fluidised Meaning in kannada ( fluidised ಅದರರ್ಥ ಏನು?)
ದ್ರವೀಕರಿಸಿದ
ದ್ರವ,
People Also Search:
fluiditiesfluidity
fluidly
fluidness
fluids
fluke
fluked
flukes
flukeworm
flukey
flukier
flukiest
fluking
fluky
flume
fluidised ಕನ್ನಡದಲ್ಲಿ ಉದಾಹರಣೆ:
ಇವು ಉಪೋತ್ಪನ್ನಗಳು, ಹಾಗೆಯೇ ದ್ರವೀಕರಿಸಿದ ಉಪ್ಪನ್ನು ವಿದ್ಯುದ್ವಿಭಜನೆಗೆ ಒಳಪಡಿಸಿದರೆ ಋಣಧ್ರುವದಲ್ಲಿ ಸೋಡಿಯಂ ಲೋಹವೂ ಧನ ಧ್ರುವದಲ್ಲಿ ಕ್ಲೋರಿನ್ನೂ ಉತ್ಪತ್ತಿಯಾಗುವುವು.
ಶಾಖದಿಂದ ದ್ರವೀಕರಿಸಿದ (ಕರಗಿಸಿದ )ವಿದ್ಯುದಾವಿಷ್ಟ ಕಣಗಳ ರೂಪದಲ್ಲಿರುವ ಸಂಯುಕ್ತ.
[ಚಿತ್ರ-1]ಈ ವಿಧಾನವನ್ನನುಸರಿಸಿ 1834ರಲ್ಲಿ ಥಿಲೋರಿಯರ್ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ದ್ರವೀಕರಿಸಿದ.
ಅಧಿಪರ್ಯಾಪ್ತವಾದ ದ್ರಾವಣವು ನಾಳದಲ್ಲಿ ಕೆಳಮುಖವಾಗಿ ಹಾಗು ನಂತರದಲ್ಲಿ ಮೇಲ್ಮುಖವಾಗಿ ದ್ರವೀಕರಿಸಿದ ಹಾಗು ಅಸ್ಥಿರ ಸ್ಫಟಿಕಗಳ ಹಾಸಿನ ಮೂಲಕ ಹರಿಯುತ್ತದೆ.
ಉದಾಹರಣೆಗೆ ಯಂತ್ರಗಳ ತಿಕ್ಕಾಟ, ಬೆಂಕಿ ಹೊತ್ತಬಹುದಾದ ಧೂಮಗಳು, ದ್ರವೀಕರಿಸಿದ ಮತ್ತು ಪುಡಿಮಾಡಿದ ಇಂಧನಗಳೂ, ಸ್ಥಾಯೀ ವಿದ್ಯುಚ್ಛಕ್ತಿ (ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ)-ಇವು ಇರುವಲ್ಲಿ ಬೆಂಕಿ ಹೊತ್ತುವ ಸಂಭವ ಇದ್ದೇ ಇರುತ್ತದೆ.
ಪ್ರಾಕ್ಸೈರ್ ಆಂಡ್ ಬ್ರಿಟಿಷ್ ಆಕ್ಸಿಜನ್ ಕಂಪನಿ (BOC) ದ್ರವೀಕರಿಸಿದ ಆಮ್ಲಜನಕ, ಜಲಜನಕ ಮತ್ತು ಇತರ ಅನಿಲಗಳನ್ನು ಉತ್ಪಾದನೆ ಮಾಡುತ್ತವೆ, ಇವೆರಡು ಸ್ಥಾವರಗಳೂ ಉಕ್ಕಿನ ಕಾರ್ಖಾನೆಯ ಸನಿಹದಲ್ಲೇ ಇವೆ.
ಹ್ಯಾಂಪ್ಸನ್ನರ ರಚನೆಯನ್ನನುಸರಿಸಿ ಡಿವಾರ್, ಓನ್ಸ್ ಮುಂತಾದವರು ಜಲಜನಕ ಮತ್ತು ಹೀಲಿಯಂ ಅನಿಲಗಳನ್ನು ದ್ರವೀಕರಿಸಿದರು.
ಸ್ಯಾಮ್ಸಂಗ್ ಹೆವಿ ಇಂಡಸ್ಟ್ರೀಸ್ ಮುಂದಿನ ೧೫ ವರ್ಷಗಳಲ್ಲಿ ಸುಮಾರು US$೫೦ ಶತಕೋಟಿಯಷ್ಟು ಮೌಲ್ಯದ ದ್ರವೀಕರಿಸಿದ ನೈಸರ್ಗಿಕ ಅನಿಲವನ್ನು (LNG) ರಾಯಲ್ ಡಚ್ ಶೆಲ್ಗೆ ಒದಗಿಸಲಿರುವ ಏಕೈಕ ಪೂರೈಕೆದಾರವಾಗಿದೆ.
ಅವನು ಚಿತ್ರ 1ರಲ್ಲಿ ತೋರಿಸಿರುವ ಉಪಕರಣವನ್ನುಪಯೋಗಿಸಿ ಕ್ಲೋರಿನ್ ಅನಿಲವನ್ನು ದ್ರವೀಕರಿಸಿದ.
ಮೇಲಿನ ತತ್ತ್ವ ಹಾಗೂ ವಿಧಾನವನ್ನನುಸರಿಸಿ ಜರ್ಮನಿಯ ಲಿಂಡೆ ಮತ್ತು ಇಂಗ್ಲೆಂಡಿನ ಹ್ಯಾಪ್ಸನ್ ಎಂಬುವರು ಗಾಳಿಯನ್ನು ದ್ರವೀಕರಿಸಿದರು.
ಆ ಪ್ರಕಾರ ಹೀಲಿಯಂ ಅನಿಲವನ್ನು ದ್ರವಜಲಜನಕದಿಂದ ಶೈತ್ಯೀಕರಿಸಿ ಲಿಂಡೆ ವಿಧಾನದಿಂದ 1908ರಲ್ಲಿ ದ್ರವೀಕರಿಸಿದರಲ್ಲದೆ ತಮ್ಮ ಉಪಕರಣ ಪುನಃ 1922ರಲ್ಲಿ ಸ್ವಲ್ಪ ಮಾರ್ಪಾಟು ಮಾಡಿದರು.
ದ್ರವೀಕರಿಸಿದ ನೈಸರ್ಗಿಕ ಅನಿಲ: ಇದು ಪ್ರಮುಖವಾಗಿ ಮೀಥೇನ್ ಹೊಂದಿರುವ ಸಂಗ್ರಹ ಮತ್ತು ಸಾಗಣೆಯ ಅನುಕೂಲಕ್ಕೆ ದ್ರವೀಕರಿಸಿದ ನೈಸರ್ಗಿಕ ಅನಿಲ.
1799ರಲ್ಲಿ ಗಯಟನ್ ಡಿ ಮೂರಿ (ಉuಥಿಣeಟಿ ಜe ಒoಡಿveಚಿu) ಎಂಬ ವಿಜ್ಞಾನಿ ಅಮೋನಿಯ ಅನಿಲವನ್ನು ಉಪ್ಪು ಮತ್ತು ಕ್ಯಾಲ್ಸಿಯಂ ಕ್ಲೋರೈಡ್ ಮಿಶ್ರಣದ ಉಷ್ಣತೆಗೆ ತಂಪುಮಾಡಿ ದ್ರವೀಕರಿಸಿದ.
fluidised's Usage Examples:
A fluidised bed consists of a cylindrical retort made from high-temperature alloy.
formation and structure of silicion carbide pyrolytically deposited in a fluidised bed of microspheres".
The next advancement in fludizied bed was the Circulating fluidised bed produced in 1942.
Redbank is unique for its utilisation of circulating fluidised bed technology, the only generator of its kind in Australia.
The calciner and carbonator are fluidised beds with.
fluidised bed and the heat transfer in a fluidised bed and also to the creation and implementation of methods for lignite combustion in a fluidised bed.
contact process Anaerobic expanded-bed reactor Anaerobic filter Anaerobic fluidised bed Anaerobic lagoon Anaerobic MBRs Anaerobic migrating blanket reactor.
A fluidised bed consists of fluid-solid mixture that exhibits fluid-like properties.
They emit a steady flow of fluidised mud at a rate of several cubic metres per day.
provides proprietary waste-to-energy services and technologies, circulating fluidised bed (CFB) boiler technologies and air quality control systems (AQCS) to.
There the grinding stock is fluidised in the air stream between rotor and stator caused by rotation and the.
using a dual fluidised bed system to ensure sufficient contact between the gas streams and the sorbent.
Based on the CCDM methodology the characteristics of spouted and fluidised beds are predicted by Gryczka et al.