frailly Meaning in kannada ( frailly ಅದರರ್ಥ ಏನು?)
ದುರ್ಬಲವಾಗಿ
Noun:
ಸೂಕ್ಷ್ಮತೆ, ಅಶಾಶ್ವತತೆ,
People Also Search:
frailnessfrails
frailties
frailty
frais
fraise
fraises
fraktur
framboesia
framboise
framboises
frame
frame house
frame in
frame of mind
frailly ಕನ್ನಡದಲ್ಲಿ ಉದಾಹರಣೆ:
ಆದಾಗ್ಯೂ ತಮ್ಮ ಬಂಡವಾಳವನ್ನು ಅಥವಾ ತಮ್ಮ ಗ್ರಾಹಕರನ್ನು ಪ್ರತಿನಿಧಿಸಲೇಬೇಕೆಂಬ ಅಗತ್ಯವಿಲ್ಲದ ಮಂಡಳಿಗಳ ನಿರ್ವಹಣೆಯಲ್ಲಿ ಆಡಳಿತ ವಿಧಾನಗಳು ದುರ್ಬಲವಾಗಿರಬಹುದಾಗಿದ್ದು ಅವು ಬಾಹ್ಯ ದಾನಿಗಳ ಮೇಲೆ ವಿಪರೀತ ಅವಲಂಬಿತವಾಗಬಹುದು.
ಆದಾಗ್ಯೂ ೧೯೬೦ ರ ದಶಕದ ವೇಳೆಗೆ, ಬಂಡವಾಳಗಳ ಕೊರತೆ ಮತ್ತು ಹೊಸ ಸಂಶೋಧನೆಗಳು ಜಪಾನ್ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಬೆಳೆಯುತ್ತಿರುವ ಸಮುದ್ರದಾಚೆಗಿನ ಸ್ಪರ್ಧೆಗಳಿಗೆ ಕಾರಣವಾಯಿತು, ಅದು ಒಂದು ಕಾಲದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ ನಗರದ ಉದ್ಯಮಗಳ ಸ್ಥಾನಗಳನ್ನು ದುರ್ಬಲವಾಗಿಸಿತು.
ಗೆಣಸಿನ ಕಾಂಡ ತೆಳುವಾಗಿಯೂ ದುರ್ಬಲವಾಗಿಯೂ ಉಂಟು.
ಹಾಲು ಕಳೆಯ ಕಾಂಡದ ನಾರಿನ ಬಳಕೆಯನ್ನು ಕೂಡ ವರದಿ ಮಾಡಲಾಗಿದೆ, ಆದರೆ ಭಂಗಿ ಅಥವಾ ಅಗಸೆಯಂತಹ ಇತರ ನಾರುಗಳಿಗಿಂತ ಅದು ಸ್ವಲ್ಪಮಟ್ಟಿಗೆ ದುರ್ಬಲವಾಗಿರುತ್ತದೆ.
ಆದರೆ ಉತ್ಪಾದಿತ ಆಮ್ಲದಲ್ಲಿ ನೀರಿನ ಅಂಶ ಹೆಚ್ಚಾಗಿದ್ದು ದುರ್ಬಲವಾಗಿರುತ್ತದೆ.
ನೋವು ಆಗುವಂತೆ, ಗುಯ್ಗುಡಿಕೆ, ಕಚಗುಳಿಗಳಂತೆ ಅರಿವುಗಳು ತೀರ ದುರ್ಬಲವಾಗಿದ್ದರೆ.
ಚಲನಶೀಲತೆಯಲ್ಲಿನ ದುರ್ಬಲತೆಗಳಲ್ಲಿ ಮೇಲಿನ (ಕೈ) ಅಥವಾ ಕೆಳಗಿನ (ಕಾಲು) ಅವಯವ ಇಲ್ಲದಿರುವುದು ಅಥವಾ ದುರ್ಬಲವಾಗಿರುವುದು, ಕಳಪೆ ಕೈ ಕೌಶಲ್ಯ, ಮತ್ತು ದೇಹದ ಒಂದು ಅಥವಾ ಹೆಚ್ಚು ಅಂಗಗಳಿಗೆ ಹಾನಿ ಸೇರಿದಂತೆ ಶಾರೀರಿಕ ದೋಷಗಳು ಸೇರಿವೆ.
ಮೈ ಬಣ್ಣ ಬಿಳಿಯಾಗಿದ್ದು ಮೂಗು, ಬಾಯಿ ಗುಲಾಬಿ ವರ್ಣದ್ದಿದ್ದರೆ ಅಂಥ ಕುರಿಗಳು ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ.
ಬಂದೂಕನ್ನು ಚಲಾಯಿಸಿದಾಗ ಉಂಟಾಗುವಷ್ಟು ಒತ್ತಡವನ್ನೂ ಪೆಟ್ಟಿಗೆಯು ತಡೆಯಲಾಗದಷ್ಟು ದುರ್ಬಲವಾಗಿದ್ದರೆ ಈ ಪೆಡಸು ಬಿರುಕುಗಳು ಗಮನಾರ್ಹ ಪ್ರಮಾಣದ ಅಪಘಾತಗಳಿಗೆ ಕಾರಣವಾಗಬಲ್ಲವು.
ಅವನು ಖಂಡಗಳ ಅಲೆತದ ಬಗೆಗೆ ಸಾಕಷ್ಟು ಪುರಾವೆಗಳನ್ನು ಮುಂದಿಟ್ಟಾಗ್ಯೂ ಇದಕ್ಕೆ ಕಾರಣವಾದ ಶಕ್ತಿಯ ಬಗೆಗಿನ ಮಾಹಿತಿಯು ದುರ್ಬಲವಾಗಿತ್ತು.
ಮಣ್ಣು ತುಂಬಾ ನಿಸ್ಸಾರವಾಗಿರುವ ಅಥವಾ ಪೌಷ್ಟಿಕ ದ್ರವ್ಯಗಳಿಲ್ಲದೆ ದುರ್ಬಲವಾಗಿರುವ, ಅದರಲ್ಲೂ ವಿಶಿಷ್ಟವಾಗಿ ಸಾರಜನಕದ ಅಂಶವಿಲ್ಲದಿರುವ ಆಮ್ಲೀಯ ಜೌಗು ಪ್ರದೇಶಗಳು ಮತ್ತು ಬಂಡೆಯ ಹೊರಚಾಚುವಿಕೆಗಳಂಥ ಪ್ರದೇಶಗಳಲ್ಲಿ ಬೆಳೆಯಲು ಮಾಂಸಾಹಾರಿ ಸಸ್ಯಗಳು ಹೊಂದಾಣಿಕೆ ಮಾಡಿಕೊಂಡಿರುವುದು ಕಂಡುಬರುತ್ತದೆ.
ಹೀಗಾಗಿ, ಭಾರದ ಲೋಹದ ಫ್ಲೋರೈಡ್ ಗ್ಲಾಸುಗಳು (HMFG) ಬಹಳ ಕಡಿಮೆ ಆಪ್ಟಿಕಲ್ ಶಕ್ತಿಗುಂದುವಿಕೆಯನ್ನು ಪ್ರದರ್ಶಿಸುತ್ತವೆ, ಅವುಗಳನ್ನು ತಯಾರಿಸುವುದು ಬಹಳ ಕಷ್ಟ, ಅಲ್ಲದೇ ಅವು ಬಹಳ ದುರ್ಬಲವಾಗಿರುತ್ತವೆ ಮತ್ತು ಆರ್ದತೆ ಮತ್ತು ಇತರ ವಾತಾವರಣದ ಆಕ್ರಮಣವನ್ನು ತಡೆಯುವಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿರುತ್ತವೆ.
ಸಿಂಹಾಸನದ ಮೇಲಿನ ಚಕ್ರವರ್ತಿಯ ಹಿಡಿತವು ತಾನು ಯೋಚಿಸಿದ್ದಕ್ಕಿಂತಲೂ ದುರ್ಬಲವಾಗಿದೆ ಎಂಬುದು, ಮತ್ತು ಆತ ಅತ್ಯಾವಶ್ಯಕವಾಗಿ ಒಮುರಾನ ಓರ್ವ ಕೈಗೊಂಬೆಯಾಗಿದ್ದಾನೆ ಎಂಬುದು ಅವನಿಗೆ ಅರಿವಾಗುತ್ತದೆ.
frailly's Usage Examples:
fraction fracture fragile fragility fragrance frail frailly framboise franc France franchise Francophone, a speaker of French (Fr.