<< franchising francis crick >>

franchisor Meaning in kannada ( franchisor ಅದರರ್ಥ ಏನು?)



ಫ್ರ್ಯಾಂಚೈಸರ್

Noun:

ಫ್ರ್ಯಾಂಚೈಸರ್‌ಗಾಗಿ,

franchisor ಕನ್ನಡದಲ್ಲಿ ಉದಾಹರಣೆ:

a)ಫ್ರ್ಯಾಂಚೈಸರ್ ನ ಉದ್ದಿಮೆ ಸ್ಥಾಪನೆಯ ದಿನಾಂಕ ಮತ್ತು ಅದರ ವ್ಯಾಪಾರದ ಇತಿಹಾಸದ ವಿವರ,ಈ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಅಗತ್ಯ ಮಾಹಿತಿ,ಉದ್ದಿಮೆಯ ಲೆಕ್ಕಾಚಾರಕ್ಕೆ ಬ್ಯಾಂಕ್ ವಹಿವಾಟುಗಳ ವಿವರ,.

ಫ್ರ್ಯಾಂಚೈಸಿಂಗ್ ಅಧಿಕಾರದಿಂದ ಫ್ರ್ಯಾಂಚೈಸರ್ ನಿಯಮಗಳನ್ನು ಬಹಳ ಕಠಿಣವಾಗಿ ರೂಪಿಸಲಾಗಿದೆ,US ಮತ್ತು ಇನ್ನಿತರ ದೇಶಗಳಲ್ಲಿ ಸಣ್ಣ ಫ್ರ್ಯಾಂಚೈಸೀಸ್ ಗಳು ಅಥವಾ ಆರಂಭಿಕ ಬಂಡವಾಳದಾರರು ತಮ್ಮ ದೇಶದಲ್ಲಿ ನಡೆಸುವ ಈ ಕಾರ್ಯಚಟುವಟಿಕೆಗಳನ್ನೂ ಸಹ ಫ್ರ್ಯಾಂಚೈಸಿಂಗ್ ಸಂಸ್ಥೆ ತನ್ನಷ್ಟಕ್ಕೆ ತಾನೇ ರಕ್ಷಿಸಿಕೊಂಡಂತಾಗುತ್ತದೆ.

ಫ್ರ್ಯಾಂಚೈಸರ್ ನ ಹಕ್ಕು ಮತ್ತು ಕರ್ತ್ಯವ್ಯಗಳು ಕುರಿತಂತೆ ವ್ಯಾಪಾರಿ ಮುದ್ರೆ ಮತ್ತು ಸಂದಾಯದ ನಿಯಮಗಳ ಬಗ್ಗೆ ಒಂದೇ ತೆರನಾದ ನಿಯಮಗಳನ್ನು ಅಳವಡಿಸಲಾಗಿದೆ.

ಇಲ್ಲಿ 'ಮಾಸ್ಟರ್ ಫ್ರ್ಯಾಂಚೈಸರ್ ಗಳು' ಇರುತ್ತಾರೆ,ಇವರು ಉಪ-ಫ್ರ್ಯಾಂಚೈಸ್ ಗೆ ವಹಿಸಿಕೊಡಲು ಆಯಾ ಪ್ರದೇಶಗಳಲ್ಲಿ ಹಕ್ಕು ಪಡೆದಿರುತ್ತಾರೆ.

ಫ್ರ್ಯಾಂಚೈಸ್ ಗುತ್ತಿಗೆಗಳು ಯಾವಾಗಲೂ ಫ್ರ್ಯಾಂಚೈಸರ್ ಗಳ ಪರವಾಗಿ ಏಕಪಕ್ಷೀಯವಾಗಿರುತ್ತವೆ.

ಇಲ್ಲಿ ಖಾಸಗಿ ಕಾರ್ಯಗಳ ಹಕ್ಕಿನ ಕ್ರಿಯೆ ಇರುವುದಿಲ್ಲ,ಆದರೆ FTC ನಿಯಮಗಳ ಬಗ್ಗೆ ಫ್ರ್ಯಾಂಚೈಸರ್ ಹದಿನೈದು ಅಥವಾ ಹೆಚ್ಚು ರಾಜ್ಯಗಳು ಫ್ರ್ಯಾಂಚೈಸೀಗಳಿಗೆ ಈ ಹಕ್ಕನ್ನು ಒದಗಿಸಲು ಹಾಗು ಇದರ ಮೂಲಕ ಮೋಸ ಪತ್ತೆ ಹಚ್ಚಲು ಅನುಕೂಲವಾಗುವ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ.

ಫ್ರ್ಯಾಂಚೈಸರ್ ನೊಂದಾವಣೆಗಾಗಿ ಕೆಲವು ಅಗತ್ಯಗಳ ಪಟ್ಟಿ ಸಲ್ಲಿಸಬೇಕಾಗುತ್ತದೆ.

ನಲ್ಲಿ ಭಿನ್ನವಾಗಿದೆ,ಇದರ ವ್ಯತಿರಿಕ್ತತೆಗೆ ಅನುಗುಣವಾಗಿ ಫ್ರ್ಯಾಂಚೈಸ್ ದಲ್ಲಾಳಿ ಅಥವಾ ಮಾಸ್ಟರ್ ಫ್ರ್ಯಾಂಚೈಸರ್ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ.

:* ಫ್ರ್ಯಾಂಚೈಸರ್ ನ ಪ್ರಮುಖ ಅಧಿಕಾರಗಳ ಗುರುತಿಸುವಿಕೆ.

ಆತ ತನ್ನ ಫ್ರ್ಯಾಂಚೈಸರ್ ಜೊತೆ ಮಾರುಕಟ್ಟೆಯ ಯೋಜನೆ ಅಥವಾ ವ್ಯಾಪಾರದ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.

ಒಂದು ವೇಳೆ ಫ್ರ್ಯಾಂಚೈಸರ್ ನೊಬ್ಬ ತನ್ನ ದಾಸ್ತಾನಿನಿಂದ ಅವಶ್ಯ ಬಿದ್ದರೆ ಪಡೆಯಬಹುದಾದಾಗ ಅದು ಆಂಟಿ-ಟೃಸ್ಟ್ ಲೆಜಿಸ್ಲೇಶನ್ ಅಥವಾ ಅದಕ್ಕೆ ಪರ್ಯಾಯವಾದ ಕಾನೂನುಗಳಿಗೆ ಬೇರೆ ದೇಶದವರೂ ಅನ್ವಯಿಸಬಹುದು.

ಆದರೂ ಕೂಡಾ ಫ್ರ್ಯಾಂಚೈಸರ್ ನ ಆದಾಯ ಮತ್ತು ಲಾಭವು ಫ್ರ್ಯಾಂಚೈಸ್ ಬಹಿರಂಗಪಡಿಸುವ ದಾಖಲೆಗಳಲ್ಲಿ ನಮೂದಿಸಲ್ಪಡುತ್ತದೆ.

FTC ಯಲ್ಲಿ ಫ್ರ್ಯಾಂಚೈಸೀಯು ವ್ಯಾಪಾರಿ ಅಂಶಗಳನ್ನು ಬಹಿರಂಗಗೊಳಿಸದ ಒಪ್ಪಂದಕ್ಕೆ ಫ್ರ್ಯಾಂಚೈಸರ್ ನಿಂದ ಸಹಿ ಹಾಕಿಸಲ್ಪಟ್ಟಿರುತ್ತದೆ,ಇದು ಹಣದ ಕೈ ಬದಲಾವಣೆಗೆ ಹತ್ತು ದಿನ ಪೂರ್ವದಲ್ಲೇ ಇದಕ್ಕೆ ಸಹಿ ಹಾಕಬೇಕಾಗುತ್ತದೆ.

franchisor's Usage Examples:

Promotional Programs - Most franchisors collect marketing dollars from every franchisee into a pool that is spent to promote the brand.


through the franchisor.


Servpro is a franchisor of fire and water cleanup and restoration franchises in the United States and Canada.


Gothamist LLC was the operator, or in some cases franchisor, of eight city-centric websites that focused on news, events, food, culture, and other local.


The company owns Yogurt Mountain Holding, a frozen yogurt retailer and franchisor with 40 locations.


Crest Foods, the master franchisor for Nestlé, is in charge of developing cookie store franchises across.


HURXLEY Corporation, which was a franchisor in eastern Japan, continues to run Hokka Hokka Tei.


governments have the right to sue and negotiate consent decrees and rescissions with those franchisors who violate the provisions of the FTC Franchise.


The company is the master franchisor and owner of the "Chicken Cottage" brand.


Bibliography- a long interview with Olek Mincer, a Polish Jew to play Nicodemus- biography of the pope Karol Wojtyła, ]References1948 birthsLiving peoplePolish journalistsPolish Roman Catholics Donatos Pizza is a pizza delivery restaurant franchisor headquartered in Gahanna, Ohio, United States.


franchise relationship in which the owner of the franchise brand (the master franchisor) grants to another party the right to recruit new franchisees in a specific.


since 1959, Mister Softee became one of the largest franchisors of soft ice cream in the United States, with about 350 franchisees operating 600 trucks.


By the 2017–2018 timeframe, the franchisor was struggling, dipping in and out of losses and profitability.



franchisor's Meaning in Other Sites