<< food and drug administration food color >>

food chain Meaning in kannada ( food chain ಅದರರ್ಥ ಏನು?)



ಆಹಾರ ಸರಪಳಿ,

Noun:

ಆಹಾರ ಸರಪಳಿ,

food chain ಕನ್ನಡದಲ್ಲಿ ಉದಾಹರಣೆ:

ಇದರಿಂದ ಒಬ್ಬರಿಗೆ ಹಳೆಯ ಹಾಗೂ ಹೊಸ ಪರಿಸರಗಳ ಆಹಾರ ಸರಪಳಿಯಲ್ಲಿ ರಾಜಿ ಮಾಡಿಕೊಳ್ಳುವ ಸಮಸ್ಯೆ ಆಗಬಹುದು.

ಏಕೆಂದರೆ ಅತಿಯಾದ ಮೀನುಗಾರಿಕೆ ಆಹಾರ ಸರಪಳಿಯ ಮೇಲ್ಭಾಗದಲ್ಲಿರುವ ಅತಿದೊಡ್ಡ ಮೀನುಗಳನ್ನು ಅಸಮವಾಗಿ ಗುರಿಯಾಗಿಸಿದೆ.

ಈ ವಿಭಜಕಗಳು ಕೊಳೆಯುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ ಮತ್ತು ಇದು ಪೌಷ್ಟಿಕಾಂಶಗಳಾಗಿ ಸಸ್ಯಗಳಿಂದ ಹೀರಲ್ಪಡಲು ಖನಿಜ ಲವಣಗಳನ್ನು ಮತ್ತೆ ಆಹಾರ ಸರಪಳಿಯೊಳಗೆ ಬಿಡುಗಡೆ ಮಾಡುತ್ತದೆ.

ಆಹಾರ ಸರಪಳಿಯು ಒಂದು ಆಹಾರ ಜಾಲದಲ್ಲಿನ ಕೊಂಡಿಗಳ ಜಾಲಬಂಧವಾಗಿದೆ ಮತ್ತು ಉತ್ಪಾದಕ ಜೀವಿಗಳಿಂದ (ಉದಾಹರಣೆಗೆ ತಮ್ಮ ಆಹಾರವನ್ನು ತಯಾರಿಸಿಕೊಳ್ಳಲು ಸೂರ್ಯನ ವಿಕಿರಣ ಬಳಸುವ ಹುಲ್ಲು ಅಥವಾ ಮರಗಳು) ಆರಂಭಗೊಂಡು ಅಗ್ರ ಪರಭಕ್ಷಗಳು (ಕಂದು ಕರಡಿಗಳು ಅಥವಾ ತಿಮಿಂಗಿಲಗಳು), ಎರೆಹುಳುಗಳು, ಅಥವಾ ವಿಭಜಕ ಪ್ರಭೇದಗಳಲ್ಲಿ (ಉದಾಹರಣೆಗೆ ಶಿಲೀಂಧ್ರಗಳು ಅಥವಾ ಬ್ಯಾಕ್ಟೀರಿಯಾ) ಕೊನೆಗೊಳ್ಳುತ್ತದೆ.

ಉಲ್ಲೇಖಗಳು ಆಹಾರ ಸರಪಳಿಗಳನ್ನು ಮೊದಲು ೯ ನೇ ಶತಮಾನದ ಆಫ್ರಿಕನ್ ಅರಬ್ ವಿಜ್ಞಾನಿ ಮತ್ತು ತತ್ವಜ್ಞಾನಿ ಅಲ್ ಜಹಿಜ್ ಪರಿಚಯಿಸಿದರು.

ಆಹಾರ ಸರಪಳಿಯಲ್ಲಿ ಸ್ವಪೋಷಕಗಳು ಉತ್ಪಾದಕರು.

ರಾಸಾಯನಿಕ ಸಂಶ್ಲೇಷಕ ಬ್ಯಾಕ್ಟೀರಿಯಾ ಮತ್ತು ಆರ್ಕಿಯಾ ಶಕ್ತಿಯ ಮೂಲವಾಗಿ ಜಲೋಷ್ಣಿಯ ದ್ವಾರಗಳು ಹಾಗೂ ತಂಪಾದ ಒಸರುಗಳಿಂದ ಹೈಡ್ರೋಜನ್ ಸಲ್ಫೈಡ್ ಮತ್ತು ಮಿಥೇನ್ ಅನ್ನು ಕಾರ್ಬೋಹೈಡ್ರೆಟುಗಳನ್ನು ಉತ್ಪಾದಿಸಲು ಬಳಸುತ್ತವೆ (ಸಸ್ಯಗಳು ಸೂರ್ಯನ ಬೆಳಕನ್ನು ಬಳಸಿದಂತೆ); ಅವು ಆಹಾರ ಸರಪಳಿಯ ಮೂಲವನ್ನು ರಚಿಸುತ್ತವೆ.

ಪರಿಸರ ವ್ಯವಸ್ಥೆಯ ಗಾತ್ರದೊಂದಿಗೆ ಹೆಚ್ಚುತ್ತಿರುವ ಉದ್ದ, ಪ್ರತಿಯೊಂದು ಅನುಕ್ರಮದ ಮಟ್ಟದಲ್ಲಿ ಶಕ್ತಿಯ ಕಡಿತ, ಅಥವಾ ದೀರ್ಘ ಆಹಾರ ಸರಪಳಿ ಉದ್ದಗಳು ಅಸ್ಥಿರ ಎಂಬ ಪ್ರತಿಪಾದನೆಯಂತಹ ಆಹಾರ ಸರಪಣಿಯ ಉದ್ದಕ್ಕೆ ಸಂಬಂಧಿಸಿದ ಪಾರಿಸರಿಕ ಮಾದರಿಗಳ ಸ್ವರೂಪದ ವಿಷಯದಲ್ಲಿ ಪರಿಸರ ವಿಜ್ಞಾನಿಗಳು ಕಲ್ಪಿತ ಸಿದ್ಧಾಂತಗಳನ್ನು ಸೂತ್ರೀಕರಿಸಿ ಪರೀಕ್ಷಿಸಿದ್ದಾರೆ.

ಆಹಾರ ಸರಪಳಿಯ ಕೊನೆಯ ಹಂತದಲ್ಲಿರುವ ಜೀವಿ ಅಥವಾ ಮನುಷ್ಯನಲ್ಲಿ ರೋಗನಾಶಕಗಳು ಶೇಖರವಾಗಿ ರೋಗವನ್ನುಂಟುಮಾಡುತ್ತವೆ.

ಆಹಾರ ಸರಪಳಿಯು ಆಹಾರ ಜಾಲದಿಂದ ಭಿನ್ನವಾಗಿದೆ, ಏಕೆಂದರೆ ವಿವಿಧ ಪ್ರಾಣಿಗಳ ತಿನ್ನುವ ಸಂಬಂಧಗಳ ಸಂಕೀರ್ಣ ಜಾಲಬಂಧವನ್ನು ಒಟ್ಟಾಗಿಸಲಾಗುತ್ತದೆ.

ಆಹಾರ ಸರಪಳಿಯ ತುದಿಯಲ್ಲಿ ಆಂಡ್ರಿಯೊಸಾರಕಸ್‌ನಂತಹ ಸಸ್ತನಿಗಳು ಮೇಲೆ ಇದ್ದವು ಮತ್ತು ಸಾಗರಗಳನ್ನು ಶಾರ್ಕ್‌ಗಳ ಬದಲಿಗೆ ಬಸಿಲೊಸಾರಸ್‌ನಂತಹ (ಹಲ್ಲಿ ಎಂಬ ಹೆಸರಿನ ನಡುವೆಯೂ ಇದೊಂದು ಸಾಗರ ಸಸ್ತನಿ) ತಿಮಿಂಗಲಗಳು ಪ್ರಭಲವಾದವು.

ಅವುಗಳ ಆಹಾರ ಭಿನ್ನವಾಗುವುದರಿಂದ ಆಹಾರ ಸರಪಳಿಯಲ್ಲಿ ಕೆಲವು ಜೀವಿಗಳ ಸ್ಥಾನ ಬದಲಾಗಬಹುದು.

food chain's Usage Examples:

food chain: they obtain these nutrients from saprotrophic, parasitic, or holozoic nutrients.


A carnivore at the top of the food chain, not preyed upon by other animals, is termed an apex predator.


By the second novel, scientists observe that the gastropedes do not seem to fit within the Chtorran ecology's food chain — at least what parts of it are currently present on Earth.


In doing so, they help establish a stable food chain for all the animals in the coastal region.


Species higher up in the food chain survive by consuming other species and can be classified.


"DEC restocks Ridgebury Lake, Snakeheads removed; food chain restored", 23, Oct.


coupled with the classic food chain formed by phytoplankton-zooplankton-nekton.


Major fast-food chains such as McDonald's, Café de Coral, Fairwood, Yoshinoya and KFC have outlets all around with extended opening hours.


A multinational fast-food chain like Jollibee opened its first branch in the area in 2017.


In 2019, another fast-food chain like 7-Eleven is already open.


Zooplankton constitute the second trophic level in the food chain, and include microscopic.



Synonyms:

food web, food cycle, organic phenomenon,

Antonyms:

disapprove, forbid, recede, fail, appear,

food chain's Meaning in Other Sites