<< forestine forestland >>

foresting Meaning in kannada ( foresting ಅದರರ್ಥ ಏನು?)



ಅರಣ್ಯೀಕರಣ

ಹಿಂದೆ ಅರಣ್ಯರಹಿತ ಭೂಮಿಯಲ್ಲಿ ಅರಣ್ಯ ಸ್ಥಾಪನೆ,

foresting ಕನ್ನಡದಲ್ಲಿ ಉದಾಹರಣೆ:

ಯೋಜನೆಯ ಕ್ರಮಗಳೆಂದರೆ: ಗೊಬ್ಬರ ನಿರ್ವಹಣೆ, ಅರಣ್ಯೀಕರಣ, ಶಕ್ತಿ ವೃದ್ಧಿಸುವಿಕೆ, SF6 ಮತ್ತು ಭೂಮಿಯ ಹಳ್ಳ ಮುಚ್ಚುವಾಗಿನ ಅನಿಲದ ಸೆರೆ.

ಇಂಗಾಲ ಕಡಿಮೆಗೊಳಿಸುವ ಸಾಲಗಳಲ್ಲಿ ವಾಯುಮಂಡಲದಿಂದ ಜೈವಿಕ ಬೇರ್ಪಡಿಸುವಿಕೆಯಿಂದ ಇಂಗಾಲದ ಸಂಗ್ರಹ ಮತ್ತು ಶೇಖರಣೆ (ಅರಣ್ಯೀಕರಣ ಮತ್ತು ಪುನರರಣ್ಯೀಕರಣ), ಸಾಗರ ಮತ್ತು ಮಣ್ಣಿನ ಸಂಗ್ರಹ ಮತ್ತು ಶೇಕರಣೆಯ ಪ್ರಯತ್ನಗಳು ಸೇರಿವೆ.

ಹೀಗೆ ದಿನಗಳೆದಂತೆ ಇಂಗಾಲದ ಈ ಬೃಹತ್ ಸಂಗ್ರಹಾರಗಳಲ್ಲಿ ಬದಲಾವಣೆ ಕಂಡುಬಂದಿದೆ,(ಉದಾಹರಣೆಗೆ ಅರಣ್ಯೀಕರಣ ಅಥವಾ ಅರಣ್ಯನಾಶದಿಂದ ಉಷ್ಣಾಂಶದಲ್ಲಿನ ಏರಿಳಿತ-ಮತ್ತು ಮಣ್ಣಿನ ಉಸಿರಾಟದಲ್ಲಾಗುವ ಬದಲಾವಣೆಗಳನ್ನು ಇದು ಅವಲಂಬಿಸಿದೆ.

ಸಚಿವಾಲಯವು ಕೈಗೊಂಡ ಮುಖ್ಯ ಚಟುವಟಿಕೆಗಳಲ್ಲಿ ಭಾರತದ ಸಸ್ಯವರ್ಗ ಮತ್ತು ಭಾರತದ ಪ್ರಾಣಿ, ಕಾಡುಗಳು ಮತ್ತು ಇತರ ಅರಣ್ಯ ಪ್ರದೇಶಗಳ ಸಂರಕ್ಷಣೆ ಮತ್ತು ಸಮೀಕ್ಷೆಗಳು ಸೇರಿವೆ; ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ; ಅರಣ್ಯೀಕರಣ, ಮತ್ತು ಭೂ ನಾಶವನ್ನು ತಗ್ಗಿಸುವುದು.

ವೈಮಾನಿಕ ರವಾನೆ ಮೂಲಕ ಮರುಅರಣ್ಯೀಕರಣ ಹಾಗೂ ಸವಕಳಿಯ ನಿಯಂತ್ರಣ ವ್ಯವಸ್ಥೆ.

ಈ ಕಾರಣಗಳಿಂದ ಕೆಲವು ದೇಶಗಳು ತಮ್ಮ ಸ್ಥಳೀಯ ಜಾರಿಗೊಳಿಸುವಿಕೆಯ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹಾಕುತ್ತವೆ ಮತ್ತು ಅರಣ್ಯೀಕರಣ ಅಥವಾ ಭೂಉಪಯೋಗದಂತಹ ಕೆಲವು ಬಗೆಯ ಇಂಗಾಲದ ತೊಟ್ಟಿಯ ಚಟುವಟಿಕೆಗಳಿಗೆ ಸಾಲಗಳನ್ನು ಅನುಮತಿಸುವುದಿಲ್ಲ.

ಸ್ಥಳೀಯರು ಹೇಳುವಂತೆ ತುಳಸಿ ಅವರು, ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಬ್ರಿಟಿಷ್ ಕೊಲಂಬಿಯಾದಲ್ಲಿ ಜನಸಂಖ್ಯೆಯು ಹೆಚ್ಚುತ್ತಲೇ ಹೋಗಿದ್ದು, ವ್ಯಾಪಾರ ಕ್ಷೇತ್ರದಲ್ಲಿ ಗಣಿಗಾರಿಕೆ, ಅರಣ್ಯೀಕರಣ, ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಹೋಯಿತು.

ಮಸಲ್ ಷೋಲ್ಸ್ ನ ನೈಟ್ರೇಟ್ ಕಾರ್ಖಾನೆಗಳ ನಿರ್ವಹಣೆ, ಅರಣ್ಯೀಕರಣ, ಮನೋರಂಜನೆ, ಮಲೇರಿಯಾ ನಿರೋಧ ಮುಂತಾದ ಜನಾರೋಗ್ಯ ಕಾರ್ಯ-ಇವೆಲ್ಲ ಟಿವಿಎ ಸಂಸ್ಥೆಯ ಹೊಣೆ.

ಅಮೆಜಾನ್‌ ಮರುಅರಣ್ಯೀಕರಣ.

foresting's Usage Examples:

ownership titles, donating agricultural supplies and a tractor, and deforesting 40 acres (160,000 m2) of Brito"s land.


being essential, can be very detrimental to the environment; through overcropping (depleting nutrients in the soil), overgrazing, de-foresting (cutting.


form of river boat, the Lehigh Coal " Navigation Company was annually deforesting vast timber stands reaching by then more than 16 miles (26 km) upriver.


highest parts, but the weather in the departmental capital is warm due to deforesting.


Most of the territory of the town consists of reforesting areas belonging to Companhia Melhoramentos de São Paulo.


Amazonian forests substantially influence regional and global climates and deforesting this region is both a regional and global driver of climate change due.


exerted against indigenous communities including homicides, stonings, deforesting, threats and arson.


construction as an apparent impediment to wildlife growth on a local scale by deforesting 24.


product continues as WF Trac at Werner Forst- und Industrietechnik (Werner foresting and industrial technology) in Trier, Germany.


The federal government acquired the land and the CCC began reforesting the area.


while protesting the incursion of non-tribal members who he claimed were deforesting the land upon which his tribe relied.


Yugoslavia, Mladi Gorani was a Yugoslav Youth Organization tasked with re-foresting Yugoslav highlands.


Forest transition theory and the reforesting of Scotland.



Synonyms:

rainforest, undergrowth, underwood, vegetation, botany, jungle, underbrush, grove, flora, virgin forest, second growth, wood, tree, woods, rain forest, bosk, old growth,

Antonyms:

fauna, nondevelopment, embark, leave, disconnect,

foresting's Meaning in Other Sites