<< fluoridizing fluorines >>

fluorine Meaning in kannada ( fluorine ಅದರರ್ಥ ಏನು?)



ಫ್ಲೋರಿನ್

Noun:

ಫ್ಲೋರಿನ್,

fluorine ಕನ್ನಡದಲ್ಲಿ ಉದಾಹರಣೆ:

ಅವನು ಮೂಲ ಕ್ವಾಂಟಂ ನಿಯಮಗಳಿಂದ F2 (ಫ್ಲೋರಿನ್‌) ಮತ್ತು O2 (ಆಮ್ಲಜನಕ) ಅಣುಗಳ ಎಲೆಕ್ಟ್ರಾನ್ ರಚನೆಗಳನ್ನು ಪಡೆಯುವ ವಿಧಾನಗಳನ್ನೂ ಸೂಚಿಸಿದನು.

ಹೆಚ್ಚಿನ ಕುಡಿಯುವ ನೀರುಗಳ ಒಟ್ಟು ಫ್ಲೂರೈಡ್ ಪ್ರಮಾಣಗಳಲ್ಲಿ ೯೫% ನೀರು ಋಣಾತ್ಮಕ ಫ್ಲೋರಿನ್ ಪರಮಾಣು(F− ion)ಗಳಿದ್ದು ಮೆಗ್ನೆಶಿಯಮ್ - ಫ್ಲೂರೈಡ್ ಸಂಯುಕ್ತಗಳು (MgF+) ಇದರ ನಂತರದ ಇನ್ನೊಂದು ಅಂಶವಾಗಿದೆ.

ಹೈಡ್ರೊಫ್ಲೋರಿಕ್ ಆಮ್ಲ : ಹೈಡ್ರೊಕ್ಲೋರಿಕ್ ಆಮ್ಲದ ಗುಂಪಿಗೇ ಸೇರಿದ ಹೈಡ್ರೊಜನ್ ಮತ್ತು ಫ್ಲೋರಿನ್ ಸಂಯುಕ್ತದ ದ್ರಾವಣ ಹೈಡ್ರೊಫ್ಲೋರಿಕ್ ಆಮ್ಲ.

ಗ್ರಂಥಿ ಶಾಸ್ತ್ರ: ಪಿಇಟಿ ಸ್ಕ್ಯಾನಿಂಗ್ ಜೊತೆ ಎಫ್‍ಡಿಜಿ-ಪಿಇಟಿ ಎಂದು ಕರೆಯುವ ಟ್ರೇಸರ್ ಫ್ಲೋರಿನ್-18 (ಎಫ್-18) ಫ್ಲೋರೊಡಿಆಕ್ಸಿಗ್ಲುಕೊಸ್ (ಎಫ್‍ಡಿಜಿ) ಯನ್ನು ಚಿಕಿತ್ಸಕ ಗ್ರಂಥಿ ಶಾಸ್ತ್ರದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.

ಆದರೆ 1813-14ರಲ್ಲಿ ಮೊದಲ ಬಾರಿಗೆ ಇದು ಒಂದು ನೂತನ ಮೂಲವಸ್ತು ಫ್ಲೋರಿನ್‍ನ ಸಂಯುಕ್ತವೆಂದು ನಿರ್ಧರಿಸಲಾಯಿತು.

ನೀರಿನ ಫ್ಲೂರೈಡೀಕರಣವು ಬೆಳೆಯುತ್ತಿರುವ ಹಲ್ಲಿನ ಸ್ವರೂಪವನ್ನು ಬದಲಾಯಿಸಬಲ್ಲ ಹಲ್ಲಿನ ಫ್ಲೂರೋಸಿಸ್ (ಫ್ಲೋರಿನ್ ಸೇವನೆಯಿಂದ ಉಂಟಾಗುವ ನಂಜು ಸ್ಥಿತಿ)ಗೆ ಕಾರಣವಾಗುವುದಾದರೂ, ಇದು ಅಷ್ಟೇನೂ ತೀವ್ರವಲ್ಲದ ಕಾರಣ ಸೌಂದರ್ಯದ ದೃಷ್ಟಿಯಲ್ಲಿ ಅಥವಾ ಸಾರ್ವಜನಿಕ ಆರೋಗ್ಯದ ದೃಷ್ಟಿಯಲ್ಲಿ ಗಂಭೀರವಾಗಿ ಪರಿಗಣಿಸಲ್ಪಟ್ಟಿಲ್ಲ.

ಕ್ಷಾರೀಯ ಜ್ವಾಲಾಮುಖಿಗಳಲ್ಲಿ, ಜಲೋಷ್ಣೀಯ, ಸಂಚಿತ ಮತ್ತು ಇತರ ಉದ್ಭವಿಸಿದ ಅಗ್ನಿಶಿಲೆಗಳಲ್ಲಿ ಹಾಗೂ ಖನಿಜ ಮಿಶ್ರಣದಲ್ಲಿ ಕಂಡುಬರುವ ಜಲೋಷ್ಣೀಯ ದ್ರಾವಣಗಳಲ್ಲಿ ಅಧಿಕ ಪ್ರಭಲತೆಯುಳ್ಳ ಫ್ಲೋರಿನ್ ಕಂಡುಬರುತ್ತದೆ.

೧೮೯೫ ರಲ್ಲಿ, ಫ್ರೆಂಚ್ ರಸಾಯನಶಾಸ್ತ್ರಜ್ಞ ಹೆನ್ರಿ ಮೊಯಿಸನ್ ಫ್ಲೋರಿನ್, ಅತ್ಯಂತ ಎಲೆಕ್ಟ್ರೋನೆಜೇಟಿವ್ ಅಂಶ ಮತ್ತು ಉದಾತ್ತ ಅನಿಲಗಳಲ್ಲಿ ಒಂದಾದ ಆರ್ಗಾನ್ ನಡುವೆ ಪ್ರತಿಕ್ರಿಯೆಯನ್ನು ರೂಪಿಸಲು ಪ್ರಯತ್ನಿಸಿದರೂ ಅದು ವಿಫಲವಾಯಿತು.

ಹೋಲಿಕೆಯಿರುವ ವೇಗವರ್ಧಕ ಆವರ್ತಗಳಲ್ಲಿ ಫ್ಲೋರಿನ್ ಮತ್ತು ಐಯೋಡಿನ್ ಪರಮಾಣುಗಳು ಕ್ರಿಯಾಶೀಲಗೊಳ್ಳುತ್ತವೆ ಎಂದು ಪ್ರಾಯೋಗಿಕ ಅಧ್ಯಯನಗಳು ಸಾಬೀತುಪಡಿಸಿವೆ.

ಫಿಲಾಡೆಲ್‌ಫಿಯಾದ ಅವಿದ್ ರೇಡಿಯೋಫಾರ್ಮಾಸುಟಿಕಲ್ಸ್ 18F-AV-45 ಎಂದು ಕರೆಯಲ್ಪಡುವ ಒಂದು ಮಿಶ್ರಣವನ್ನು ಅಭಿವೃದ್ಧಿಗೊಳಿಸಿತು, ಅದು ಪಿಇಟಿ ವಿಶ್ಲೇಷಕವನ್ನು ಬಳಸಿಕೊಂಡು ಅಮಿಲೊಯ್ಡ್ ಪ್ಲೇಕ್ಸ್ ಅನ್ನು ಕಂಡುಹಿಡಿಯಲು ದೀರ್ಘ-ಬಾಳಿಕೆ ಬರುವ ರೇಡಿಯೋನ್ಯೂಕ್ಲೈಡ್ ಫ್ಲೋರಿನ್-18 ಅನ್ನು ಬಳಸುತ್ತದೆ.

ವಕ್ರೀಭವನ ಸೂಚಿಯನ್ನು ಹೆಚ್ಚಿಸುವುದು ಬೇರೆ ಬೇರೆಯದರ ಜೊತೆ ಸೇರಿಸುವ ಒಂದು ಉದ್ದೇಶವಾಗಿದೆ(ಉದಾಹರಣೆಗೆ ಜರ್ಮೆನಿಯಂ ಡೈಆಕ್ಸೈಡ್ (GeO2) ಜೊತೆ ಅಥವಾ ಅಲ್ಯುಮಿನಿಯಂ ಆಕ್ಸೈಡ್ (Al2O3)) ಅಥವಾ ಇದನ್ನು ಕಡಿಮೆ ಮಾಡಲು (ಉದಾಹರಣೆಗೆ ಫ್ಲೋರಿನ್ ಅಥವಾ ಬೋರೋನ್ ಟ್ರೈಆಕ್ಸೈಡ್ (B2O3) ಜೊತೆ).

ಆದಾಗ್ಯೂ, ಸದ್ಯಕ್ಕೆ ವೈದ್ಯಕೀಯ ಪಿಟಿ ಸ್ಕ್ಯಾನಿಂಗ್‌ನಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ನ್ಯೂಕ್ಲಾಯ್ಡ್‌ ಎಂದರೆ ಎಫ್‌ಡಿಜಿ ರೂಪದ ಫ್ಲೋರಿನ್‌-18.

fluorine's Usage Examples:

Oxygen fluorides are compounds of elements oxygen and fluorine with the general formula OnF2, where n 1 to 6.


Molybdenum(IV) fluoride is a binary compound of molybdenum and fluorine with the chemical formula MoF4.


eudialyte are: (1) dominancy of fluorine (the only currently known example among the whole group), (2) dominancy of manganese, and (3) dominancy of niobium.


Iridium hexafluoride, also iridium(VI) fluoride, (IrF6) is a compound of iridium and fluorine and one of the seventeen known binary hexafluorides.


difluorooctyne (DIFO), in which the electron-withdrawing, propargylic, gem-fluorines act together with the ring strain to greatly destabilize the alkyne.


In addition, the group also prepared a quasi-solid-state gel electrolyte with a 3-methoxypropionitrile (MPN)-based liquid electrolyte that was solidified by a photochemically stable fluorine polymer, polyvinylidenefluoride-co-hexafluoropropylene (PVDF-HFP).


It is a white hygroscopic powder which can be produced by reacting thorium with fluorine.


more different halogen atoms (fluorine, chlorine, bromine, iodine, or astatine) and no atoms of elements from any other group.


high-temperature reaction of fluorine gas with graphite, charcoal, or pyrolytic carbon powder.


chlorine, iodine and fluorine may each combine with silver to produce silver bromide (AgBr), silver chloride (AgCl), silver iodide (AgI), and three forms.


The second-lightest of the halogens, it appears between fluorine and bromine in the periodic table and its properties are mostly intermediate.


neighbouring (AuF3)n helices distorted octahedral coordination of gold by six fluorines top-down view of an (AuF3)n helix side view of an (AuF3)n helix.



Synonyms:

fluorapatite, fluorite, F, element, Greenland spar, fluor, atomic number 9, gas, fluorspar, cryolite, chemical element, halogen,

Antonyms:

software, defend, leaded gasoline, unleaded gasoline, understate,

fluorine's Meaning in Other Sites