
ಗೇಟ್ಸ್,
Noun:
ಆಸನಗಳು,
People Also Search:
geburgeburs
geck
gecked
gecking
gecko
geckoes
geckos
ged
gee
gee gee
geebung
geebungs
geed
geeing
geats ಕನ್ನಡದಲ್ಲಿ ಉದಾಹರಣೆ:
ತಮ್ಮ 17ನೇ ವಯಸ್ಸಿನಲ್ಲಿ ಗೇಟ್ಸ್, ಇಂಟೆಲ್ 8008 ಪ್ರೊಸೆಸರ್ ಅನ್ನು ಆಧರಿಸಿ ಟ್ರಾಫಿಕ್ ಕೌಂಟರ್‌ಗಳನ್ನು ರೂಪಿಸಲು ಸ್ನೇಹಿತ ಅಲೆನ್ ಜೊತೆ ಸೇರಿ ಟ್ರ್ಯಾಫ್-ಓ-ಡಾಟ ಎಂಬ ಹೊಸ ಸಾಹಸಕ್ಕೆ ಕೈಹಾಕಿದರು.
ಈ ಗಣಕಯಂತ್ರವನ್ನು ತಯಾರಿಸುತ್ತಿದ್ದ ಸಂಸ್ಥೆ ಈ ತಂತ್ರಾಂಶವನ್ನು ಮಾರಾಟ ಮಾಡಲು ಒಪ್ಪಿಗೆಯಿತ್ತ ನಂತರ ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಬಿಟ್ಟು ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದರು.
ಇತ್ತೀಚೆಗೆ ಅವರು ವಾಟ್ ಜಸ್ಟ್ ಹ್ಯಾಪೆನ್ಡ್ ಮತ್ತು ಅದೇ ಹೆಸರಿನ ಹಾಸ್ಯ ಪುಸ್ತಕದ ಹೆಸರು ಆಧಾರಿತ ಸರೋಗೇಟ್ಸ್ ಚಿತ್ರಗಳಲ್ಲಿ ನಟಿಸಿದರು.
ಗೇಟ್ಸ್ ನಿರಾಕರಣೆಯ ಹೊರತಾಗಿಯೂ ನ್ಯಾಯಾಧೀಶರು, ಮೈಕ್ರೋಸಾಫ್ಟ್ ಕಂಪನಿಯು ಸ್ಪರ್ಧೆಯನ್ನು ನಿರ್ಬಂಧಿಸುವ ಮೂಲಕ ಏಕಸ್ವಾಮ್ಯತ್ವ ಮತ್ತು ನಿರ್ಬಂಧ ವಿಧಿಸುವಿಕೆಯನ್ನು ಕೈಗೊಂಡಿದ್ದು, ಇದು ಶರ್ಮನ್ ಟ್ರಸ್ಟ್ ವಿರೋಧಿ ಕಾಯಿದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ತೀರ್ಪು ನೀಡಿದರು.
ಗೇಟ್ಸ್ ರ ಘೋಷಣೆಯ ಸಮಯದಲ್ಲಿ, ಸೀಗಾದ ಡ್ರೀಂಕ್ಯಾಸ್ಟ್ ಕುಗ್ಗುತ್ತಿತ್ತು ಹಾಗೂ ಸೋನಿ ಯ ಪ್ಲೇಸ್ಟೇಷನ್ 2 ಜಪಾನ್ ನಲ್ಲಿ ಆಗತಾನೇ ಪ್ರವರ್ಧಮಾನಕ್ಕೆ ಬರುತ್ತಿತ್ತು.
ಇದನ್ನು ನೋಡಿದ ಗೇಟ್ಸ್ ಮತ್ತು ಅಲೆನ್, ತಮ್ಮದೇ ಸ್ವಂತ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಲು ಇದು ಸಕಾಲ ಎಂದು ತೀರ್ಮಾನಿಸಿದರು.
೧೯೯೮ ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ನ ಅಧ್ಯಕ್ಷ ಸ್ಥಾನವನ್ನು ಸ್ಟೀವ್ ಬಾಮರ್ ಅವರಿಗೆ ಬಿಟ್ಟುಕೊಟ್ಟರು; ಆದರೆ ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆದರು.
ಗೋಲ್ಡನ್ ಗೇಟ್ಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ.
ದಿ ಬ್ರಾಸ್ ಬಟರ್ಫ್ಲೈ ಎಂಬ ನಾಟಕವನ್ನೂ ದಿ ಹಾಟ್ ಗೇಟ್ಸ್ ಎಂಬ ಪ್ರಬಂಧ ಸಂಕಲನವನ್ನೂ ಹೊರತಂದಿದ್ದಾನೆ.
ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾ, "ನಿಮ್ಮ ಕೆಲಸಗಳನ್ನು ಬಿಟ್ಟು ನೀವೇಕೆ ಶಾಂತಿ ಪಡೆಯನ್ನಾದರೂ ಸೇರಬಾರದು?" ಎಂದು ಗೇಟ್ಸ್ ಗದರಿಕೊಳ್ಳುತ್ತಿದ್ದರು.
ಮೈಕ್ರೋಸಾಫ್ಟ್‌ನ ವ್ಯವಹಾರ ಪದ್ಧತಿಗಳಮೇಲಿನ ಟ್ರಸ್ಟ್ ವಿರೋಧಿ ದಾವೆ ಹೂಡುವಿಕೆಗೆ ಕಾರಣವಾಗಿದ್ದ ಹಲವು ತೀರ್ಮಾನಗಳಿಗೆ ಗೇಟ್ಸ್‌ರವರ ಅನುಮೋದನೆಯಿತ್ತು.
ತಮ್ಮ ಪದಗಳ ಮತ್ತು ಕಾರ್ಯಗಳ ಅರ್ಥವನ್ನು ತಪ್ಪಾಗಿ ಚಿತ್ರಿಸಲು ಪ್ರಯತ್ನಿಸಿದ್ದ ಬೋಯೀಸ್‌ರ ಪ್ರಯತ್ನವನ್ನಷ್ಟೇ ತಾವು ತಡೆದದ್ದು ಎಂದು ನಂತರ ಗೇಟ್ಸ್ ಹೇಳಿದರು.
ಆದರೆ ಮಾರುಕಟ್ಟೆ ಮಾಡುವುದಕ್ಕೆ ಮುಂಚಿನ ನಕಲೊಂದು ಬಳಕೆದಾರರ ಮಧ್ಯೆ ಸೋರಿಕೆಯಾಗಿ, ಅನಧಿಕೃತ ರೀತಿಯಲ್ಲಿ ವ್ಯಾಪಕವಾಗಿ ವಿತರಣೆಯಾಗುತ್ತಿದೆ ಎಂಬುದನ್ನು ಗೇಟ್ಸ್ ಪತ್ತೆ ಹಚ್ಚಿದರು.