forefinger Meaning in kannada ( forefinger ಅದರರ್ಥ ಏನು?)
ತೋರುಬೆರಳು, ತೋರು ಬೆರಳು,
Noun:
ತೋರು ಬೆರಳು,
People Also Search:
forefingersforefoot
forefront
forefronts
foregather
foregathered
foregathering
foregathers
forego
foregoes
foregoing
foregone
foregone conclusion
foreground
foreground processing
forefinger ಕನ್ನಡದಲ್ಲಿ ಉದಾಹರಣೆ:
ಗರಿಷ್ಠ ವೇಗವನ್ನು ಸಾಧಿಸಲು ವೇಗದ ಬೌಲಿಂಗ್ ನ ಮೂಲ ಹಿಡಿತವು, ಹೊಲಿಗೆಯ ನಡುಗೆರೆ(ಸೀಮ್)ಗೆ ನೇರವಾಗಿರುವಂತೆ ಚೆಂಡನ್ನು ಹಿಡಿದುಕೊಳ್ಳಬೇಕು ಹಾಗು ನಡುಗೆರೆಯ ಮೇಲೆ ಪರಸ್ಪರ ಹತ್ತಿರವಿರುವಂತೆ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಇರಿಸಿಕೊಳ್ಳಬೇಕು ಮತ್ತು ಹೆಬ್ಬೆರಳು ನಡುಗೆರೆಯ ಕೆಳಭಾಗದಲ್ಲಿ ಚೆಂಡನ್ನು ಹಿಡಿದಿರಬೇಕು.
ತೋರುಬೆರಳು ಒಂದನ್ನೇ ಲಂಬವಾಗಿ ಹಿಡಿದು ಹಲವುವೇಳೆ ಸಂಖ್ಯೆ ಒಂದನ್ನು ಚಿತ್ರಿಸಲು ಬಳಸಲಾಗುತ್ತದೆ (ಆದರೆ ಬೆರಳೆಣಿಕೆಯು ಸಂಸ್ಕೃತಿಗಳ ನಡುವೆ ಬದಲಾಗುತ್ತದೆ) ಅಥವಾ ಮೇಲಕ್ಕೆ ಹಿಡಿದಾಗ ಅಥವಾ ಪಕ್ಕದಿಂದ ಪಕ್ಕಕ್ಕೆ ಚಲಿಸಿದಾಗ (ಬೆರಳು ಅಲ್ಲಡಿಸುವುದು) ಅದು ಎಚ್ಚರಿಕೆ ನೀಡುವ ಸಂಜ್ಞೆಯಾಗಿರಬಹುದು.
ಬಲಗೈಯನ್ನು ಮುಷ್ಟಿ ಮಾಡಲಾಗುತ್ತದೆ, ತೋರುಬೆರಳು ನೇರವಾಗಿ ಚಾಚಿಕೊಂಡಿರುತ್ತದೆ ಮತ್ತು ಎಡಗೈಯನ್ನ ಕೂಡ ಮುಷ್ಟಿ ಮಾಡಿ ತೋರುಬೆರಳನ್ನು ಹಿಡಿದುಕೊಳ್ಳಲಾಗುತ್ತದೆ.
ಮಧ್ಯದ ಬೆರಳನ್ನು ತಲೆಯಂತೆ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಒಂದು ಜೋಡಿ ಪಾದದಂತೆ ಪ್ರದರ್ಶಿಸಲಾಗುತ್ತದೆ.
ಹೆಬ್ಬೆರಳು ಮತ್ತು ತೋರುಬೆರಳು ಚಿನ್ ಮುದ್ರೆಯ ರೀತಿಯಲ್ಲಿಯೇ ಇರುತ್ತವೆ.
ಹೀಗೆ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಬಾಯಿಯ ಆಕಾರ ಮಾಡಿ ಪ್ರದರ್ಶಿಸಲಾಗುತ್ತದೆ.
ಈ ಮುದ್ರೆಯಲ್ಲಿ ತೋರುಬೆರಳು ಮತ್ತು ಕಿರುಬೆರು ನೇರವಾಗಿರುತ್ತದೆ ಮತ್ತು ಉಳಿದ ಬೆರಳುಗಳು ಮಡಚಿರುತ್ತವೆ.
ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳು ಒಂದು ಶೂನ್ಯವಾಗಿ (ಜೀರೋ) ಸಯೋಜಿಸಲ್ಪಡುತ್ತವೆ.
ಅಚ್ಚುಮೊಳೆ ಸಂಯೋಜಕ ಈ ತಟ್ಟೆಗಳ ಎದುರಿಗೆ ನಿಂತು ಹಸ್ತಪ್ರತಿಯನ್ನು ನೋಡಿ ಒಂದೆರಡು ಶಬ್ದಗಳನ್ನು ಮಾತ್ರ ನೆನಪಿಟ್ಟುಕೊಂಡು ಅವಕ್ಕೆ ಬೇಕಾದ ಅಚ್ಚುಮೊಳೆಗಳನ್ನು ಒಂದೊಂದಾಗಿ ತನ್ನ ಬಲಗೈ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ತೆಗೆದುಕೊಂಡು, ಎಡಗೈಯಲ್ಲಿರುವ ಸಂಯೋಜನಾ ಸಲಕರಣೆಯಲ್ಲಿಡಬೇಕು (ಕಂಪೋಸಿಂಗ್ ಸ್ಟಿಕ್).
ವಿವಾಹದ ಪ್ರಕಾರಗಳು ತರ್ಜನಿಯು (ತೋರುಬೆರಳು) ಮಾನವನ ಕೈಯ ಎರಡನೇ ಬೆರಳಾಗಿದೆ.
ಉದಾಹರಣೆಗೆ, ನಿರ್ದೇಶಕರ ಹೆಸರನ್ನು ಕೇವಲ "U" ಎಂದು ತೋರಿಸಲಾಗಿದೆ ಮತ್ತು ತೋರುಬೆರಳು ಪ್ರೇಕ್ಷಕರ ಕಡೆಗೆ ತೋರಿಸುತ್ತದೆ.
ಅಲ್ಲದೆ ತೋರುಬೆರಳು ಮತ್ತು ಹೆಬ್ಬೆರಳುಗಳ ಅಂತರ ಆಳವಾದ ಸೀಳಿನಂತಿದೆ.
ರಂಗವಲ್ಲಿಯನ್ನು ತೋರುಬೆರಳು, ಹೆಬ್ಬೆರಳುಗಳ ನಡುವೆ ರಂಗೋಲಿ ಪುಡಿ ಹಿಡಿದು ಬಿಡುವುದು ಒಂದು ರೀತಿಯಾದರೆ, ಮುಷ್ಟಿಯಲ್ಲಿ ರಂಗೋಲಿಪುಡಿ ಹಿಡಿದು ಅದು ಪೂರ್ತಿ ಮುಗಿಯುವವರೆಗೆ ಕೈಮೇಲೆತ್ತದೆ ನೈಪುಣ್ಯದಿಂದ ವಿವಿಧ ಆಕಾರಗಳನ್ನು ರೂಪಿಸುವುದು ಮತ್ತೊಂದು ಬಗೆ.
forefinger's Usage Examples:
When several women are murdered and their forefingers severed, Holmes and Watson are called into action, but Holmes is baffled.
film is often remembered for Cagney"s character rubbing the thumb and forefinger of his hand together and exulting, "Feel that air!" The supporting cast.
typically done by the forefinger, such as pointing at things or ringing doorbells, are being done with the thumb.
The spacing of the hands shall not exceed 81 cm, measured between the forefingers.
Cagney"s character rubbing the thumb and forefinger of his hand together and exulting, "Feel that air!" The supporting cast features Rosemary Lane, Donald Crisp.
If the trigger is pulled with the second finger, the forefinger extending along the side of the receiver.
They are either played with the thumbs, or rarely with the forefingers or bow.
measured by a human hand from the tip of the thumb to the tip of the forefinger (compare span).
This, the two rings on his forefinger and his black costume would fit with the identification with Bua, who.
The fingertips of the thumbs and forefingers are most affected, and also wear out faster than the rest of the glove.
In Brandon Sanderson's Cosmere Series On the planet Roshar (The Stormlight Archive)Firemoss: A red-brown moss that, when activated by rubbing between the thumb and forefinger, releases wisps of smoke that create feelings of euphoria when inhaled and is used as a recreational drug.
has two hands held against the chest with the tips of the thumbs and forefingers of each hand united.
substances between vials without protection, she noted that their thumbs, forefingers, and ring fingers were often damaged.
Synonyms:
index finger, finger, index,