foment Meaning in kannada ( foment ಅದರರ್ಥ ಏನು?)
ಉತ್ತೇಜನ, ನೀಡಲು,
Verb:
ಆರೈಕೆ, ನೀಡಲು, ಮನವೊಲಿಸಿ,
People Also Search:
fomentationfomentations
fomented
fomenter
fomenters
fomenting
foments
fomes
fomites
fon
fond
fond of
fond regard
fonda
fondant
foment ಕನ್ನಡದಲ್ಲಿ ಉದಾಹರಣೆ:
ರಾಷ್ಟ್ರೀಯ ಮಾನವ ಹಕ್ಕುಗಳ ಆಯೊಗ ಮಾನವ ಹಕ್ಕುಗಳ ರಕ್ಷಣೆ ಮತ್ತು ಉತ್ತೇಜನಕ್ಕಾಗಿ ಜವಾಬ್ದಾರನಾಗಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕಾಯಿದೆ ವ್ಯಾಖ್ಯಾನಿಸಿರುವಂತೆ "ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಸಂವಿಧಾನದ ಭರವಸೆಯ ವ್ಯಕ್ತಿಯ ಘನತೆಗೆ ಸಂಬಂಧಿಸಿದ ಹಕ್ಕುಗಳು ಅಥವಾ ಅಂತರಾಷ್ಟ್ರಿಯ ಕರಾರುಗಳು.
ಅವರ ಅಭಿಪ್ರಾಯದಲ್ಲಿ ಬಂಡವಾಳಶಾಹಿಯಲ್ಲಿ ಕಾರ್ಮಿಕರಿಗೆ ಸಾಕಷ್ಟು ಉತ್ತೇಜನ ದೊರಕುವುದಿಲ್ಲ.
2007/2008 ರ ಸೀಜನ್ ನಲ್ಲಿ ಕೇವಲ ರೊನಾಲ್ಡೊ ನ ಗೋಲುಗಳಿಂದ, ಅವನ ಗೋಲಿನ ಮೇಲಾಗಿ ಲೆಸ್ಸೀ ಪ್ರೀ-ಸೀಜನ್ ನಲ್ಲಿ, ನಪೋಲಿ ಯ ವಿರುದ್ಧ ಸಾನ್ ಸಿರೋ ದಲ್ಲಿ ಜಯ ಬಂದಿತು, ಇಲ್ಲಿ ಇವನು ಉತ್ತೇಜನಕಾರಿ ಅಂಕಗಳಿಸಿದನು.
ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವುದು.
ತೀಕ್ಷ್ಣ ಉತ್ತೇಜನಕಾರಿ.
ಸದಸ್ಯ ರಾಷ್ಟ್ರವೊಂದಕ್ಕೆ ತಾತ್ಕಾಲಿಕವಾಗಿ ಸಂಭವಿಸುವ ಸಲ್ಲಿಕೆ ಕೊರತೆ (ಪೀಮೆಂಟ್ಸ್ ಡಿಫಿಸಿಟ್ಸ್) ದೀರ್ಘಕಾಲದ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಷ್ಟ್ರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತೇಜನ ನೀಡುವುದು ಕೂಟದ ಮೂರನೆಯ ಉದ್ದೇಶ.
ಇದರಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ರಫ್ತುಗಳಿಗೆ ಉತ್ತೇಜನ ಸಿಗದೆ ಆಮದುಗಳಿಗೆ ಹೆಚ್ಚಿನ ಬೆಲೆಗಳು ಉಂಟಾಗುತ್ತವೆ.
ಇಂಥ ಉತ್ತೇಜನ, ರಾಜಕೀಯ ಅರ್ಥಶಾಸ್ತ್ರ ಮತ್ತು ತೆರಿಗೆಯ ತತ್ತ್ವಗಳನ್ನು ಕುರಿತು ಪುಸ್ತಕ ಪ್ರಕಟಣೆಯಿಂದ ಪ್ರಾರಂಭವಾಯಿತು.
ಸ್ವಾಂಟಮ್ ಅವರಿಗೆ ಉತ್ತೇಜನವನ್ನು ನೀಡಿದ ವಿಸ್ಡನ್ನ ವಿರೂಪಗೊಂಡ ಪ್ರತಿಯೂ ಸಹ ಇದೆ.
ಬ್ರಿಟನ್ನಿಂದ ಫಿರಂಗಿ, ವಿಮಾನಗಳು, ಯಾಂತ್ರಿಕ ಬಂದೂಕುಗಳು ಮತ್ತು ಮದ್ದುಗುಂಡುಗಳಪೂರೈಕೆಯಿಂದ ಒಪ್ಪಂದ-ಪರ ಪಡೆಗಳಿಗೆ ಇನ್ನಷ್ಟು ಉತ್ತೇಜನ ದೊರಕಿತು.
:ಮೂಲಸೌಕರ್ಯ, ಸಾಂಸ್ಥಿಕ ಕಟ್ಟಡ, ಪ್ರವಾಸೋದ್ಯಮ ನಿರ್ವಹಣೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಪಂಚಾಯತಿ ರಾಜ್ಯ, ತೊಡಗಿರುವ, ನಗರ ಪಾಲಿಕೆ, ಸರ್ಕಾರೇತರ ಸಂಘಟನೆಗಳ ಉತ್ತೇಜನ, ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಜನರ ಭಾಗವಹಿಸುವಿಕೆಯನ್ನು ಬಲಪಡಿಸುವುದು, ಜನಸಂಖ್ಯೆಯ ಬೆಳವಣಿಗೆ ನಿಯಂತ್ರಿಸುವುದು, ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ,ಇವುಗಳನ್ನು ಒಳಗೊಂಡಿತ್ತು.
ಬೆಲೆಗಳ ತೀವ್ರ ಏರಿಕೆಯ ಕಾಲದಲ್ಲಿ ಕಾರ್ಮಿಕರಿಗೆ ಅವಶ್ಯವಾದ ಪದಾರ್ಥಗಳನ್ನು ನ್ಯಾಯಬೆಲೆಗಳಲ್ಲಿ ದೊರಕಿಸಲು ಅನುವಾಗುವಂತೆ ಬಳಕೆದಾರ ಸಹಕಾರರ ಸಂಸ್ಥೆಗಳನ್ನು ಸ್ಥಾಪಿಸಲು ಉತ್ತೇಜನ ಕೊಟ್ಟಿರುವುದಲ್ಲದೆ, ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲೂ ವ್ಯವಸ್ಥೆ ಮಾಡಿರುತ್ತಾರೆ.
ಎರಡೂ ಗುಂಪುಗಳ ನಡುವೆ ಪರಸ್ಪರ ಸಂಪರ್ಕಕ್ಕೆ ಉತ್ತೇಜನ ಸಿಗುವುದಿಲ್ಲ.
foment's Usage Examples:
British operatives fomented turmoil in Florida during the War of 1812 and prompted the involvement.
theft of the cobalt, and when the Earthmen refuse to deny this rumor, he foments a riot that results in the sacking of the school.
victories and exalted the prowess of her enemies and after the war had fomented discontent and encouraged violence: "An organised system has been established.
about criticizing fellow anarchists, and work published in Freiheit often fomented controversies in anarchist circles.
Death-dealing, uncouth, fertile in ruses, warmonger general, traitor, fomenter of evil, and double-dyed dissimulator .
ruses, warmonger general, traitor, fomenter of evil, and double-dyed dissimulator .
Milk, oil, and emollient fomentations, were then employed with success.
7% 1394 1460 Infante and fomenter of the Portuguese discoveries Fernando Pessoa 2.
Polemics against early ProtestantsOver the next several years (1529–33) Steuco wrote a series of polemical works against Luther and Erasmus, the latter of whom he accused of helping to foment the Protestant Revolt against the Church.
expedition was directed against certain chiefs (pungawwa) of Buleleng who were fomenting revolt and opposition to the Dutch-appointed regent.
The chronicle blames him for having fomented a fratricidal war between Yaropolk and his brother Oleg of the Drevlyans.
With time the foment would spread to most of its American Colonies.
However, modern historians have demurred, considering the story of Tetricus" disloyalty propaganda fomented by Aurelian.
Synonyms:
rumpus, stir up, provoke, stimulate, agitate,
Antonyms:
sedate, de-energize, deaden, desensitize, desensitise,