<< forthright forthrightness >>

forthrightly Meaning in kannada ( forthrightly ಅದರರ್ಥ ಏನು?)



ನೇರವಾಗಿ

ಖಂಡಿತವಾಗಿ,

forthrightly ಕನ್ನಡದಲ್ಲಿ ಉದಾಹರಣೆ:

ಇದರ ಮರದ ಬುಡ ಅಥವಾ ಕಾಂಡ ಸುಮಾರು ೨-೩ಮೀ ವರೆಗೆ ನೇರವಾಗಿದ್ದೂ, ೫೦ಚೆ.

ಗರಿಷ್ಠ ವೇಗವನ್ನು ಸಾಧಿಸಲು ವೇಗದ ಬೌಲಿಂಗ್ ನ ಮೂಲ ಹಿಡಿತವು, ಹೊಲಿಗೆಯ ನಡುಗೆರೆ(ಸೀಮ್)ಗೆ ನೇರವಾಗಿರುವಂತೆ ಚೆಂಡನ್ನು ಹಿಡಿದುಕೊಳ್ಳಬೇಕು ಹಾಗು ನಡುಗೆರೆಯ ಮೇಲೆ ಪರಸ್ಪರ ಹತ್ತಿರವಿರುವಂತೆ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಇರಿಸಿಕೊಳ್ಳಬೇಕು ಮತ್ತು ಹೆಬ್ಬೆರಳು ನಡುಗೆರೆಯ ಕೆಳಭಾಗದಲ್ಲಿ ಚೆಂಡನ್ನು ಹಿಡಿದಿರಬೇಕು.

ಗಿನಿಯಿಲಿಗಳು ತಮ್ಮ ಗುದದ್ವಾರದಿಂದ ನೇರವಾಗಿ ಈ ಸಿಕೊಟ್ರೊಪ್‌ಗಳನ್ನು ತಿನ್ನುವವು.

ಒಂದು ವಿಶ್ರಾಮ ಸ್ಥಿತಿ ಕಲ್ಪಿಸಿಕೊಳ್ಳಿ (ನಿಂತಾಗ ಅಥವಾ ಕುಳಿತ ಬಹಂಗಿಯಲ್ಲಿ)ಬೆನ್ನು ಮತ್ತು ಬೆನ್ನು ಮೂಳೆಯನ್ನು ನೇರವಾಗಿಡಿ.

ಖಜುರಾಹೋಗೆ ಆಗ್ರಾದಿಂದ ಪ್ರಯಾಣ ಬಯಸುವವರು, ಝಾನ್ಸಿ ರೈಲ್ವೇ ನಿಲ್ದಾಣದಿಂದ ಯಾವುದೇ ರೈಲು ತೆಗೆದುಕೊಳ್ಳಬಹುದು, ನಂತರ ಟ್ಯಾಕ್ಸಿ ಮೂಲಕ ಓರ್ಚ್ಛಾ / ನೇರವಾಗಿ ಖಜುರಾಹೋವರೆಗೆ ಚಲಿಸಬಹುದು.

ಈ ಸೋಂಕುಗಳು ಹಲವುವೇಳೆ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನಿಂದ, ಅಥವಾ ನೇರವಾಗಿ ಮತ್ತೊಬ್ಬ ಸೋಂಕಿತ ವ್ಯಕ್ತಿಯಿಂದ ಉಂಟಾಗುತ್ತವೆ.

ಸಿರ ರಕ್ತನಾಳದಲ್ಲಿನ ಹರಿವಿನೊಳಕ್ಕೆ ನೇರವಾಗಿ.

ತಂಪು ಪಾನೀಯಗಳು - ಕೆಲವು ಅಧ್ಯಯನಗಳ ಪ್ರಕಾರ ತಂಪು ಪಾನೀಯಗಳು (ಹಲವು ಫಾಸ್ಫಾರಿಕ್ ಆಮ್ಲ ಹೊಂದಿವೆ) ಆಸ್ಟಿಯೊಪೊರೋಸಿಸ್‌‌ನ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸುತ್ತವೆ; ಬೇರೆ ಅಧ್ಯಯನಗಳು ತಂಪು ಪಾನೀಯಗಳು - ನೇರವಾಗಿ ಆಸ್ಟಿಯೊಪೊರೋಸಿಸ್‌‌ಗೆ ಕಾರಣವಾಗುವುದರ ಬದಲು ಕ್ಯಾಲ್ಸಿಯಂ‌ ಯುಕ್ತ ಪಾನೀಯಗಳನ್ನು ಆಹಾರ ಕ್ರಮದಿಂದ ತೆಗೆದುಹಾಕುತ್ತವೆ ಎಂದು ಹೇಳುತ್ತಾರೆ.

ನವದೆಹಲಿಯಿಂದ ನೇರವಾಗಿ ಜೈಪುರಕ್ಕೆ ಆರ್‌ಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ.

ಸಾಮಾನ್ಯವಾಗಿ ವಿನಿಮಯ ಮೂಲದಲ್ಲಿರುವ ಜೀವಿಗಳಿಗೆ ನೈಟ್ರೋಜನ್ ಅನಿಲವನ್ನು ನೇರವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ.

ಜಿಯೋ ಟ್ಯಾಗಿಂಗ್ ಅನ್ನು, ಅತ್ಯಂತ ಪ್ರಾಯೋಗಿಕ ಗೂಗಲ್ ಭೂಪಟಗಳ ಘಟಕವನ್ನು ಬಳಸುವ ಮೂಲಕ ಪಿಕಾಸಾದೊಳಗೇ ನೇರವಾಗಿ ಮಾಡಬಹುದಾಗಿದೆ.

ನೆಲದಿಂದ ೧೦ ಅಡಿ ಎತ್ತರದಲ್ಲಿ ಸಾಗುವ ವಿಶೇಷ ದಾರಿ,ನೇರವಾಗಿ ಗಣೇಶ ಮೂರ್ತಿಯ ಸನ್ನಿಧಿಗೆ ಕರೆದೊಯ್ಯುತ್ತದೆ.

ಸಾಫ್ಟ್ವೇರ್ ಮಾರಟಗಾರರು ಮೊದಲಿನಂತೆ ನೇರವಾಗಿ ಗ್ರಾಹಕರನ್ನು ಭೇಟಿಮಾಡದೆ, ಮೊದಲು ಸಾಮಾಜಿಕ ಜಾಲತಾಣಗಳ್ಳಲ್ಲಿ ಅವರ ಉತ್ಪನ್ನಗಳನ್ನು ಜಾಹೀರಾತುಗೊಳಿಸಿ ಅವರ ಮನವನ್ನು ಆಕರ್ಷಿಸಿ ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ.

forthrightly's Usage Examples:

camp meetings but, simply, the assumption that the Gospel, rightly and forthrightly proclaimed, has the power to convert sinners, and thus the world, to.


Williams forthrightly told Epstein: "Don"t touch them with a fucking bargepole, they will let you down.


advisor, John Paul Vann acknowledged forthrightly that Du was corrupt and that, whatever his interest in drugs, his lifestyle.


While forthrightly teaching animal welfare, it also teaches how to treat people with kindness.


They forthrightly answer his questions and tell him the tale up to that point.


ferocity (and being sexually attracted to him, as she immediately and forthrightly declares).


figure, he was known for his blunt, often fiery personality speaking forthrightly and not standing on ceremony.


" Don D"Ammassa wrote "[t]he forthrightly sentimental "The Gnarly Man" is one of the most moving portraits ever.


and internalized racism" be set aside to "talk forthrightly, honestly, reflectively, and thoughtfully about race", and the "need to voice .


available in every case (CBS tracks in particular); Rhino"s publicity forthrightly admitted those instances where other compilations" versions were superior.


Egerton"s work is among the most forthrightly outspoken in nineteenth-century and early twentieth-century English-language.


But, rather than doing so forthrightly and in a manner directed solely at the inventor involved in this case.


Christian Nobility of the German Nation, this was the first time he forthrightly accused the pope of being the Antichrist.



Synonyms:

squarely, forthright,

Antonyms:

indirect,

forthrightly's Meaning in Other Sites