<< forlorner forlornness >>

forlornly Meaning in kannada ( forlornly ಅದರರ್ಥ ಏನು?)



ದುರಾಸೆಯಿಂದ

ಅಸಹಾಯಕತೆಯಿಂದ,

forlornly ಕನ್ನಡದಲ್ಲಿ ಉದಾಹರಣೆ:

ವಿಮೆಯ ಹಣ ಪಡೆವ ದುರಾಸೆಯಿಂದ ತನ್ನ ಮೂರು ಮಕ್ಕಳನ್ನು ಕೊಂದಿದ್ದಕ್ಕೆ, ನನಗೆ ಗೊತ್ತಿರುವ ಅತ್ಯಾಕರ್ಷಕ ಹೆಣ್ಣೊಬ್ಬಳನ್ನು ನೇಣಿಗೇರಿಸಲಾಯಿತು ಎಂದು ನಾನು ಹೇಳುವೆ.

ಚರಿತ್ರೆಯಲ್ಲಿ ಎರಡನೆಯದಾಗಿ ಟೈಟಾನಿಕ್ ಹಡಗು ಬಹಳ ಪ್ರಸಿದ್ದವಾದುದ್ದು ಮತ್ತು ದುರಾಸೆಯಿಂದ ಕೂಡಿದ ಸಾಧನವಗಿತ್ತು.

ಕೆಲವರು ಬಂಡವಾಳ ಹೂಡುವ ಅವರ ಶಕ್ತಿಯನ್ನಾಧರಿಸಿ ಅಥವಾ ಹಣಕಾಸಿನ ವರದಿಗಳ ಮೇಲೆ ಅಥವಾ ಕಾನೂನು ಅಥವಾ ನಿಯಂತ್ರಣ ಕೌಶಲಗಳಿಂದ ಅವರ ಖ್ಯಾತಿಯನ್ನು ಪಡೆದರೆ ಮತ್ತೆ ಕೆಲವರು ಅವರ ದುರಾಸೆಯಿಂದಲೂ ನೆನಪಿಸಲ್ಪಡುತ್ತಾರೆ.

ಆತ ನಂತರ ಇನ್ನಷ್ಟು ಗೆಲುವು ಗಳಿಸಬೇಕೆಂಬ ದುರಾಸೆಯಿಂದಾಗಿ ಅಖಂಡ ಭಾರತ ಸಾಮ್ರಾಜ್ಯವನ್ನು ಕಳೆದುಕೊಂಡನು.

ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡುತ್ತಾನೆ.

ಭಾರತದಲ್ಲಿ ಜನರ ನಡವಳಿಕೆಗಳು ಧರ್ಮದಿಂದ ಪ್ರಭಾವಿತವಾಗಬೇಕೇ ವಿನಹ ದುರಾಸೆಯಿಂದ ಅಲ್ಲ”.

ಇಷ್ಟೆಲ್ಲಾ ಲೀಲೆಗಳಿಗೆ ನಂದಿನಿಯೇ ಕಾರಣ ಎಂದು ತಿಳಿದ ಕೌಶಿಕ, ದುರಾಸೆಯಿಂದ ವಸಿಷ್ಠ ಮಹರ್ಷಿಗಳ ಬಳಿ ಸಾರಿ ನಂದಿನಿಯನ್ನು ತನಗೆ ಕೊಡಿರೆಂದು ಕೇಳಿದನು.

ಆದರೆ ಸದ್ಯ ಬೇಟೆಗಾರರ ದುರಾಸೆಯಿಂದಾಗಿ ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ನಡೆದಿದೆ.

ದಿ ಟೈಮ್ಸ್‌ ಆಫ್‌ ಇಂಡಿಯಾ ದ ಸಂದರ್ಶನವೊಂದರಲ್ಲಿ ಕರೀನಾ, "ಉದ್ಯಮದಲ್ಲಿ ನನ್ನ ಆರಂಭಿಕ ವರ್ಷಗಳಲ್ಲಿ, ನನಗಿದ್ದ ದುರಾಸೆಯಿಂದಾಗಿ ನಾನು ತುಂಬ ಕೆಲಸ ಮಾಡುವಂತೆ ನನ್ನನ್ನೇ ಪ್ರೇರೇಪಿಸಿಕೊಂಡಿದ್ದೆ.

ಪ್ರತೀಕ್ ಮತ್ತು ಮುತ್ತುನನ್ನು ಸಾಯಿಸಿ ತಾನೇ ಆ ಒಳಬೇಹುಗಾರನೆಂದು ಸೌರಭ್ ಬಹಿರಂಗಪಡಿಸುತ್ತಾನೆ; ದುರಾಸೆಯಿಂದ ಕುರುಡನಾಗಿ ಅವನು ತನ್ನ ದೇಶಕ್ಕೆ ದ್ರೋಹ ಮಾಡಿ ಇಲ್ಯಾಸಿಯ ಸುಮಾರು $100 ದಶಲಕ್ಷದ ಪ್ರಸ್ತಾಪವನ್ನು ಒಪ್ಪಿಕೊಂಡಿರುತ್ತಾನೆ.

ಅವಳು ಧರಿಸಿದ್ದ ಮೂಗುತಿಯನ್ನು ಪಡೆದುಕೊಳ್ಳಬೇಕೆಂಬ ದುರಾಸೆಯಿಂದ ರಾಜ ಒಡೆಯರ್ ಸೈನ್ಯದೊಂದಿಗೆ ತಲಕಾಡಿಗೆ ಹೋಗಿ ತಲಕಾಡನ್ನು ಗೆದ್ದುಕೊಂಡರು, ರಂಗಮ್ಮ ಕಾವೇರಿಯ ದಡಕ್ಕೆ ಹೋಗಿ, ಮೂಗುತಿಯನ್ನು ನೀರಿನಲ್ಲಿ ಎಸೆದು ಮೇಲೆ ಹೇಳಿದಂತೆ ಶಾಪಕೊಟ್ಟು ತಾನೂ ಹೊಳೆಗೆ ಹಾರಿಕೊಂಡಳು.

ರಾಬರ್ಟ್ ಬಾಷ್ ರವರು ಯಾವತ್ತೂ ಕಾಸಿನ ವ್ಯಾಮೋಹ , ಕಂಪನಿಯನ್ನು ವಿಸ್ತಾರಿಸಿ ಲಾಭಪಟ್ಟು ಬದುಕಬೇಕು ಎಂಬ ದುರಾಸೆಯಿಂದ ಇದ್ದವರಲ್ಲ.

ಈ ಚಿತ್ರವು ರೀಮೇಕ್ ಅಥವಾ ಬೇರೆ ಏನೂ ಅಲ್ಲ, ಆದರೆ ಇದು ಅದನ್ನು ಸ್ವಲ್ಪ ಹೋಲುವಂತೆಯೇ ಇದೆ, ಇದು ಸಂಬಹಂದಗಳು ಮತ್ತು ದುರಾಸೆಯಿಂದ ಈ ಮೂವರಲ್ಲಿ ಸಂಭಂದಗಳು ಹೇಗೆ ಹದಗೆಡುತ್ತದೆ ಎಂಬುದರ ಬಗ್ಗೆ ಚಿತ್ರಿತವಾಗಿದೆ.

forlornly's Usage Examples:

man carving up the world with a knife and fork, while a hungry family forlornly looks on.


She does not recognise him but seeing him standing forlornly, she takes pity on him and offers him shelter, just for the night.


The driver refuses and she walks down the street forlornly.


maestro himself, who supplies the tingling music, which flows wildly, searchingly, and forlornly from Rick Martin"s beloved horn.


at his favorite painting, The Lonely Maiden, a beautiful woman staring forlornly out into the distance.


Nioche sits forlornly nearby, and he walks away from them in disgust.


winds that fain would blow her homeward; seeks all the lashed sea"s landlessness again; for refuge"s sake forlornly rushing into peril; her only friend.


The Sidehill Gouger: a "left-sided" mother looks forlornly at her "right-sided" pup.


homeward; seeks all the lashed sea"s landlessness again; for refuge"s sake forlornly rushing into peril; her only friend her bitterest foe! "Know ye, now,.


plays Wagner downstairs alone and seems to celebrate, while Dale gazes forlornly out the house"s top-floor window.


of what was once the seven-mile San Buenaventura Mission Aqueduct sits forlornly in a weed-filled corner of an orchard near a freeway offramp north of.


stage suit based on it, a chartreuse affair replete with faces peering forlornly from sequin-stitched window frames.


The exceptionally modest grave has fallen, and lies forlornly in the westmost section of the cemetery, between two modern housing developments.



forlornly's Meaning in Other Sites