for many days Meaning in kannada ( for many days ಅದರರ್ಥ ಏನು?)
ಹಲವು ದಿನಗಳವರೆಗೆ, ಎಷ್ಟು ಹೊತ್ತು,
People Also Search:
for nothingfor now
for one
for real
for sale
for short
for starters
for sure
for that
for that matter
for that reason
for the asking
for the first time
for the moment
for the most part
for many days ಕನ್ನಡದಲ್ಲಿ ಉದಾಹರಣೆ:
ಇಂತಹ ಮೋಡಗಳಿಂದ ಮಳೆಯು ಬಿಟ್ಟೂಬಿಡದೆ ಹಲವು ಗಂಟೆಗಳಿಂದ ಹಲವು ದಿನಗಳವರೆಗೆ ಬೀಳುತ್ತದೆ.
ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು.
ಆ ತಂಡ ಹಲವು ದಿನಗಳವರೆಗೆ ಐಐಎಸ್ಸಿ ಸುತ್ತ ಓಡಾಡಿ ಮಾಹಿತಿ ಕಲೆಹಾಕಿತ್ತು’ ಎಂದು ಶಂಕಿತ ಹೇಳಿರುವುದಾಗಿ ಎಟಿಎಸ್ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಅತಿ ಹೆಚ್ಚಿನ ಎತ್ತರದ ಕಾರಣ ಆಮ್ಲಜನಕದ ತೀವ್ರ ಕೊರತೆ, ಹಲವು ದಿನಗಳವರೆಗೆ ಬಿಡದಂತೆ ಬೀಸುವ ಹಿಮದ ಬಿರುಗಾಳಿ, ಅತಿ ಕಡಿದಾದ ಪರ್ವತದ ಮೇಲ್ಮೈ - ಈ ಕಾರಣಗಳಿಂದಾಗಿ ಕೆ-೨ ಶಿಖರವು ಪರ್ವತಾರೋಹಿಗಳಿಗೆ ಒಂದು ಕಠಿಣ ಸವಾಲಾಗಿದೆ.
ಇದರಲ್ಲಿ ತುತ್ತಾದವನನ್ನು ಕಟ್ಟಿಗೆಯ ಒಂದು ದೊಡ್ಡ ತೊಲೆಗೆ ಕಟ್ಟಿ ಅಥವಾ ಮೊಳೆ ಹೊಡೆದು ನಾಟಿಸಿ ಅಂತಿಮವಾಗಿ ಬಳಲಿಕೆ ಹಾಗೂ ಉಸಿರುಗಟ್ಟಿ ಸಾವು ಬರುವವರೆಗೆ ಬಹುಶಃ ಹಲವು ದಿನಗಳವರೆಗೆ ತೂಗಾಡಲು ಬಿಡಲಾಗುತ್ತಿತ್ತು.
ಈ ಕಾವು ಕೂರುವಿಕೆಯ ಪಾಳಿಗಳು ಹಲವು ದಿನಗಳವರೆಗೆ ನಡೆಯಬಹುದು ಮತ್ತು ಜೋಡಿಯ ಒಂದು ಸದಸ್ಯನು ಸಮುದ್ರದಲ್ಲಿ ಆಹಾರ ಹುಡುಕುತ್ತಿರುತ್ತದೆಯಾದ್ದರಿಂದ, ಈ ಪಾಳಿಯು ವಾರಗಳವರೆಗೂ ನಡೆಯಬಹುದು.
ನಟನಟಿಯರು ಈ ರಾಚುವ ಬೆಳಕಿನಿಂದ ಸುಧಾರಿಸಿಕೊಳ್ಳಲು ಕಣ್ಣಿಗೆ ಹಾಕಿಕೊಳ್ಳುವ ಹನಿಗಳನ್ನು ಹಾಕಿಕೊಂಡರು ಮತ್ತು ವಿಶೇಷ ಕನ್ನಡಕಗಳನ್ನು ಹಲವು ದಿನಗಳವರೆಗೆ ಧರಿಸಿದರು.
ಈ ಡಿಸ್ಕ್ಗಳನ್ನು ನಂತರ CO2ಯಿನ ಹೆಚ್ಚು ಒತ್ತಡಕ್ಕೆ ಹೊರಪಡಿಸಿದ ಕೊಣೆಯಲ್ಲಿ ಹಲವು ದಿನಗಳವರೆಗೆ ಇಡುತ್ತಾರೆ.
ಹಲವು ದಿನಗಳವರೆಗೆ ಹೆಚ್ಚಿನ ಜನರು ಸಾಕಷ್ಟು ದೇಹದ ಕೊಬ್ಬನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ಪರಿಗಣಿಸಿದಾಗ, ನೀರು, ಬೆಂಕಿ ಮತ್ತು ಆಸರೆಯನ್ನು ಪಡೆಯಲು ಶಕ್ತಿಯನ್ನು ಬಳಕೆ ಮಾಡುವುದು ಲಭ್ಯವಿರುವ ಸಮಯ ಮತ್ತು ಶಕ್ತಿಯ ಅತ್ಯುತ್ತಮ ಬಳಕೆಯಾಗಿರುತ್ತದೆ.
ಸಂಪೂರ್ಣ ಉಪವಾಸವನ್ನು ಸಾಮಾನ್ಯವಾಗಿ ಒಂದು ನಿಗದಿತ ಅವಧಿವರೆಗೆ, ಸಾಧಾರಣವಾಗಿ ೨೪ ಗಂಟೆಗಳವರೆಗೆ, ಅಥವಾ ಹಲವು ದಿನಗಳವರೆಗೆ, ಎಲ್ಲ ಆಹಾರ ಮತ್ತು ದ್ರವದ ಲಂಘನ ಎಂದು ವ್ಯಾಖ್ಯಾನಿಸಲಾಗುತ್ತದೆ.
for many days's Usage Examples:
People who have unfulfilled wishes come here and stay for many days for worship.
Overwhelmed, Ponyboy faints and is sick in bed for many days due to the resulting concussion from the rumble.
He exerted harsh asceticism and worship, ate dry beans, and fasted for many days in a row.
In the jungle of southern Thailand, there are stories of hikers for many days, with monster hairs covering the body like a monkey or ape, but speaking.
The TID questioned numerous newspaper staff for many days.
The summers of 2007 and 2009 were the hottest when the maximum temperature hovered around for many days.
Instead, the downpour lasted for many days and Petroc, ashamed of his presumptuousness, is said to have left on another pilgrimage, this one of penance.
penfluridol has an extremely long elimination half-life and its effects last for many days after single oral dose.
coli which can survive for many days and grow outside a host.
At this point the Turks, who had been following and feinting for many days, seized their opportunity and attacked those who had not.
Polling in seats with contested elections could continue for many days.
They remained there for many days, searching and scouting for who would be best for this position.
as many as 3,000 continued to resist within the various cave systems for many days afterwards until they eventually succumbed to their injuries or surrendered.
Synonyms:
unwanted, unwished, unwelcome,
Antonyms:
wanted, loved, welcome, desirable,