<< forejudge forekings >>

forejudgment Meaning in kannada ( forejudgment ಅದರರ್ಥ ಏನು?)



ಪೂರ್ವನಿರ್ಣಯ

Noun:

ಪೂರ್ವಗ್ರಹಿಕೆಗಳು,

forejudgment ಕನ್ನಡದಲ್ಲಿ ಉದಾಹರಣೆ:

ಹಲವು ಸಂದರ್ಭಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು, ಕಾನೂನಿನ ವ್ಯಾಖ್ಯಾನದಲ್ಲಿ ಮೊದಲೇ ನಿರ್ಧಾರವಾದ ಪೂರ್ವನಿರ್ಣಯವನ್ನು ಒಳಗೊಂಡಿದ್ದರೆ ಅಂತಹ ಮೊಕದ್ದಮೆಯ ಒಂದು ತೀರ್ಪನ್ನು ಪ್ರಶ್ನಿಸಿ ಲೀವ್ ಟು ಅಪೀಲ್ ಗೆ [ಪ್ರೋವ್ನಿಂಗ್ಸ್ಟಿಲ್ ಸ್ಟ್ಯಾಂಡ್ ) ಅವಕಾಶ ನೀಡಬಹುದು.

ಆದಾಗ್ಯೂ, ರೂಢಿಯಲ್ಲಿರುವಂತೆ, ಈ ನ್ಯಾಯಾಲಯಗಳು ಪ್ರಕಟಿಸುವ ಪೂರ್ವನಿರ್ಣಯ, ಅಥವಾ ಜ್ಯೂರಿಸ್ಪ್ರುಡೆನ್ಸ್ ಕಾನ್ಸ್ಟಾನ್ಟೆ ಸಾಮಾನ್ಯವಾಗಿ ಬಹಳ ದೃಢವಾಗಿರುತ್ತವೆ.

ಪಂದ್ಯ ಆರಂಭವಾಗುವ ಮುನ್ನ ಎರಡೂ ತಂಡಗಳು ಅದು ಒಂದು ಇನಿಂಗ್ಸ್ ನ ಪಂದ್ಯವೋ ಅಥವಾ ಎರಡು ಇನಿಂಗ್ಸ್ ನದ್ದೋ ಎಂಬುದರ ಬಗ್ಗೆ ಒಮ್ಮತಕ್ಕೆ ಬರುತ್ತವೆ; ಆ ಇನಿಂಗ್ಸ್/ಇನಿಂಗ್ಸ್ ಗಳು ಕಾಲಾವಧಿ ಅಥವಾ ಓವರ್ ಗಳ ಲೆಕ್ಕದಲ್ಲಿ ಸೀಮಿತಗೊಳಿಸಲ್ಪಡಬೇಕೋ ಇಲ್ಲವೋ ಎಂಬುದೂ ಪೂರ್ವನಿರ್ಣಯಿತವಾಗುತ್ತವೆ.

ಸ್ಪೇನ್ ನಲ್ಲಿ, ಉಚ್ಚ ನ್ಯಾಯಾಲಯಗಳು ಪೂರ್ವನಿರ್ಣಯದ ಬದ್ಧತೆಯನ್ನು ರೂಪಿಸಲು ಸಾಧ್ಯವಿಲ್ಲ; ಆದಾಗ್ಯೂ, ಕಿರಿಯ ನ್ಯಾಯಾಲಯಗಳು ಸಾಮಾನ್ಯವಾಗಿ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನಗಳನ್ನೇ ಪಾಲಿಸುತ್ತವೆ.

ಅಸ್ಪಷ್ಟವಾದ ಅರ್ಹತಾ ಅವಶ್ಯಕತೆಗಳು, ಆದರೆ ಪೂರ್ವನಿರ್ಣಯಾಶ್ರಿತ ವಿಧಿಗಳು ಎತ್ತಿ ಹಿಡಿಯುವ ನಿರ್ದಿಷ್ಟ ಮಾರ್ಗದರ್ಶನಗಳು, ಈ ಅವಶ್ಯಕತೆಗಳನ್ನು ನಿರೂಪಿಸುತ್ತವೆ.

ಸಂಪ್ರದಾಯ ಕಾನೂನನ್ನು ಪಾಲಿಸುವ ಹಲವು ರಾಷ್ಟ್ರಗಳು ಸ್ಟೇರ್ ಡೆಸಿಸಿಸ್ ನ(ಅಂದರೆ ಹಿಂದೆ ನೀಡಿದ ತೀರ್ಪುಗಳ ತತ್ವಗಳ ಆಧರಿಸಿ ಮುಂದಿನ ನ್ಯಾಯಪಾಲನೆಗೆ ಒತ್ತು ನೀಡುವುದು) ಸಿದ್ಧಾಂತವನ್ನು ಪಾಲಿಸುತ್ತವೆ, ಇದರಂತೆ ನ್ಯಾಯಾಲಯದ ಹಿಂದಿನ ಅಧಿಕೃತ ತೀರ್ಪುಗಳು(ನಿರ್ಣಯಗಳು) ತಮ್ಮ ಕಾನೂನು ವ್ಯಾಪ್ತಿಯೊಳಗಿರುವ ಅದೇ ನ್ಯಾಯಾಲಯ ಅಥವಾ ಕೆಳ ದರ್ಜೆ ನ್ಯಾಯಾಲಯಗಳಲ್ಲಿ ಪೂರ್ವನಿರ್ಣಯದೊಂದಿಗೆ ಸೇರಿಕೊಂಡು ರಚನೆಯಾಗಿರುತ್ತದೆ.

forejudgment's Meaning in Other Sites