<< fossilisations fossilised >>

fossilise Meaning in kannada ( fossilise ಅದರರ್ಥ ಏನು?)



ಪಳೆಯುಳಿಕೆ

ಪಳೆಯುಳಿಕೆಗಳು,

fossilise ಕನ್ನಡದಲ್ಲಿ ಉದಾಹರಣೆ:

ರಾಷ್ಟ್ರೀಯ ಉದ್ಯಾನಗಳು ಮಂಡಲ ಸಸ್ಯ ಪಳೆಯುಳಿಕೆಗಳ ರಾಷ್ಟ್ರೀಯ ಉದ್ಯಾನವು ಭಾರತದ ಮಧ್ಯ ಪ್ರದೇಶ ರಾಜ್ಯದಲ್ಲಿದೆ.

ಅನಂತರ 1878ರಲ್ಲಿ ಬೆಲ್ಜಿಯಂನ ಕಲ್ಲಿದ್ದಲ ಗಣಿಯಲ್ಲಿ 30 ಪೂರ್ಣಪಳೆಯುಳಿಕೆಗಳು ಸಿಕ್ಕಿವೆ.

ತಮಿಳು ನಾಡಿನ ಪ್ರಾಚೀನ ಇತಿಹಾಸವನ್ನು ಅದರ ಭಾಷೆಯಿಂದ ಮತ್ತು ಇತಿಹಾಸ ಪೂರ್ವಕಾಲದ ಪಳೆಯುಳಿಕೆಗಳ ಅಧ್ಯಯನದಿಂದ ಅರಿಯಬಹುದು.

ಇದಕ್ಕೆ ಸಾಕ್ಷಿಯಾಗಿ, ಪ್ರಸ್ತುತ ದೇವಸ್ಥಾನ ನಿರ್ಮಾಣದ ಸಂದರ್ಭದಲ್ಲಿ ವಿಗ್ರಹವೋಂದರ ಪಾಣಿಪೀಠ ಮತ್ತು ದೇವ ಗುಡಿಯೊಂದರ ಪಳೆಯುಳಿಕೆಗಳು ದೊರಕಿತ್ತು.

ಎಡಿಯಕರನ್ ಪಳೆಯುಳಿಕೆಗಳು ಕಲ್ಲುಹೂವುಗಳು ಎಂದು ಹೇಳಲಾಗಿದೆ ; ಆದರೆ ಈ ಹೇಳಿಕೆ ಇನ್ನೂ ಊಹೆಯಾಗಿಯೇ ಇದೆ ಮತ್ತು ಹೇಳಿಕೆಯ ಲೇಖಕರು ಇದನ್ನು ವಾಪಸು ತೆಗೆದುಕೊಂಡಿದ್ದಾರೆ.

ಮೊದಲ ಗುರುತಿಸ ಬಹುದಾದ ಜೀವಿಗಳ ಪಳೆಯುಳಿಕೆಗಳ ಪುರಾವೆ ಸೂಕ್ಷ್ಮಜೀವಿಗಳಿಂದಾದ ಸ್ಟ್ರೋಮೊಲೈಟ್‌ಗಳದು.

ಪಳೆಯುಳಿಕೆ ಇಂಧನಗಳ ಉತ್ಪಾದನೆ ಮತ್ತು ಉಪಯೋಗವು ಪರಿಸರಕ್ಕೆ ಸಂಬಂಧಪಟ್ಟ ಆತಂಕಗಳನ್ನು ಏರಿಕೆಯಾಗುವಂತೆ ಮಾಡುತ್ತದೆ.

ಹೆಬಿಲಿಸ್‌ನ ಕೆಲವು ಪಳೆಯುಳಿಕೆಗಳನ್ನು ಪಟ್ಟಿ ಮಾಡಲಾಗಿದೆ.

ಇಂತಹ ಪಳೆಯುಳಿಕೆಗಳು ಜಿಲ್ಲೆಯ ಮೂರು ಹಳ್ಳಿಗಳಲ್ಲಿಯೂ ಕಂಡುಬರುತ್ತವೆ, ಆದರೆ ಅವು ರಾಷ್ಟ್ರೀಯ ಉದ್ಯಾನವನದ ಹೊರಭಾಗದಲ್ಲಿವೆ.

ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾದ ಮತ್ತೊಂದು ಪ್ರಾಚೀನ ಖಗ ರೂಪಿ ಡೈನೋಸಾರ್ ನ ಪಳೆಯುಳಿಕೆ ಆರ್ಖಿಯಾಪ್ಟೆರಿಕ್ಸ್ ನ ಪ್ರಪ್ರಥಮ ಹಕ್ಕಿ ಎಂಬ ಹೆಗ್ಗಳಿಕೆಯ ಸ್ಥಾನವನ್ನು ಅಲುಗಾಡಿಸಿತ್ತು.

ಸುಣ್ಣ ಮರಳುಶಿಲೆಗಳು ತಮ್ಮಲ್ಲಿಯ ಕಣಗಳ ಜೊತೆಯಲ್ಲಿ ಸಣ್ಣ ಸಣ್ಣ ಸುಣ್ಣ ಶಿಲಾಚೂರುಗಳನ್ನು, ಸುಣ್ಣ ಚಿಪ್ಪು ಚೂರುಗಳನ್ನು ಪಳೆಯುಳಿಕೆಗಳಂತಿರುವ, ಗುಂಡುಕಣಗಳನ್ನು ಸುಣ್ಣದ ಉಂಡೆಗಳು ಮತ್ತು ಸ್ಥಳೀಯವಾಗಿ ಉತ್ಪತ್ತಿಯಾದ ಸುಣ್ಣಕಲ್ಲು ಚೂರುಗಳನ್ನು ಹೊಂದಿರುತ್ತವೆ.

fossilise's Usage Examples:

organisms multiply prolifically, and many grow tiny skeletons which readily fossilise.


colloquialisms and catch phrases, fossilised jokes and puns, general nicknames, vulgarisms and such Americanisms as have been naturalised.


bilateria didn"t lay eggs in sediment, where they would be likely to fossilise.


fossilised embryos have been found in female specimens and ossified pelvic claspers found in males.


said he did not want to "fossilise [himself] with a rigid tactic," saying managers cannot have a favourite formation "for the simple fact that we have to.


"Énergies renouvelables : Mayotte se « fossilise » toujours à 95%" (in French).


Despite being one of the most successful actors of Tamil cinema during his time, Gemini Ganesan was criticised for being fossilised in one type of portrayal, as most of his films were typically boy meets girl romantic films.


use of fossilised faeces in reconstructing ecosystems, coining the term coprolites.


colloquialisms and catch phrases, fossilised jokes and puns, general nicknames, vulgarisms and such Americanisms as have been naturalised (8 ed.


For example, an elderly man was accompanied by 5 fox jawbones, an arrowhead, a fossilised seashell, and several pierced dog teeth.


Orestovia is a lower-middle Devonian thallophyte known from fossilised cuticle, cutinite.


vaimoi|ne|en" "he arrived together with his beautiful wife" or "wives" The prolative is almost exclusively found in a few fossilised forms in modern Finnish.


Spilsbury sent the whole in 1832 to the antiquarian James Prinsep in Calcutta, who realised that they were fossilised bones and then sent them back to Sleeman.



Synonyms:

lapidify, petrify, fossilize, convert,

Antonyms:

disembark, get off, exit, stay, undeveloped,

fossilise's Meaning in Other Sites