<< french window frenched >>

french's Meaning in kannada ( french's ಅದರರ್ಥ ಏನು?)



ಫ್ರೆಂಚ್

Noun:

ಫ್ರೆಂಚ್, ಫ್ರೆಂಚ್ ರಾಷ್ಟ್ರ, ಫ್ರೆಂಚ್ ಭಾಷೆ,

Adjective:

ಫ್ರೆಂಚ್, ಫ್ರಾನ್ಸ್ ನ,

french's ಕನ್ನಡದಲ್ಲಿ ಉದಾಹರಣೆ:

ಪ್ರಪಂಚದ ಎರಡನೇ ಮಹಾಯುದ್ಧದ ನಂತರ ಜನಿಸಿದ ಮೊದಲ ಫ್ರೆಂಚ್ ಅಧ್ಯಕ್ಷರಾದರು.

೧೯೬೭ರಲ್ಲಿ, ಟೌಲೌಸ್ ನ ಫ್ರೆಂಚ್ ರೋಲ್-ಔಟ್ ನಲ್ಲಿ ಬ್ರಿಟಿಷ್ ಸರ್ಕಾರದ ಬ್ರಿಟಿಷ್ ತಾಂತ್ರಿಕ ಸಚಿವರಾದ, ಟೋನಿ ಬೆನ್ ತಾವು ಸ್ಪೆಲ್ಲಿಂಗನ್ನು ಮತ್ತೆ "Concorde" ಎಂದು ಬದಲಾಯಿಸುವುದಾಗಿ ಹೇಳಿದರು.

ಆರನೆಯ ಹೆನ್ರಿಯ ಫ್ರೆಂಚ್ ಪಟ್ಟಾಭಿಷೇಕೋತ್ಸವಕ್ಕಾಗಿ ಡನ್‍ಸ್ಟಬಲ್ 1431ರಲ್ಲಿ ಎರಡು ಸಂಗೀತಕೃತಿಗಳನ್ನು ರಚಿಸಿದ.

ಫ್ರೆಂಚ್ ಭಾಷೆ ರೊಮಾನ್ಸ್ ಭಾಷೆಗಳಲ್ಲಿ ಒಂದು.

ಅವರು ಪ್ರತಿಭಾವಂತರಾಗಿದ್ದರೂ ಫ್ರೆಂಚ್ ಪಾದ್ರಿಗಳು ನೀಡುತ್ತಿದ್ದ ಕಾಲೇಜು ಶಿಕ್ಷಣದಿಂದ ಏಕೆ ವಂಚಿತರಾದರು ಎಂಬುದು ತಿಳಿದುಬಂದಿಲ್ಲ.

1990 ರ ದಶಕದ ಆರಂಭದಿಂದಲೂ, ಚಿಕನ್ ಫಿಲೆಟ್ ಸ್ಯಾಂಡ್‌ವಿಚ್‌ಗಳು ಮತ್ತು ಹೊದಿಕೆಗಳಂತಹ ಇತರ ಕೋಳಿ ಉತ್ಪನ್ನಗಳನ್ನು ನೀಡಲು ಕೆಎಫ್‌ಸಿ ತನ್ನ ಮೆನುವನ್ನು ವಿಸ್ತರಿಸಿದೆ, ಜೊತೆಗೆ ಫ್ರೆಂಚ್ ಫ್ರೈಸ್ ಮತ್ತು ಕೋಲ್‌ಸ್ಲಾ, ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳಂತಹ ಸಲಾಡ್‌ಗಳು ಮತ್ತು ಭಕ್ಷ್ಯಗಳನ್ನು ನೀಡುತ್ತದೆ; ಎರಡನೆಯದನ್ನು ಹೆಚ್ಚಾಗಿ ಪೆಪ್ಸಿಕೋ ಪೂರೈಸುತ್ತದೆ.

ಉದಾಹರಣೆಗೆ ಎರಡನೇ ಅಧ್ಯಾಯದಲ್ಲಿ, ಆಲಿಸ್ ಇಲಿಯು ಫ್ರೆಂಚ್ ಇರಬಹುದು ಎಂದುಕೊಂಡು ತನ್ನ ಫ್ರೆಂಚ್ ಪಾಠದ ಪುಸ್ತಕದ ಮೊದಲ ಸಾಲನ್ನು ಅದಕ್ಕೆ ಹೇಳುತ್ತಾಳೆ: "Où est ma chatte?" ("ನನ್ನ ಬೆಕ್ಕು ಎಲ್ಲಿ?").

ಅಲ್ಲಿಂದ ಮುಂದೆ ಅನೇಕ ಪ್ರಾಂತ್ಯಗಳು ಒಂದೊಂದಾಗಿ ಫ್ರೆಂಚ್ ವಶಕ್ಕೆ ಬಂದುವು.

ಪುರಾತನ ಚರ್ಚುಗಳಲ್ಲಿ ಫ್ರೆಂಚ್, ರೋಮನೆಸ್ಕ್ ಮತ್ತು ಪೀಸ ಶೈಲಿಗಳ ಮಿಶ್ರಣ ಕಾಣುತ್ತದೆ.

" ಆದಾಗ್ಯೂ, ನಂತರದಲ್ಲಿ ಜೀನ್‌ ಬ್ಯೂಫ್ರೆಟ್‌ ಎಂಬ ತನ್ನ ಫ್ರೆಂಚ್‌ ಅನುಯಾಯಿಯಿಂದ ಒಡ್ಡಲ್ಪಟ್ಟ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುವಾಗ, ಸಾರ್ತ್ರೆಯ ಸ್ಥಾನದಿಂದ ಹೆಡೀಗ್ಗರ್‌ ಸ್ವತಃ ದೂರವುಳಿದ ಹಾಗೂ ತನ್ನ ಲೆಟರ್‌ ಆನ್‌ ಹ್ಯೂಮನಿಸಂ ಕೃತಿಯಲ್ಲಿ ಅಸ್ತಿತ್ವವಾದದಿಂದ ಮುಕ್ಕಾಲುಪಾಲು ದೂರವುಳಿದ.

ಫ್ರೆಂಚ್ ಗಯಾನಕ್ಕೆ ಒಳಪಡುವ ಅನೇಕ ಪುಟ್ಟ ಪುಟ್ಟ ಧ್ವೀಪಗಳಿವೆ.

ಹಣವನ್ನು ಹೊಂದಿದ್ದ ದಕ್ಷಿಣ ಕೆರೊಲಿನಾದ ಪ್ರಸಿದ್ಧ ವ್ಯಕ್ತಿಗಳು ಮತ್ತು ಚಾರ್ಲ್ಸ್ ಪಿಂಕಿ ಮತ್ತು ಮಿಲಿಯಂ ಮೌಲ್ಟ್ರಿಯಂತಹ ಪ್ರಮುಖ ಗವರ್ನರ್‌ಗಳು, ತಮ್ಮ ರಾಜಕೀಯ, ತಂತ್ರಕುಶಲತೆಯನ್ನು ಮತ್ತು ವಾಣಿಜ್ಯ ಗುರಿಗಳನ್ನು ಈಡೇರಿಸಿಕೊಳ್ಳಲು ಫ್ರೆಂಚ್ ಯೋಜನೆಯ ಮೂಲಕ ಉತ್ತರ ಅಮೆರಿಕಾಗೆ ಬಂದರು.

ಫ್ರೆಂಚ್ ಸಹಯೋಗದಿಂದ ಕಾಸಬ್ಲಾಂಕ ಮತ್ತು ಮೊರಾಕೋದ ಪ್ರಾಚೀನ ಕುಶಲ ಟ್ಯಾಂಜೀರ್‍ಗಳಲ್ಲಿ ಕರು ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ.

french's's Meaning in Other Sites