gazetteer Meaning in kannada ( gazetteer ಅದರರ್ಥ ಏನು?)
ಗೆಜೆಟಿಯರ್, ಸರ್ಕಾರಿ ಪತ್ರಕರ್ತ, ಭೌಗೋಳಿಕ ನಿಘಂಟು,
Noun:
ಸರ್ಕಾರಿ ಪತ್ರಕರ್ತ, ಭೌಗೋಳಿಕ ನಿಘಂಟು,
People Also Search:
gazetteeredgazetteers
gazettes
gazetting
gazi
gazing
gazpacho
gazpachos
gazump
gazumped
gazumping
gazumps
gazundering
gazy
gazza
gazetteer ಕನ್ನಡದಲ್ಲಿ ಉದಾಹರಣೆ:
ಭೂಗೋಳ, ಇತಿಹಾಸ, ನಿಸರ್ಗಸಂಪತ್ತು, ಉದ್ಯೋಗ, ವ್ಯಾಪಾರ, ಪಶುಪಕ್ಷಿ, ಅರಣ್ಯ, ನದೀನಾಲೆಗಳು, ಜನ, ಜಾತಿ, ಸಮೂಹ, ರೀತಿ ನೀತಿಗಳು, ಧರ್ಮ ಮತ್ತು ಧರ್ಮಭೇದಗಳು, ಸಾಂಸ್ಕ್ರತಿಕ ಜೀವನ, ಭಾಷಾವಿವರ, ಸಾಹಿತ್ಯ ಇತ್ಯಾದಿಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಗೆಜೆಟಿಯರ್ ರಚನೆ ಆರಂಭವಾಯಿತು.
ಆ ವೇಳೆಗಾಗಲೇ ಆಯಾ ಪ್ರದೇಶಗಳಲ್ಲಿ ಗೆಜೆಟಿಯರ್ಗಳು ಪ್ರಕಟಗೊಂಡಿದ್ದವು.
ಇಟಲಿಯ ನ್ಯೂಮನ್, ರಷ್ಯದ ಸಮೈನಾವ್ ಮತ್ತು ಭಾರತದಲ್ಲಿ ಹಂಟರ್ ಪ್ರಖ್ಯಾತ ಗೆಜೆಟಿಯರ್ ಲೇಖಕರಾಗಿದ್ದರು.
ಬಾಂಬೆ ಗೆಜೆಟಿಯರ್ ಮಾದರಿಯನ್ನನುಸರಿಸಿ ಬೆಂಗಾಲ್ ಗೆಜೆಟಿಯರ್ ಮತ್ತು ಇಂಪೀರಿಯಲ್ ಗೆಜೆಟಿಯರ್‍ಗಳು ಸಿದ್ಧವಾದುವು.
ಲಾಂಗ್ಮನ್ಸ್‌ನ ಗೆಜೆಟಿಯರ್ ಆಫ್ ದಿ ವಲ್ರ್ಡ್ ಎಂಬ ಕೃತಿಯನ್ನು ಲಂಡನಿನ ಟೈಮ್ಸ್ ಪತ್ರಿಕೆ ಪಡೆದು ದಿ ಟೈಮ್ಸ್ ಗೆಜೆಟಿಯರ್ ಎಂದು ಪುನಃ ಪ್ರಕಟಿಸಿತು.
ಮೈಸೂರು ರಾಜ್ಯ ಗೆಜೆಟಿಯರ್.
ಜಾನ್‍ಸನ್‍ನ ಡಿಕ್ಷನರಿ ಆಫ್ ಜಿಯಾಗ್ರಫಿ (1850), ವಿವಿನ್ ದ ಸೇಂಟ್ ಮಾರ್ಟಿನ್‍ನ ನೋವೆ ಡಿಕ್ಷನೈರೆ ಡೆ ಜಿಯಾಗ್ರಫಿಯೆ (1879-1900), ಲಾಂಗ್ಮನ್ಸ್ ಗೆಜೆಟಿಯರ್ ಆಫ್ ದಿ ವಲ್ರ್ಡ್ (1895), ಕೆಂಡೆಯ ಜಿಯಾಗ್ರಾಫಿಶ್ಚ್ ವೊರ್ಟೆರ್ಬಕ್ (1921), ಎವಾಲ್ಡ್ ಎಚ್.
ರೈಸ್ ಅವರ ಗೆಜೆಟಿಯರ್ (೧೮೭೬) ನಲ್ಲೂ ಈ ಸಂಗತಿಯ ಪ್ರಸ್ತಾಪ ಹೀಗಿದೆ: "The Chapel, that in the fort of Srirangapattana was protected by the Native Christian troops under their commander Surappa" (ಶ್ರೀರಂಗಪಟ್ಟಣದ ಕೋಟೆಯೊಳಗಿನ ಕ್ರೈಸ್ತ ಪ್ರಾರ್ಥನಾಮಂದಿರವು ಸೂರಪ್ಪನ ನಾಯಕತ್ವದ ಸ್ಥಳೀಯ ಕ್ರೈಸ್ತ ಪಡೆಯ ಕಾವಲಿನಲ್ಲಿತ್ತು).
ಆಂಧ್ರಪ್ರದೇಶ ಗೆಜೆಟಿಯರ್ ನ ಪ್ರಕಾರ ಅಲ್ಲಿಯ ಒಡ್ಡ ಜನರು ಆಡುವ ಭಾಷೆ ’ವಡಾರಿ’ ಎಂದು ಉಲ್ಲೇಖಿಸಲ್ಪಟ್ಟಿದೆ.
ಹಾಗೆಯೇ ಮದ್ರಾಸ್ ಗೆಜೆಟಿಯರ್ ಹಾಗೂ ಮೈಸೂರ್ ಗೆಜೆಟಿಯರ್‍ಗಳು ಪ್ರಕಟವಾದುವು.
ಮಠಾಧಿಪತಿಗಳು ಗೆಜೆಟಿಯರ್ಎಂದರೆ ಸ್ಥಳಗಳ, ಪ್ರದೇಶಗಳ, ದೇಶಗಳ ಹೆಸರುಗಳನ್ನೂ ಅವನ್ನು ಕುರಿತ ವಿವರಗಳನ್ನೂ ಒಳಗೊಂಡ ಕೋಶ.
ಮಲೆ ಮಹದೇಶ್ವರ ಬೆಟ್ಟದ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು, ಕರ್ನಾಟಕ ರಾಜ್ಯ ಗೆಜೆಟಿಯರ್ಸ್‌ದಸ್ಯರು, ಗ್ರಾಮ ವಿಶ್ವಕೋಶದ ಜಿಲ್ಲಾ ಸಂಪಾದಕರು.
ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕೋಲಾರ ಜಿಲ್ಲೆ ಗೆಜೆಟಿಯರ್‍ನಲ್ಲಿ ಮೂರು ಕಡೆ ಇವರ ಹೆಸರು ಉಲ್ಲೇಖಗೊಂಡಿದೆ.
gazetteer's Usage Examples:
It is noted for having a "petrifying spring" in a nineteenth-century gazetteer, and also a Wesleyan Chapel.
Walsh notes that "especially notable were his directories, almanacs, gazetteers and prints by F.
It is a type of gazetteer.
A gazetteer is a geographical dictionary or directory used in conjunction with a map or atlas.
Maplandia world gazetteer "Flood submerges 900 ha of farmland in Sebangfai, Yommalath".
William Gresley, prebendary of Lichfield; the remainder was raised by subscription, aided by £333 from the Diocesan, and £250 from the Incorporated Society;A perpetual curacy; patrons, the Dean and Chapter of Lichfield;A school, purchased from the Independents (Nonconformists), was opened in 1843 which cross-references the gazetteer entry Cannock.
[15] Punjab gazetteers, 1883, bound in.
Composite Gazetteer of Antarctica (CGA) of the Scientific Committee on Antarctic Research (SCAR) is the authoritative international gazetteer containing.
The book was split up by province or territory in the form of a gazetteer, preceded by a Preface and Acknowledgments, and followed by a Bibliography and Index.
Ancient Greek gazetteers are known to have existed since the Hellenistic era.
In 1878 gazetteer Walter Thornbury published that the establishment, still called generally a Magistrates' House, consisted of three magistrates, each attending two days in a week.
The Gazetteer for Scotland is a gazetteer covering the geography, history and people of Scotland.
Synonyms:
map collection, book of maps, lexicon, atlas, dictionary,