<< flight of steps flight simulator >>

flight path Meaning in kannada ( flight path ಅದರರ್ಥ ಏನು?)



ವಿಮಾನ ಮಾರ್ಗ

Noun:

ವಿಮಾನ ಮಾರ್ಗ,

flight path ಕನ್ನಡದಲ್ಲಿ ಉದಾಹರಣೆ:

ಬಸ್ಸು , ರೈಲು ಮತ್ತು ವಿಮಾನ ಮಾರ್ಗದಿಂದ ಹೋಗ ಬಹುದು.

ವಾಗಡೂಗೂ ಹಾಗೂ ಬೋಬೋ ಡೈಯೂಲಾಸೊ ಮುಖ್ಯವಾದ ರಸ್ತೆ, ರೈಲು ಹಾಗೂ ವಿಮಾನ ಮಾರ್ಗಗಳ ಸಂಧಿ ಸ್ಥಾನಗಳು.

ದೇಶದ ಇತರೆಡೆಗೆ ಇಲ್ಲಿಂದ ಹಲವು ರೈಲು ಹಾಗು ವಿಮಾನ ಮಾರ್ಗಗಳಿವೆ.

ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಮಾನ ಮಾರ್ಗಗಳು ಇಲ್ಲಿ ಸಂಧಿಸುತ್ತವೆ.

11 ಪ್ರಮುಖ ವಿಮಾನ ಮಾರ್ಗಗಳೂ 71 ವಿಮಾನ ನಿಲ್ದಾಣಗಳೂ ಇವೆ.

ಈಚೆಗೆ ಪೂರ್ವ ಪಶ್ಚಿಮ ಗೋಳಗಳ ಕೆಲವು ವಿಮಾನ ಮಾರ್ಗಗಳು ಈ ಮೂಲಕ ಹಾದು ಹೋಗುತ್ತವೆ.

೩ ಡಿ ಉಪಗ್ರಹ ನಕ್ಷೆ ಮತ್ತು ಹಸ್ತಚಾಲಿತ ನೆಲದ ಸಮೀಕ್ಷೆಗಳಿಂದ ಮಾಹಿತಿಯನ್ನು ಬಳಸಿಕೊಂಡು ವಿಮಾನ ಮಾರ್ಗಗಳನ್ನು ಪೂರ್ವನಿರ್ಧರಿತ ಮತ್ತು ಪ್ರೋಗ್ರಾಮ್ ಮಾಡಲಾಗಿದೆ.

ರೈಲು, ನದಿ ಮತ್ತು ವಿಮಾನ ಮಾರ್ಗಗಳು ಇಲ್ಲಿ ಸಂಧಿಸುತ್ತವೆ.

ಅತಿಮುಖ್ಯ ಕೈಗಾರಿಕಾ ಹಾಗೂ ವ್ಯಾಪಾರ ಕೇಂದ್ರವಾದ ಕೈರೋ ಸಾರಿಗೆ ಕೇಂದ್ರ ಅಂತರರಾಷ್ಟ್ರೀಯ ವಿಮಾನ ಮಾರ್ಗಗಳಿಗೂ ಒಂದು ಮುಖ್ಯ ನಿಲ್ದಾಣ.

ಇಂದು ಟೇಯೆನ್ ಟ್ಸಿನ್ ಚೀನದ ಪ್ರಮುಖ ಸಮುದ್ರ ಬಂದರು ಮಾತ್ರವಲ್ಲದೆ ರಸ್ತೆ, ರೈಲು ಹಾಗೂ ವಿಮಾನ ಮಾರ್ಗಗಳ ಕೇಂದ್ರ.

ಕಲ್ಕತ್ತ ಪ್ರಮುಖ ಅಂತರರಾಷ್ಟ್ರೀಯ ವಿಮಾನ ಮಾರ್ಗಗಳ ಕೇಂದ್ರ.

ಕೇಮನ್ ವಾಯುಮಾರ್ಗಗಳು ಕೇಮನ್ ದ್ವೀಪಗಳ ರಾಷ್ಟ್ರಿಯ ಧ್ವಜವನ್ನು ವಯ್ಯುವಂತಹ ವಿಮಾನ ಮಾರ್ಗಗಳು.

flight path's Usage Examples:

On the first level, the jumping off and landing points are fixed, the user needs to time their jumps to catch any flies who may come into the frog's flight path.


In 2003 Runway Able was cleared/grubbed and the flight path was brought up to current FAA requirements by the Navy.


any uses incompatible with its location under the airport"s primary flight path.


rocket veering off its flight path 37 seconds after launch, beginning to disintegrate under high aerodynamic forces, and finally self-destructing by its automated.


A flyway is a flight path used by large numbers of birds while migrating between their breeding grounds and their overwintering quarters.


restrictions to available flight paths, or prohibitions against takeoffs, or prohibitions against takeoffs and landings, or prohibitions against ground operations.


cardui requires a direct view of the sky, implying the use of a solar compass to orient its migratory direction and maintain a straight flight path.


are flight paths putting aircraft in unusual attitudes, in air shows, dogfights or competition aerobatics.


capable of long range and various degrees of homing abilities to alter the flight path.


The CDP sits underneath the flight path of passenger jets landing at Los Angeles International Airport (LAX).


thus unlike a typical ballistic missile, which follows a ballistic flight path after the relatively brief initial phase of powered flight, an ASBM would.


The aircraft flies on its intended flight path throughout the entire mission with no reliance on ground-based navigation.


States) prior to departure which indicate the plane"s planned route or flight path.



Synonyms:

itinerary, path, route,

Antonyms:

avoid, refrain, diverge, dissimilarity,

flight path's Meaning in Other Sites